26/02/2025
ನಾಡಿನ ಸಮಸ್ತರಿಗೆ ಮಹಾಶಿವರಾತ್ರಿಯ ಶುಭಾಶಯಗಳು. ಒತ್ತಡದ ಜೀವನ, ಆಧುನಿಕ ಆಹಾರ ಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲೇ ಸರಿ. ಕೇವಲ ನಾಲಿಗೆ ರುಚಿಯಾಗಿರುವ, ಆರೋಗ್ಯಕ್ಕೆ ಯಾವ ರೀತಿಯಲ್ಲೂ ನೆರವಾಗದ ಆಹಾರಗಳು ಫಾಸ್ಟ್‌ಪುಡ್ ಹೆಸರಿನಲ್ಲಿ ಲಭ್ಯವಾಗುತ್ತಿರುವ ಕಾಲವಿದು. ಇದಕ್ಕೆ ಪ್ರತಿಯಾಗಿ, ಆರೋಗ್ಯಕರವಾದ, ದೇಹಕ್ಕೆ ಅಗತ್ಯವಾದ ಆಹಾರಗಳನ್ನು ಫಾಸ್ಟ್‌ಫುಡ್ ರೀತಿಯಲ್ಲಿ, ರೆಡಿ ಟು ಯೂಸ್ ಪರಿಕಲ್ಪನೆಯಡಿಯಲ್ಲಿ ಈಗ ಸಿದ್ಧಪಡಿಸಲಾಗುತ್ತಿದೆ. ಇಂತಹದೇ ಒಂದು ಪ್ರಯತ್ನವನ್ನು ಕುಶಾಲಾಹ್ ವೆಂಚರ್ಸ್ ಅಡಿಯಲ್ಲಿ ಮಾಡುತ್ತಿದ್ದೇವೆ. ನಮ್ಮ ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನ್, ಫೈಬರ್, ಆಂಟಿ ಆಕ್ಸಿಡೆಂಟ್ ಒಳಗೊಂಡ ಮಾಲ್ಟ್ ಪೌಡರ್ ಅನ್ನು' ದಾರಿ' ಹೆಸರಿನಲ್ಲಿ ನಿಮ್ಮ ಮುಂದೆ ತರುತ್ತಿದ್ದೇವೆ. ಈಗಾಗಲೇ ಸ್ಯಾಂಪಲ್ ಸರ್ವೆ ಮಾಡಿ, ಬಳಕೆದಾರರಿಂದ ಅತ್ಯಂತ ಭರವಸೆಯ ಪ್ರತಿಕ್ರಿಯೆಗಳನ್ನು ಪಡೆದ ಬಳಿಕ 'ದಾರಿ' ಮಾರುಕಟ್ಟೆಗೆ ಪರಿಚಯಿಸುತ್ತದ್ದೇವೆ. ಚೈತನ್ಯದಾಯಕ, ಆರೋಗ್ಯಕರವಾದ ದಾರಿ ಮಾಲ್ಟ್, ನಿಮ್ಮ ದೈನಂದಿನ ಸಂಗಾತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಉತ್ತಮ ಆರೋಗ್ಯಕ್ಕಾಗಿ ದಾರಿಯನ್ನು ಆಯ್ಕೆ ಮಾಡಿಕೊಳ್ಳಿ.
ದಾರಿ ಕುರಿತು ವಿವರಗಳು ನಮ್ಮ ವೆಬ್ ತಾಣದಲ್ಲಿವೆ, ದಯವಿಟ್ಟು ಭೇಟಿ ನೀಡಿ : www.daarifoodz.com
ದಾರಿ ಬುಕ್ ಮಾಡಲು ವಾಟ್ಸ್‌ಆಪ್ ಕೂಡ ಮಾಡಬಹುದು: 9141154288
ನಮ್ಮ ಸೋಷಿಯಲ್ ಮೀಡಿಯಾ ಖಾತೆಗಳು
https://www.facebook.com/daarifoodz
https://www.instagram.com/daarifoodz/
https://www.youtube.com/
https://x.com/daarifoodz