12/08/2026
"ನೀವು ಆರೋಗ್ಯಕರವಾಗಿ ಇರಬೇಕೆ? ಹಾಗಾದರೆ ನೀವು ಸೇವಿಸುವ ಆಹಾರ ಎಲ್ಲಿಂದ ಬರುತ್ತದೆ ಎಂದು ತಿಳಿದಿದೆಯೇ? 🤔
ಆರ್.ಆರ್. ನಗರದ 'ರೈತ ಸಂತೆ'ಯಲ್ಲಿ ನೇರವಾಗಿ ರೈತರಿಂದಲೇ ಮಾಹಿತಿ ಪಡೆದು ಆರೋಗ್ಯವಾಗಿರಿ! 🌱
ಪ್ರತಿ ಶನಿವಾರ
ಬೆಳಗ್ಗೆ 9 ರಿಂದ ಸಂಜೆ 4:30
📍- Near sparsh Hospital Ideal Homes Layout, Rajarajeshwari Nagar, Bangalore