AIKS Karnataka

AIKS Karnataka ರೈತಪರ ಸಂಘಟನೆ

ಅಖಿಲ ಭಾರತ ಕಿಸಾನ ಸಭಾ 90 ನೇ ಸಂಸ್ಥಾಪನ ದಿನಾಚರಣೆಯ ಶುಭಾಶಯಗಳು
11/04/2026

ಅಖಿಲ ಭಾರತ ಕಿಸಾನ ಸಭಾ
90 ನೇ ಸಂಸ್ಥಾಪನ ದಿನಾಚರಣೆಯ ಶುಭಾಶಯಗಳು

ಅಖಿಲ ಭಾರತ ಕಿಸಾನ ಸಭಾ AIKSರಾಜ್ಯ ಮಟ್ಟದ ಅಧ್ಯಯನ ಶಿಬಿರ 2,3 ಫೆಬ್ರುವರಿ 2026ಮೈತ್ರಿವನ, ಹರಿಹರ
02/02/2026

ಅಖಿಲ ಭಾರತ ಕಿಸಾನ ಸಭಾ AIKS
ರಾಜ್ಯ ಮಟ್ಟದ ಅಧ್ಯಯನ ಶಿಬಿರ
2,3 ಫೆಬ್ರುವರಿ 2026
ಮೈತ್ರಿವನ, ಹರಿಹರ

ಅಖಿಲ ಭಾರತ ಕಿಸಾನ ಸಭಾ (AIKS)ಪರಿಹಾರ ಹಾಗೂ ಬೆಂಬಲ ಬೆಲೆ: ಕರ್ನಾಟಕದ ವಿವಿಧ ಭಾಗಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ವೈಜ್ಞಾನಿಕವಾಗ...
18/11/2025

ಅಖಿಲ ಭಾರತ ಕಿಸಾನ ಸಭಾ (AIKS)

ಪರಿಹಾರ ಹಾಗೂ ಬೆಂಬಲ ಬೆಲೆ: ಕರ್ನಾಟಕದ ವಿವಿಧ ಭಾಗಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ಮತ್ತು ಅಳಿದುಳಿದ ಕಟಾವು ಆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯೊಂದಿಗೆ ಶೀಘ್ರದಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು.

ಬಗರ್ ಹುಕುಂ ಸಮಸ್ಯೆ: ದಶಕಗಳಿಂದ ಸರ್ಕಾರಿ ಭೂಮಿಯಲ್ಲಿ ಉಳಿಮೆ ಮಾಡುವ ಭೂ ರಹಿತ ರೈತರಿಗೆ ಭೂ ಒಡೆತನದ ಹಕ್ಕುಪತ್ರ ನೀಡುವಂತೆ.

ಸಾಲ ಮನ್ನಾ: ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಕೃಷಿ ಸಾಲವನ್ನು ಸಹಕಾರ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕಗಳಲ್ಲಿನ್ನ ಸಂಪೂರ್ಣ ಮನ್ನಾ ಮಾಡಬೇಕು.

ಭೂಸ್ವಾಧೀನ: ವಿವಿಧ ಯೋಜನೆಗಳಿಗೆ ಸರ್ಕಾರಗಳು ರೈತರಿಂದ ಸ್ವಾಧೀನ ಪಡಿಸಿಕೊಂಡು ಈವರೆಗೂ ಆ ಯೋಜನೆ ಅನುಷ್ಠಾನ ಆಗದಿರು ಭೂಮಿಯನ್ನು ಒಂದೋ ಆ ರೈತರಿಗೆ ವಾಪಸ್ ನೀಡಬೇಕು ಅಥವಾ ಭೂ ರಹಿತರಿಗೆ ಭೂಮಿ ಹಂಚಬೇಕು.
ಹಾಗೂ ಇನ್ನಿತರ ಸ್ಥಳೀಯ ಸಮಸ್ಯೆಗಳನ್ನ ಪರಿಹಾರಿಸಲು ಆಗ್ರಹಿಸಿ ರಾಜ್ಯ ವಿವಿಧೆಡೆ ಪ್ರತಿಭಟನೆಯ ಮೂಲಕ ಕೇಂದ್ರ ರಾಜ್ಯ ಸರ್ಕಾರ ಆಗ್ರಹಿಸಲಾಗಿದೆ.

Address

Ghate Bhavana G. D. Park Extension Vaiyalikhaval
Bangalore

Website

Alerts

Be the first to know and let us send you an email when AIKS Karnataka posts news and promotions. Your email address will not be used for any other purpose, and you can unsubscribe at any time.

Share

Category