Vaidhika Mart

Vaidhika Mart Manufacturer and Wholesaler in all kind of POOJA Items,Dry fruits, Ayurveda Products, Clothing, Masal We would like to sell your products.

We have been selling all pooja material and ayurvedik as well as pooja related Copper, Brass, Mercury, God statues, Spatika, Rudrakshi, Hawansamagri, Perfume, Yantras, God Idols, Handicraft, Decoration items, white metal, Gift product, Zodiac Stones, God photos, stickers, Wood Decorative, Astrology and Mythology Books, Devotional video and audio CD-DVD etc, for more than one year. We have sent

a mail to you for sell of your products; hence could you please send your PRODUCTS CATALOGE, PRICE LIST also your terms for mode of Payment and transport etc, and your products margin, to above address
We would like to inform you that business at our end is very brisk and if our customers find your product as quality and favorable rate, we are likely to place a further order within next 1 or 2 weeks. If you give your products distributor or dealership, we will ready to take. We are kindly request to you please inform us, if above products not available with you, if you know any other manufacturer or wholesale dealers. An early reply will be very much appreciated. Yours faithfully,
For VAIDHIKA MART.

𝐂𝐞𝐥𝐞𝐛𝐫𝐚𝐭𝐢𝐧𝐠 𝐭𝐡𝐞 𝐉𝐨𝐲 𝐨𝐟 𝐌𝐚𝐤𝐚𝐫 𝐒𝐚𝐧𝐤𝐫𝐚𝐧𝐭𝐢! ✨As the Sun begins its northward journey, Makar Sankranti ushers in a season of ...
14/01/2026

𝐂𝐞𝐥𝐞𝐛𝐫𝐚𝐭𝐢𝐧𝐠 𝐭𝐡𝐞 𝐉𝐨𝐲 𝐨𝐟 𝐌𝐚𝐤𝐚𝐫 𝐒𝐚𝐧𝐤𝐫𝐚𝐧𝐭𝐢! ✨
As the Sun begins its northward journey, Makar Sankranti ushers in a season of new beginnings, prosperity, and gratitude.

It’s a time to thank nature, the Sun, and our farmers for filling our lives with light, energy, and abundance.

May your dreams soar as high as the kites in the sky and your days shine bright with success and happiness.

VAIDHIKA MART wishes you and your family a Happy Makar Sankranti!

*ಉಚಿತ ಉಚಿತ ಉಚಿತ**ಸ್ವರ್ಣ ಬಿಂದು ಪ್ರಾಶನ**ವೈದ್ಯಧಾಮ ಆಯುರ್ವೇದ ಮತ್ತು ಪಂಚಕರ್ಮ ಸೆಂಟರ್*.ಪ್ರತಿ ತಿಂಗಳು ಪುಷ್ಯ ನಕ್ಷತ್ರದ ದಿನದಂದು ನಡೆಸಲಾ...
30/12/2025

*ಉಚಿತ ಉಚಿತ ಉಚಿತ*
*ಸ್ವರ್ಣ ಬಿಂದು ಪ್ರಾಶನ*
*ವೈದ್ಯಧಾಮ ಆಯುರ್ವೇದ ಮತ್ತು ಪಂಚಕರ್ಮ ಸೆಂಟರ್*.
ಪ್ರತಿ ತಿಂಗಳು ಪುಷ್ಯ ನಕ್ಷತ್ರದ ದಿನದಂದು ನಡೆಸಲಾಗುವುದು.
*ದಿನಾಂಕ 04-01-2026 ಭಾನುವಾರ*
*ಸಮಯ: ಮಧ್ಯಾಹ್ನ 03 ರಿಂದ ಸಂಜೆ 06 ವರೆಗೆ*
ವಿಳಾಸ:
*ವೈದ್ಯಧಾಮ ಆಯುರ್ವೇದ ಮತ್ತು ಪಂಚಕರ್ಮ ಸೆಂಟರ್*.
*ಹೆಚ್.ಓ. 142/2, ಮೊದಲ ಮಹಡಿ, ಎನ್.ಸಿ ಕಾಂಪೌಂಡ್, ಆದರ್ಶ್ *ಹಾರ್ಟ್ ಕೇರ್ ಎದುರು, ಕೊಳಚಲಂ ಕಾಂಪೌಂಡ್, *ಹಳೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು, *ಬಳ್ಳಾರಿ - 583 101*

