ನಮ್ಮ ಮಂಡ್ಯ

  • Home
  • ನಮ್ಮ ಮಂಡ್ಯ

ನಮ್ಮ ಮಂಡ್ಯ Contact information, map and directions, contact form, opening hours, services, ratings, photos, videos and announcements from ನಮ್ಮ ಮಂಡ್ಯ, Grocers, .

ಶ್ರೀ ಕಾಲ ಭೈರವೇಶ್ವರ  ಸ್ವಾಮಿ ಜಾತ್ರ ಮಹೋತ್ಸವ, ಚಿಕ್ಕರಸಿನಕೆರೆ, ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ..
04/04/2026

ಶ್ರೀ ಕಾಲ ಭೈರವೇಶ್ವರ ಸ್ವಾಮಿ ಜಾತ್ರ ಮಹೋತ್ಸವ, ಚಿಕ್ಕರಸಿನಕೆರೆ, ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ..

ಬೇಸಿಕ್ ಕಂಪ್ಯೂಟರ್ & ಟ್ಯಾಲಿ ಅಕೌಂಟಿಂಗ್ ತರಬೇತಿ.ಊಟ ಮತ್ತು ವಸತಿಯೊಂದಿಗೆ ಉಚಿತ ತರಬೇತಿ.Basic Computer & Tally Accounting Training. ...
20/11/2025

ಬೇಸಿಕ್ ಕಂಪ್ಯೂಟರ್ & ಟ್ಯಾಲಿ ಅಕೌಂಟಿಂಗ್ ತರಬೇತಿ.ಊಟ ಮತ್ತು ವಸತಿಯೊಂದಿಗೆ ಉಚಿತ ತರಬೇತಿ.
Basic Computer & Tally Accounting Training.

12/11/2025

ಚುಂಚನಗಿರಿ ಪುಣ್ಯ ಕ್ಷೇತ್ರ | CHUNCHANAGIRI COMPLETE INFORMATION

10/11/2025

ಮದ್ದೂರು ನಗರಸಭೆಯ ಕಂಟ್ರೋಲ್ ರೂಂ ಕಾರ್ಯಚರಣೆ.

ಕೃಷಿ ಮೇಳ - 2025, ವಿ.ಸಿ ಪಾರಂ - ಮಂಡ್ಯ | KRUSHIMELA - 2025, V.C FARM, MANDYA
09/11/2025

ಕೃಷಿ ಮೇಳ - 2025, ವಿ.ಸಿ ಪಾರಂ - ಮಂಡ್ಯ | KRUSHIMELA - 2025, V.C FARM, MANDYA

ಜಮೀನು ವಿವಾದ ಬಗೆಹರಿಸಿಕೊಳ್ಳುವ ಸಲುವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದೂ ಬೇಸತ್ತ ರೈತ ಡಿಸಿ ಆಫೀಸ್ ಮುಂಭಾಗ ಪೆಟ್ರೋಲ್ ಸುರಿದುಕೊಂಡು ಮುಕ...
04/11/2025

ಜಮೀನು ವಿವಾದ ಬಗೆಹರಿಸಿಕೊಳ್ಳುವ ಸಲುವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದೂ ಬೇಸತ್ತ ರೈತ ಡಿಸಿ ಆಫೀಸ್ ಮುಂಭಾಗ ಪೆಟ್ರೋಲ್ ಸುರಿದುಕೊಂಡು ಮುಕ್ಕಾಲು ಭಾಗ ಸುಟ್ಟುಹೋಗಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಆ ರೈತ ಬದುಕಿ ಬರಲಿ ಎಂದು ಹಾರೈಸುತ್ತಾ ಮಂಡ್ಯದಲ್ಲಿ ರೈತರಿಗೆ ಸಾವಿನ ದಾರಿ ತೋರಿಸುತ್ತಿರುವ ವ್ಯವಸ್ಥೆಗೆ ಬುದ್ದಿ ಕಲಿಸಲೇಬೇಕಿದೆ. ಸಾವು ಬದುಕಿನ ಹೋರಾಟ ನಡೆಸುತ್ತಿರುವ ರೈತನ ಜತೆ ನಿಲ್ಲೋಣ.

ಅನ್ನದಾತನ ಋಣದಲ್ಲಿರುವ ಎಲ್ಲರೂ ಈ ಪ್ರತಿಭಟನೆಗೆ ಬನ್ನಿ.

*ಸ್ಥಳ: ಜಿಲ್ಲಾಧಿಕಾರಿಗಳ ಕಚೇರಿ, ಮಂಡ್ಯ*
*ಸಮಯ:
ದಿನಾಂಕ: 04 ನವೆಂಬರ್, ಸಂಜೆ 4 ಗಂಟೆಗೆ*

03/11/2025

ಕೃಷಿ ಮೇಳ, ಮಂಡ್ಯ.

Address


Website

Alerts

Be the first to know and let us send you an email when ನಮ್ಮ ಮಂಡ್ಯ posts news and promotions. Your email address will not be used for any other purpose, and you can unsubscribe at any time.

Shortcuts

  • Want your business to be the top-listed Grocery Store?

Share