Shreya Vet Innovations

Shreya Vet Innovations Shreya Vet Innovation is a dedicated veterinarian committed to providing compassionate care and advanced treatment for all animals.

At Shreya Vet Innovations, we are more than just a wholesaler; we are a key supply chain partner committed to ensuring farmers and allied businesses have consistent access to the highest quality feed and raw materials. Our commitment starts with a deep understanding of the nutritional demands of today’s animals, translating into reliable service and exceptional product integrity.

ಉತ್ತಮ ಪೋಷಣೆ, ಅಧಿಕ ಇಳುವರಿ! 🐄💰 ನಿಮ್ಮ ಹಸುಗಳ ಉತ್ತಮ ಪೋಷಣೆಗಾಗಿ ಬಳಸಿ 'ಮಿಲ್ಕೋ-ವೇಟ್ ಗೋಲ್ಡ್'. ಇದು ಹಾಲಿನ ಇಳುವರಿಯನ್ನು ಹೆಚ್ಚಿಸುವುದಲ್ಲ...
12/01/2026

ಉತ್ತಮ ಪೋಷಣೆ, ಅಧಿಕ ಇಳುವರಿ! 🐄💰

ನಿಮ್ಮ ಹಸುಗಳ ಉತ್ತಮ ಪೋಷಣೆಗಾಗಿ ಬಳಸಿ 'ಮಿಲ್ಕೋ-ವೇಟ್ ಗೋಲ್ಡ್'. ಇದು ಹಾಲಿನ ಇಳುವರಿಯನ್ನು ಹೆಚ್ಚಿಸುವುದಲ್ಲದೆ, ಜಾನುವಾರುಗಳ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತಮಪಡಿಸುತ್ತದೆ. ಅಧಿಕ ಇಳುವರಿಯ ಗುಟ್ಟು ಈಗ ನಿಮ್ಮ ಕೈಯಲ್ಲಿ!

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: 📞 9731677944.

09/01/2026

ಹೈನುಗಾರಿಕೆಯಲ್ಲಿ ಲಾಭ ಗಳಿಸಬೇಕೆಂದರೆ ಗಬ್ಬದ ಹಸುವಿನ ಪಾಲನೆ ಮತ್ತು ಕರು ಹಾಕಿದ ನಂತರದ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅತೀ ಮುಖ್ಯ.
ಈ ವಿಡಿಯೋದಲ್ಲಿ ಗಬ್ಬದ ಹಸುವಿಗೆ ನೀಡಬೇಕಾದ ಪೌಷ್ಟಿಕ ಆಹಾರ, ಪಾಲನೆ ಮತ್ತು ಕರು ಹಾಕಿದ ನಂತರ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳಾದ ಸತ್ತೆ (Placenta) ಬೀಳದಿರುವುದು, ಮಿಲ್ಕ್ ಫಿವರ್ ಸಂಪೂರ್ಣ ಮಾಹಿತಿ ನೀಡಲಾಗಿದೆ. ತಪ್ಪದೇ ವೀಕ್ಷಿಸಿ ಮತ್ತು ನಿಮ್ಮ ರೈತ ಮಿತ್ರರೊಂದಿಗೆ ಹಂಚಿಕೊಳ್ಳಿ!

#ಹೈನುಗಾರಿಕೆ #ಕನ್ನಡರೈತ #ಹಸುವಿನಆರೈಕೆ #ಗಬ್ಬದಹಸು #ಕೃಷಿಮಾಹಿತಿ #ಕರುಹಾಕಿದನಂತರದಪಾಲನೆ #ಪಶುಸಂಗೋಪನೆ #ಕರ್ನಾಟಕಕೃಷಿ #ರೈತಮಿತ್ರ #ಹೈನುಗಾರಿಕೆಸಲಹೆಗಳು

02/01/2026

ಜಾನುವಾರುಗಳಲ್ಲಿ ಗರ್ಭಧರಿಸುವ ಸಮಸ್ಯೆಯೇ? ಸರಿಯಾದ ಸಮಯಕ್ಕೆ ಬೆದೆಗೆ ಬರುತ್ತಿಲ್ಲವೇ? ಚಿಂತಿಸಬೇಡಿ!

ನಿಮ್ಮ ಹಸು ಮತ್ತು ಎಮ್ಮೆಗಳ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಈಗ ಬಂದಿದೆ MILKO-VET GOLD. ಇದು ಫಲವತ್ತತೆಯನ್ನು ಸುಧಾರಿಸಿ, ಸಕಾಲಕ್ಕೆ ಗರ್ಭಧಾರಣೆಯಾಗುವಂತೆ ಮಾಡುತ್ತದೆ. ಆರೋಗ್ಯಕರ ಕರು ಮತ್ತು ಲಾಭದಾಯಕ ಹೈನುಗಾರಿಕೆಗಾಗಿ ಇಂದೇ MILKO-VET GOLD ಬಳಸಿ!

#ಹೈನುಗಾರಿಕೆ #ಪಶುಆರೋಗ್ಯ #ರೈತಬಾಂದವ #ಫಲವತ್ತತೆ

29/12/2025

ನಿಮ್ಮ ಹಸುವಿನ ಹಾಲಿನಲ್ಲಿ ಫ್ಯಾಟ್ ಮತ್ತು ಬೆಲೆ ಹೆಚ್ಚಬೇಕೆ? ಈ 3 ಸರಳ ಟಿಪ್ಸ್ ಅನುಸರಿಸಿ! 🐄💰
ಹಾಲಿನ ಬೆಲೆಯು ಹಾಲಿನಲ್ಲಿರುವ ಫ್ಯಾಟ್ (Fat) ಮತ್ತು ಎಸ್.ಎನ್.ಎಫ್ (SNF) ಮೇಲೆ ನಿರ್ಧಾರವಾಗುತ್ತದೆ. ಈ ವಿಡಿಯೋದಲ್ಲಿ ಹಾಲಿನ ಕೊಬ್ಬಿನಂಶವನ್ನು ನೈಸರ್ಗಿಕವಾಗಿ ಹೆಚ್ಚಿಸಲು 3 ಮುಖ್ಯ ಟಿಪ್ಸ್‌ಗಳನ್ನು ನೀಡಲಾಗಿದೆ:

#ಹೈನುಗಾರಿಕೆ #ರೈತ #ಹಾಲಿನಫ್ಯಾಟ್

Address

Examba, Belagavi District
Belgaum
590001

Alerts

Be the first to know and let us send you an email when Shreya Vet Innovations posts news and promotions. Your email address will not be used for any other purpose, and you can unsubscribe at any time.

Shortcuts

Share

Category