ಪ್ರಿಸ್ಟೀನ್ ಆರ್ಗ್ಯಾನಿಕ್ಸ್

  • Home
  • India
  • Bangalore
  • ಪ್ರಿಸ್ಟೀನ್ ಆರ್ಗ್ಯಾನಿಕ್ಸ್

ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಪರಂಪರೆಯ ಜೊತೆಗೆ ವಿಜ್ಞಾನ, ತಂತ್ರಜ್ಞಾನವನ್ನು ಬೆಸೆದು ಜನರ ಆಹಾರ ಮತ್ತು ಪೋಷಣೆಯ ಕಾಳಜಿ ಮಾಡುವುದು.

ಪರಂಪರೆಯ ಜೊತೆಗೆ ನವೀನ ತಂತ್ರಜ್ಞಾನವನ್ನು ಬೆಸೆದು ಜನರ ಆಹಾರ ಶೈಲಿ ಸುಧಾರಿಸುವ ಗುರಿಯೊಂದಿಗೆ ಪ್ರಿಸ್ಟೀನ್‌ ಆರ್ಗ್ಯಾನಿಕ್ಸ್ ಕಂಪನಿಯನ್ನು 1992ರಲ್ಲಿ ಸ್ಥಾಪಿಸಲಾಯಿತು. ಜನರ ಆರೋಗ್ಯಪೂರ್ಣ ಜೀವನಕ್ಕಾಗಿ ವಿಜ್ಞಾನವನ್ನು ಬಳಸಿಕೊಂಡು ಆಹಾರ ಮತ್ತು ಪೋಷಣೆ ವಿಷಯದಲ್ಲಿ ಕೆಲಸ ಮಾಡುವುದು ಉದ್ದೇಶ.

ಪ್ರಿಸ್ಟೀನ್‌, ಭಾರತದಲ್ಲೇ ವೈವಿಧ್ಯಮಯ ಸಾವಯವ ಬೆಳೆಗಳನ್ನು ಬಳಸಿಕೊಂಡು ಪೌಷ್ಠಿಕ ಉತ್ಪನ್ನಗಳನ್ನು ತಯಾರಿಸಿದ ಪ್ರಪ್ರಥಮ ಕಂಪನಿಯಾಗಿದೆ. ಸಾವಯವ ಶಿಶು ಆಹಾರದಿಂದ ಮೊದಲುಗೊಂಡು ತೀವ್ರತರ ಪೋಷಣೆಯ

ಅಗತ್ಯದವರೆಗೆ ಉತ್ಪನ್ನ ಶ್ರೇಣಿಗಳಿವೆ. ಪೋಷಕಾಂಶಗಳು ಮತ್ತು ವಿಶೇಷ ಡಯಟ್‌ ಫಾರ್ಮುಲಾಗಳಲ್ಲಿ ಆಳವಾದ ಪರಿಣತಿ ಹೊಂದಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳ ಅನುಭವದೊಂದಿಗೆ ಅಪರೂಪದ IEMನಂತಹ ಜೆನೆಟಿಕ್‌ ನ್ಯೂನ್ಯತೆಗಳಿಗೂ ಪರಿಹಾರ ಒದಗಿಸುತ್ತಿರುವ ಭಾರತದ ಏಕೈಕ ಕಂಪನಿಯಾಗಿದೆ. "ಜವಾಬ್ದಾರಿಯುತ, ವಿವೇಕಯುತ ಆಹಾರದ ಆಯ್ಕೆಗಳು ಜನರ ಆರೋಗ್ಯದ ಜೊತೆಗೆ ಪ್ರಕೃತಿಗೂ ಪೂರಕವಾಗಿರುತ್ತದೆ".

Address

839, 3rd Floor A Block, Damodaran Road, Above Kanti Sweets, Sahakara Nagar
Bangalore
560092

Opening Hours

Monday 9:30am - 6pm
Tuesday 9:30am - 6pm
Wednesday 9:30am - 6pm
Thursday 9:30am - 6pm
Friday 9:30am - 6pm
Saturday 9:30am - 1:30pm

Alerts

Be the first to know and let us send you an email when ಪ್ರಿಸ್ಟೀನ್ ಆರ್ಗ್ಯಾನಿಕ್ಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಪ್ರಿಸ್ಟೀನ್ ಆರ್ಗ್ಯಾನಿಕ್ಸ್:

Share