kannada maga appi

  • Home
  • kannada maga appi

kannada maga appi music love

ಎ ಮಾನವ ನೀನು ದೇವರ ಇದನ್ನೇ ಅಂದು ಕಲ್ಲಿಗೆ  ಮುಂದೆ ಆಹಾರ ಇಟ್ಟಿ ಮಕ್ಕಳೇ ದೇವರು ಎಂದು ಅವರಗೆ ಆಹಾರ ಕೊಟ್ಟ ಎ ಮಾನವ ನೀನು ದೇವರ ಇದನ್ನೇ ಅಂದುಕ...
04/12/2023

ಎ ಮಾನವ ನೀನು ದೇವರ ಇದನ್ನೇ ಅಂದು
ಕಲ್ಲಿಗೆ ಮುಂದೆ ಆಹಾರ ಇಟ್ಟಿ
ಮಕ್ಕಳೇ ದೇವರು ಎಂದು ಅವರಗೆ ಆಹಾರ ಕೊಟ್ಟ
ಎ ಮಾನವ ನೀನು ದೇವರ ಇದನ್ನೇ ಅಂದು
ಕಲ್ಲಿನ ಮೇಲೆ ಹೋ ಅನ್ನು ಇಟ್ಟೆ
ಮಕ್ಕಳೇ ದೇವರು ಎಂದು ಮಕ್ಕಳ ಮುಂದೆ ಪುಸ್ತಕ್ ಇಟ್ಟ
ಎ ಮಾನವ ನೀನು ದೇವರ ಇದನ್ನೇ ಅಂದು
ಕಲ್ಲಿಗೆ ಹಣ ಇಟ್ಟಿ
ಮಕ್ಕಳೇ ದೇವರು ಎಂದು ಅವರಗೆ ಶಿಕ್ಷಣ ಕೋಟ್ಟ
ಎ ಮಾನವ ನೀನು ಇನ್ನಾದರೂ ಕಲಿ ಇವರ ದಾರಿಯಲ್ಲಿ ನಡೆಯುವುದನ್ನು🙏🙏🙏

Address


Website

Alerts

Be the first to know and let us send you an email when kannada maga appi posts news and promotions. Your email address will not be used for any other purpose, and you can unsubscribe at any time.

  • Want your business to be the top-listed Grocery Store?

Share