ದೂರವಾಣಿ ಸಂಖ್ಯೆ:
*88679 88999*

*ಪ್ರಯೋಜನಗಳು:*
ಬುದ್ಧಿಶಕ್ತಿ, ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಏಕಾಗ್ರತೆ, ಗ್ರಹಣ ಶಕ್ತಿಯನ್ನು ಹೆಚ್ಚಿಸುತ್ತದೆ.
ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಪಾಲನೆ.
ಮಕ್ಕಳ ಸಮಗ್ರ ಬೆಳವಣಿಗೆ ಹೆಚ್ಚಿಸುತ್ತದೆ.
ಹುಟ್ಟಿನಿಂದ 16 ವರ್ಷದ ವಯಸ್ಸಿನವರೆಗೆ ಪ್ರಯೋಜನಕಾರಿ.
*ಸ್ವರ್ಣ ಬಿಂದುವಿನ ಉಪಯೋಗಗಳು*
ಮಕ್ಕಳಲ್ಲಿ ರೋಗನಿರೋಧಕತೆ ಹೆಚ್ಚಿಸಿ, ಸತತವಾಗಿ ಕಾಡುವ ಅಲರ್ಜಿ ಮತ್ತು ಸೋಂಕು ರೋಗಗಳಿಂದ ರಕ್ಷಿಸುತ್ತದೆ.
ಮಕ್ಕಳಲ್ಲಿ ಜ್ಞಾಪಕಶಕ್ತಿಯನ್ನು ಮತ್ತು ಅಧ್ಯಯನ ಶಕ್ತಿಯನ್ನು ವರ್ಧಿಸಲು ಸಹಕಾರಿಯಾಗಿದೆ.
ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ.
ಆಯುಷ್ಯ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.
ತೊದಲು ನುಡಿಯನ್ನು ಸರಿಪಡಿಸುವಲ್ಲಿ ಸಹಕಾರಿಯಾಗಿದೆ.
ಶಯ್ಯಾ ಮೂತ್ರ ರೋಗದಲ್ಲಿ ಪರಿಣಾಮಕಾರಿಯಾಗಿದೆ.

ನಮ್ಮ ಆತ್ಮೀಯರು ಮತ್ತು ಗ್ರಾಹಕ ದೇವರುಗಳಲ್ಲಿ ವಿನಂತಿ,2026 ರ ಕ್ಯಾಲೆಂಡರ್ ನ್ನೂ ಉಚಿತವಾಗಿ ಕೊಡಲಾಗುವುದು , ತಾವೆಲ್ಲರೂ ಈ ಕ್ಯಾಲೆಂಡರ್ ತೆಗೆದ...
16/12/2025

ನಮ್ಮ ಆತ್ಮೀಯರು ಮತ್ತು ಗ್ರಾಹಕ ದೇವರುಗಳಲ್ಲಿ ವಿನಂತಿ,2026 ರ ಕ್ಯಾಲೆಂಡರ್ ನ್ನೂ ಉಚಿತವಾಗಿ ಕೊಡಲಾಗುವುದು , ತಾವೆಲ್ಲರೂ ಈ ಕ್ಯಾಲೆಂಡರ್ ತೆಗೆದುಕೊಂಡು ಹೋಗಿ, ದಿನನಿತ್ಯ ಪಂಚಾಂಗ, ರಾಶಿ ಭವಿಷ್ಯ, ಶುಭ ದಿನಗಳು ಹಾಗೂ ಇನ್ನಿತರ ಮಾಹಿತಿ ಯನ್ನು ತಿಳಿದುಕೊಂಡು ನಿಮ್ಮ ಶುಭ ದಿನವನ್ನು ಪ್ರಾರಂಭಿಸಿ , ಸರ್ವರಿಗೂ 2026 ರ ಕ್ಯಾಲೆಂಡರ್ ವರ್ಷದ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
01/11/2025

