Ananth Kumar Hegde Yellapur

Ananth Kumar Hegde Yellapur Contact information, map and directions, contact form, opening hours, services, ratings, photos, videos and announcements from Ananth Kumar Hegde Yellapur, Grocers, Bangalore.

23/03/2024
20/03/2024

ಆರುಬಾರಿ ಸಂಸದರಾಗಿರುವ ಇವರವಿರುದ್ಧ ಒಂದೇಒಂದು ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ.

ದೇಶ ಹಾಗೂ ಧರ್ಮದ ವಿರುದ್ಧ ನಡೆದುಕೊಂಡ ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಿರಲಿ, ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಬೆಂಕಿಯುಂಡೆ ಉಗುಳುವುದರಲ್ಲಿ ಹಿಂದೆಮುಂದೆ ನೋಡಿಲ್ಲ.

ಪಕ್ಷದ ವರಿಷ್ಟರೆದುರು ತನಗೆ ಆ ಹುದ್ದೆ ಬೇಕು, ಈ ಮಂತ್ರಿಗಿರಿ ಬೇಕು ಎಂದು ಲಾಬಿ ಮಾಡಿದ ವ್ಯಕ್ತಿ ಇವರಲ್ಲ.

ಕೇಂದ್ರ ಸರ್ಕಾರದಿಂದ ನಮ್ಮ ಜಿಲ್ಲೆಗೆ ತಂದಿರುವ ಯೋಜನೆಗಳ ಬಗ್ಗೆ ತಾನೇ ಮಾಡಿದ್ದು ಎಂದು ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹಿರಾತು ನೀಡಿ ಪ್ರಚಾರ ಪಡೆಯುವ ಜಾಯಮಾನ ಇವರದ್ದಲ್ಲ.

ಇವರ ಕುಟುಂಬ ಸದಸ್ಯರ ಪರಿಚಯ ಬಹುತೇಕರಿಗೆ ಇಲ್ಲ, ಯಾಕಂದ್ರೆ ಕುಟುಂಬ ರಾಜಕಾರಣವನ್ನು ಈ ವ್ಯಕ್ತಿ ತನ್ನಹತ್ತಿರಕ್ಕೂ ಬಿಟ್ಟುಕೊಂಡಿಲ್ಲ.

ಇಂತಹ ಅಪರೂಪದ ವ್ಯಕ್ತಿತ್ವದ ಮಹಾನಾಯಕನಿಗೆ ವಯಕ್ತಿಕವಾಗಿ ರಾಜಕಾರಣದ ಅವಶ್ಯಕತೆ ಕಿಂಚಿತ್ತೂ ಇಲ್ಲ.

ಆದರೆ ಇಂತಹ ಮಹಾನುಭಾವನ ಅವಶ್ಯಕತೆ ನಮಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಬೇಕಿದೆ 🚩🚩🚩

Address

Bangalore

Website

Alerts

Be the first to know and let us send you an email when Ananth Kumar Hegde Yellapur posts news and promotions. Your email address will not be used for any other purpose, and you can unsubscribe at any time.

Share

Category