06/12/2025
ಇಂದು ಅಬ್ಜಲ್ಪುರದ ಶ್ರೀ ಚಂದಪ್ಪ ಅಣ್ಣ ಕರಜಗಿ ಅವರ ತೋಟದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಮಿತಿಯಿಂದ ಸಭೆ ಕರೆದು ದಿನಾಂಕ 23 12 2025 ರಂದು ರೈತ ದಿನಾಚರಣೆಯನ್ನು ಮಾಡಲು ನಾವೆಲ್ಲರೂ ತೀರ್ಮಾನಿಸಿದ್ದೇವೆ ಅಂದು ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ಕರೆಯಲು ತೀರ್ಮಾನಿಸಿದ್ದೇವೆ ಎಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