Shobha's Life Creative Kannada

Shobha's Life Creative Kannada Hi name is Shobha

25/10/2022

Shobharaj shared a post on Instagram: "". Follow their account to see 6 posts.

24/10/2022

ಸಿನಿಮಾ ನೋಡಿ ಬೆಚ್ಚಿ ಬಿದ್ದೆ movie review

Please do Subscribe my Channel.Like, Share and Comment me your opinion.

Hi ಎಲ್ಲರಿಗೂ,
ನಾನು 'ಕಾಂತಾರ' ಕನ್ನಡ movie review ಮಾಡುತ್ತಿದ್ದೇನೆ.
ಈ ಸಿನಿಮಾ ಬಗ್ಗೆ ಹೇಳುವುದಾದ್ರೆ ಇದು ತುಂಬಾ ಒಂದು ಒಳ್ಳೆ movie ಆಗಿದೆ. ಇದು 'ಹೊಂಬಾಲೇ ಫಿಲ್ಮ್ಸ್' ನಲ್ಲಿ ಮೂಡಿ ಬಂದಿದೆ. ಕರಾವಳಿಯಲ್ಲಿ ಕಂಡು ಬರುವ ಸಾಮಾನ್ಯಕನ್ನಡ ಬಾಷೆಯಲ್ಲಿ ಬಂದಿದೆ,ಎಲ್ಲರಿಗೂ ಮನಮುಟ್ಟುವ ರೀತಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ.ಇದರಲ್ಲಿ ಬರುವ ಎಲ್ಲ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ.ಯಾರನ್ನು ಮರೆಯುವ ಹಾಗಿಲ್ಲ.ಪ್ರತಿಯೊಂದು ಪಾತ್ರವು ಕೂಡ ತನ್ನದೆ ಆದ ಛಾಪು ಮೂಡಿಸುತ್ತದೆ.ಕಾಮಿಡಿ,ಥ್ರಿಲ್ಲರ್,ಆಕ್ಷನ್,ಮ್ಯೂಸಿಕ್,background ಮ್ಯೂಸಿಕ್ ಎಲ್ಲವೂ ಚೆನ್ನಾಗಿದೆ.
ಇದರಲ್ಲಿ ಕೇವಲ ನನ್ನ ಅಭಿಪ್ರಾಯ ಮಾತ್ರ ನಾನು ವ್ಯಕ್ತಪಡಿಸಿತೀದ್ದೇನೆ.

Thank u all

09/10/2022

Hi friends .I am here to upload my YouTube videos and promote my videos.Watch and support me.

Address

7th C Kiadb Hampakata
Mangalore
575001

Alerts

Be the first to know and let us send you an email when Shobha's Life Creative Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Shobha's Life Creative Kannada:

Share

Category