K.Sanna Narasimha Nayak

K.Sanna Narasimha Nayak Contact information, map and directions, contact form, opening hours, services, ratings, photos, videos and announcements from K.Sanna Narasimha Nayak, Bagalkot.

ಇಂದು ಯರಗೆರ ಗ್ರಾಮದಲ್ಲಿ ಶ್ರೀ ರಾಜ ಅಮರೇಶ್ ನಾಯಕ್  ಅವರೊಂದಿಗೆ ಮದುವೆಯಲ್ಲಿ ಭಾಗವಹಿಸಿದ ಕ್ಷಣ.
23/04/2022

ಇಂದು ಯರಗೆರ ಗ್ರಾಮದಲ್ಲಿ ಶ್ರೀ ರಾಜ ಅಮರೇಶ್ ನಾಯಕ್ ಅವರೊಂದಿಗೆ ಮದುವೆಯಲ್ಲಿ ಭಾಗವಹಿಸಿದ ಕ್ಷಣ.

23/04/2022
ಇಂದು ರಾಯಚೂರು ನಗರಕ್ಕೆ ಆಗಮಿಸಿದ  ಕೇಂದ್ರ ಸಚಿವರಾದ ಶ್ರೀ ಪ್ರಹಲ್ಲಾದ್ ಜೋಶಿ ಜೀ ಅವರ ಜೊತೆಯಲ್ಲಿ ನಮ್ಮ ನೆಚ್ಚಿನ ನಾಯಕರಾದ ಶ್ರೀ ಕೆ.ಸಣ್ಣ ನರಸ...
22/04/2022

ಇಂದು ರಾಯಚೂರು ನಗರಕ್ಕೆ ಆಗಮಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಹಲ್ಲಾದ್ ಜೋಶಿ ಜೀ ಅವರ ಜೊತೆಯಲ್ಲಿ ನಮ್ಮ ನೆಚ್ಚಿನ ನಾಯಕರಾದ ಶ್ರೀ ಕೆ.ಸಣ್ಣ ನರಸಿಂಹ ನಾಯಕ ಬಿಜೆಪಿ ಮುಖಂಡರು ರಾಯಚೂರು ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಸ್ಥಳೀಯ ಪ್ರಬಲ ಆಕಾಂಕ್ಷಿ ಅವರು ಭಾಗವಹಿಸಿ ಕ್ಷಣ.

ಇಂದಿನಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆಯುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು.ಆತ್ಮವಿಶ್ವಾಸದಿಂದ ಪರೀಕ್ಷೆಯ...
22/04/2022

ಇಂದಿನಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆಯುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು.

ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ, ಯಶಸ್ಸು ನಿಮ್ಮದಾಗಲಿ‌.

ವಿಶ್ವ ಭೂಮಿ ದಿನವಾದ ಇಂದು, ಭೂ ಮಾಲಿನ್ಯವನ್ನು  ತಡೆಗಟ್ಟಿ, ಸಂರಕ್ಷಿಸುವ ಪ್ರತಿಜ್ಞೆಗೈಯೋಣ. ಭೂಮಿಯ ರಕ್ಷಣೆ, ನಮ್ಮೆಲ್ಲರ ಹೊಣೆ.
22/04/2022

ವಿಶ್ವ ಭೂಮಿ ದಿನವಾದ ಇಂದು, ಭೂ ಮಾಲಿನ್ಯವನ್ನು ತಡೆಗಟ್ಟಿ, ಸಂರಕ್ಷಿಸುವ ಪ್ರತಿಜ್ಞೆಗೈಯೋಣ.
ಭೂಮಿಯ ರಕ್ಷಣೆ, ನಮ್ಮೆಲ್ಲರ ಹೊಣೆ.

ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿ ಶುಭಾಶಯಗಳು.
10/04/2022

ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿ ಶುಭಾಶಯಗಳು.

ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಸ...
01/04/2022

ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾದ ಡಾ. ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಶತಕೋಟಿ ಪ್ರಣಾಮಗಳು.

ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದ ಎಂ. ಗೋವಿಂದ ಪೈ ಅವರ ಜನ್ಮದಿನದ ಸ್ಮರಣೆ...
23/03/2022

ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದ ಎಂ. ಗೋವಿಂದ ಪೈ ಅವರ ಜನ್ಮದಿನದ ಸ್ಮರಣೆಗಳು.

ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರ ಬಲಿದಾನ ದಿನವಾದ ಇಂದು ಅಗಲಿದ ಚೇತನಗಳ...
23/03/2022

ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರ ಬಲಿದಾನ ದಿನವಾದ ಇಂದು ಅಗಲಿದ ಚೇತನಗಳಿಗೆ ಗೌರವ ನಮನಗಳು.

ಸಕಲ ಜೀವಿಗಳ ಉಳಿವಿಗೆ ಒಂದೊಂದು ಹನಿಯು ಅತ್ಯಮೂಲ್ಯವಾಗಿದೆ, ಇಂದೇ ಸಂಕಲ್ಪ ಮಾಡೋಣ ನೀರನ್ನು ಮಿತವಾಗಿ ಬಳಸೋಣ.
22/03/2022

ಸಕಲ ಜೀವಿಗಳ ಉಳಿವಿಗೆ ಒಂದೊಂದು ಹನಿಯು ಅತ್ಯಮೂಲ್ಯವಾಗಿದೆ, ಇಂದೇ ಸಂಕಲ್ಪ ಮಾಡೋಣ ನೀರನ್ನು ಮಿತವಾಗಿ ಬಳಸೋಣ.

ವಿಶ್ವ ಅರಣ್ಯ ದಿನ...
21/03/2022

ವಿಶ್ವ ಅರಣ್ಯ ದಿನ...

ನಾಡಿನ ಸಮಸ್ತ ಜನತೆಗೆ ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ ಹೋಳಿ ಹಬ್ಬದ ಶುಭಾಶಯಗಳು
18/03/2022

ನಾಡಿನ ಸಮಸ್ತ ಜನತೆಗೆ ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ ಹೋಳಿ ಹಬ್ಬದ ಶುಭಾಶಯಗಳು

Address

Bagalkot
587101

Website

Alerts

Be the first to know and let us send you an email when K.Sanna Narasimha Nayak posts news and promotions. Your email address will not be used for any other purpose, and you can unsubscribe at any time.

Share