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ದೀಪಾವಳಿ ಲಕ್ಷ್ಮಿ ಪೂಜೆಗೆ ಹಬ್ಬಕ್ಕೆ ಬೇಕಾಗುವಂತಹ ಪೂಜಾ ಸಾಮಾಗ್ರಿ ಗಳು, ಅಲಂಕಾರ ವಸ್ತುಗಳು, ಡ್ರೈ ಫ್ರೂಟ್ಸ್, ಆಯುರ್ವೇದ ಔಷಧಿಗಳು, ರಿಯಾಯತಿ ...
18/10/2025

ದೀಪಾವಳಿ ಲಕ್ಷ್ಮಿ ಪೂಜೆಗೆ ಹಬ್ಬಕ್ಕೆ ಬೇಕಾಗುವಂತಹ ಪೂಜಾ ಸಾಮಾಗ್ರಿ ಗಳು, ಅಲಂಕಾರ ವಸ್ತುಗಳು, ಡ್ರೈ ಫ್ರೂಟ್ಸ್, ಆಯುರ್ವೇದ ಔಷಧಿಗಳು, ರಿಯಾಯತಿ ದರದಲ್ಲಿ ದೊರೆಯುತ್ತವೆ
Available at
Vaidhika Mart , Vaidhika Circle, KC Road, Ballari, Karnataka 583101.KA.9986098390.9036359097https://maps.app.goo.gl/yRewWLGrT11iVccMA

14/10/2025

ದೀಪಾವಳಿ ಲಕ್ಷ್ಮಿ ಪೂಜೆಗೆ ಹಬ್ಬಕ್ಕೆ ಬೇಕಾಗುವಂತಹ ಪೂಜಾ ಸಾಮಾಗ್ರಿ ಗಳು, ಅಲಂಕಾರ ವಸ್ತುಗಳು, ಡ್ರೈ ಫ್ರೂಟ್ಸ್, ಆಯುರ್ವೇದ ಔಷಧಿಗಳು, ರಿಯಾಯತಿ ದರದಲ್ಲಿ ದೊರೆಯುತ್ತವೆ
Available at
Vaidhika Mart , Vaidhika Circle, KC Road, Ballari, Karnataka 583101.KA.9986098390.9036359097https://maps.app.goo.gl/yRewWLGrT11iVccMA

ಪ್ರಥಮ ದಿನ ನವರಾತ್ರಿ
22/09/2025

ಪ್ರಥಮ ದಿನ ನವರಾತ್ರಿ

25/08/2025
25/08/2025

ಶುದ್ಧ ಮಣ್ಣಿನ ಗಣಪತಿಗಳು,
ಮಹಾ ಗಣಪತಿ ಪೂಜಾಗೆ, ಬೇಕಾಗುವಂತ ಎಲ್ಲಾ ಪೂಜ ಸಾಮಾಗ್ರಿ, ಅಲಂಕಾರಿತ ಸಾಮಾಗ್ರಿಗಳು ನಮ್ಮಲ್ಲಿ. ರಿಯಾಯಿತಿ ದರದಲ್ಲಿ ದೊರೆಯುತ್ತವೆ.
Pure clay Ganesha All Ganapati Pooja Items Available in Reasonable Price
Vaidhika Mart , Vaidhika Circle, Near Royal Circle,
K C Road, Ballari-583101.9986098390,9036359097, 9035358565.
Online Shopping www.vaidhikamart.com

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. Wishing you all a very happy Sri Krishna Janmashtami.      ...
16/08/2025

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
Wishing you all a very happy Sri Krishna Janmashtami.

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಶ್ರೀಲಕ್ಷ್ಮಿ ದೇವಿಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.ನಮಸ್ತೇಸ್ತು ಮಹಾಮಾಯೇ ಶ್...
08/08/2025

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಶ್ರೀಲಕ್ಷ್ಮಿ ದೇವಿಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.

ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರಪೂಜಿತೇ | ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ||

Address

Vaidhika Circle, K C Road
Ballari
583101

Alerts

Be the first to know and let us send you an email when Vaidhika Mart posts news and promotions. Your email address will not be used for any other purpose, and you can unsubscribe at any time.

Contact The Business

Send a message to Vaidhika Mart:

Share