Murali Krishna followers siruguppa

Murali Krishna followers siruguppa ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ಹಾಗೂ ಎಐಸಿಸಿ ಸಂವಹನ ಸಂಯೋಜಕರು,ಬಳ್ಳಾರಿ - ವಿಜಯನಗರ

ಇಂದು ಸಿರುಗುಪ್ಪ ತಾಲೂಕು ಹಳೆಕೋಟೆ ಗ್ರಾಮದಲ್ಲಿ ಶ್ರೀ ಶ್ರೀ ಶ್ರೀ ಸಿದ್ದರಾಮ ನಂದಪುರಿ ಮಹಾ ಸ್ವಾಮೀಜಿಗಳ ಕಾಗಿನೆಲೆ ಸಂಸ್ಥಾನ ತಿಂತಿಣಿ ಬ್ರಿಡ್ಜ...
13/11/2025

ಇಂದು ಸಿರುಗುಪ್ಪ ತಾಲೂಕು ಹಳೆಕೋಟೆ ಗ್ರಾಮದಲ್ಲಿ ಶ್ರೀ ಶ್ರೀ ಶ್ರೀ ಸಿದ್ದರಾಮ ನಂದಪುರಿ ಮಹಾ ಸ್ವಾಮೀಜಿಗಳ ಕಾಗಿನೆಲೆ ಸಂಸ್ಥಾನ ತಿಂತಿಣಿ ಬ್ರಿಡ್ಜ್ ಇವರ ದಿವ್ಯ ಸಾನಿಧ್ಯ ಹಾಗೂ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ಗಾದಿಲಿಂಗ ಗೌಡbನವರ ಅಧ್ಯಕ್ಷತೆಯಲ್ಲಿ ದಾಸ ಶ್ರೇಷ್ಠ ಶ್ರೀ ಕನಕ ದಾಸರ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು...

ಕನಕದಾಸರ ನೂತನ ವಿಗ್ರಹ ಪ್ರತಿಷ್ಠಾಪಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಮುರಳಿ ಕೃಷ್ಣ ಅವರು 21ಸಾವಿರ ರೂಪಾಯಿಗಳ ದೇಣಿಗೆಯನ್ನು ಅವರ ಆಪ್ತರ ಮೂಲಕ ಕಳಿಸಿಕೊಟ್ಟಿದ್ದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ದಮ್ಮೂರು ಸೋಮಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಎನ್, ಕರಿಬಸಪ್ಪ ,ವಾಲ್ಮೀಕಿ ವಿದ್ಯಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಬಿ.ಎಮ್. ಸತೀಶ್ ಕರ್ನಾಟಕ ಪ್ರಾದೇಶ ಯುವ ಕುರುಬ ಸಂಘದ ರಾಜ್ಯ ಅಧ್ಯಕ್ಷರಾದ ಬಿ.ಎಮ್.ಪಾಟೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೊಳಗಲ್ ಅಂಜನಿ, ಜಿಲ್ಲಾ ಉಪಾಧ್ಯಕ್ಷರಾದ ಅಯ್ಯಾಳಪ್ಪ ನಾಡಂಗ, ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷರಾದ ರಾರಾವಿ ನಾಗೇಶಪ್ಪ, ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷರಾದ ಆರ್.ಶರಣ್ ಬಸವ, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರಾದ ನಡಿವಿ ಫಕೀರಪ್ಪ, ಅಂಬೇಡ್ಕರ್ ಸಂಘದ ತಾಲೂಕ ಅಧ್ಯಕ್ಷರಾದ ಕೊಡ್ಲೆ ಮಲ್ಲಿಕಾರ್ಜುನ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಕೋರಿ ಪೆಡ್ಡಯ್ಯ,ಸಮಾಜದ ಮುಖಂಡರಾದ ದಮ್ಮೂರು ಪಂಪಾಪತಿ, ಬಿ.ಕೆ ರಘು ಕಾಂಗ್ರೆಸ್ ಮುಖಂಡರು, ಹಳೆಕೋಟೆ ವೀರೇಶ್ ಗ್ರಾಮ ಪಂಚಾಯತಿ ಅಧ್ಯಕ್ಷರು, ತೆಕ್ಕಲಕೋಟೆ ಪಿ.ಟಿ ಶಶಿಧರ್ ಕಾಂಗ್ರೆಸ್ ಮುಖಂಡರು, ತೆಕ್ಕಲಕೋಟೆ ಎಚ್ ಶೇಖಪ್ಪ, ಬಿಜೆಪಿ ಮುಖಂಡರು, ಹಳೆಕೋಟೆ ನಂದೀಶ ಡಿ.ಎಸ್.ಎಸ್ ಮುಖಂಡರು, ಹಳೆಕೋಟೆ ಈಡಿಗರ ಹುಲಿಗಪ್ಪ, ಮುಖಂಡರು, ಹಳೆಕೋಟೆ ಮುದ್ದೆ ರಂಗಪ್ಪ, ಚನ್ನವೀರ ಶಿವಕುಮಾರ್, ಕೆ.ಪ್ರಹ್ಲಾದ ಬೀರಹಳ್ಳಿ ಜಿಲ್ಲಾ ಕಾರ್ಯದರ್ಶಿಯಾದ ಕೆಪಿಸಿಸಿ ಸಾಮಾಜಿಕ ಜಾಲತಾಣ ಬಳ್ಳಾರಿ ,ಹಳೆಕೋಟೆ ಕಾಸಿಂ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು, ಊರಿನ ಮುಖಂಡರು, ಸಮುದಾಯದ ಮುಖಂಡರು, ಯುವಕರು ಉಪಸ್ಥಿತರಿದ್ದರು.

ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ವ್ರತದ ಶುಭಾಶಯಗಳು.ಜಗನ್ಮಾತೆ ಶ್ರೀ ಗೌರಿಯು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ, ಎಲ್ಲರ ಬಾಳಲ್ಲಿ ಸುಖ, ಶಾ...
26/08/2025

ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ವ್ರತದ ಶುಭಾಶಯಗಳು.
ಜಗನ್ಮಾತೆ ಶ್ರೀ ಗೌರಿಯು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ, ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇವೆ.

ನಮ್ಮ ರಾಜ್ಯದಲ್ಲಿ ಹಲವಾರು ಮುಖ್ಯಮಂತ್ರಿಗಳು ಆಳಿ ಹೋಗಿದ್ದಾರೆ. ಅವರಲ್ಲಿ ಕೆಲವರನ್ನು ಮಾತ್ರ ನಾವು ಮತ್ತೆಮತ್ತೆ ನೆನಪುಮಾಡಿಕೊಳ್ಳುತ್ತೇವೆ. ಈ ಸ...
20/08/2025

ನಮ್ಮ ರಾಜ್ಯದಲ್ಲಿ ಹಲವಾರು ಮುಖ್ಯಮಂತ್ರಿಗಳು ಆಳಿ ಹೋಗಿದ್ದಾರೆ. ಅವರಲ್ಲಿ ಕೆಲವರನ್ನು ಮಾತ್ರ ನಾವು ಮತ್ತೆಮತ್ತೆ ನೆನಪುಮಾಡಿಕೊಳ್ಳುತ್ತೇವೆ. ಈ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವವರು ಡಿ.ದೇವರಾಜ ಅರಸು. ತಮ್ಮ ಜನಪರ ಕಾಳಜಿ, ಸಾಮಾಜಿಕ ನ್ಯಾಯದ ಮೇಲಿನ ಬದ್ಧತೆ ಮತ್ತು ರಾಜಕೀಯ ಮುನ್ನೋಟಗಳ ಕಾರಣದಿಂದಾಗಿ ದೇವರಾಜ ಅರಸು ಆಳುವವರಿಗೆಲ್ಲ ಇಂದಿಗೂ ಮಾದರಿಯಾಗಿದ್ದಾರೆ.

ರಾಜಕೀಯ ಅಧಿಕಾರ ಅರಸು ಅವರಿಗೆ ಗುರಿಯಾಗಿರಲಿಲ್ಲ, ತನ್ನ ಯೋಚನೆ-ಯೋಜನೆಗಳನ್ನು ಅನುಷ್ಠಾನಗೊಳಿಸುವ ಮಾರ್ಗವಾಗಿತ್ತು. ರಾಜಕೀಯ ಆಲೋಚನೆಯಲ್ಲಿದ್ದ ಈ ಸ್ಪಷ್ಟತೆಯಿಂದಾಗಿಯೇ ಅವರು ಪರಿವರ್ತನೆಯ ಹರಿಕಾರರಾಗಿ ಬೆಳೆಯಲು ಕಾರಣವಾಯಿತು.

ಭೂ ಸುಧಾರಣೆ, ಮೀಸಲಾತಿ, ಮಲಹೊರುವ ಪದ್ದತಿಯ ನಿಷೇಧ ಸೇರಿದಂತೆ ಯಾವ ಯೋಜನೆಗಳಿಗಾಗಿಯೂ ರಾಜ್ಯದ ಜನತೆ ಚಳುವಳಿ-ಹೋರಾಟಗಳನ್ನು ನಡೆಸಿರಲಿಲ್ಲ. ಇವುಗಳನ್ನೆಲ್ಲ ಅರಸು ಅವರು ಜನ ಕೇಳದೆಯೇ, ಅವರ ಹಿತವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿದ್ದರು.

ಜನಪರ ಕಾಳಜಿಯ ಜನಾನುರಾಗಿ ನಾಯಕನಿಗೆ ಜನ್ಮದಿನದ ನಮನಗಳನ್ನು ಅರ್ಪಿಸುತ್ತೇನೆ.

ಆಧುನಿಕ ಭಾರತದ ಶಿಲ್ಪಿ ರಾಜೀವ್ ಗಾಂಧಿ ಜನ್ಮದಿನವನ್ನು ಸಂಪರ್ಕ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿನ ಕ್ರಾಂತಿ,ಮತದಾನದ ವಯಸ್ಸು 18ಕ್ಕೆ ಇಳಿಕೆ,ಹೊ...
20/08/2025

ಆಧುನಿಕ ಭಾರತದ ಶಿಲ್ಪಿ ರಾಜೀವ್ ಗಾಂಧಿ ಜನ್ಮದಿನವನ್ನು ಸಂಪರ್ಕ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿನ ಕ್ರಾಂತಿ,
ಮತದಾನದ ವಯಸ್ಸು 18ಕ್ಕೆ ಇಳಿಕೆ,
ಹೊಸ ಶಿಕ್ಷಣ ನೀತಿ,
ಪಂಚಾಯತ್ ರಾಜ್ ವ್ಯವಸ್ಥೆ,
ಸಾಮೂಹಿಕ ಲಸಿಕಾ ಅಭಿಯಾನದಂತಹ
ಜನಪರ ಕಾರ್ಯಕ್ರಮಗಳ‌ ನೆನಪಿನೊಂದಿಗೆ ಆಚರಿಸೋಣ.

ಸದೃಢ, ಸಶಕ್ತ ಭಾರತ ನಿರ್ಮಾಣದ ಕನಸು ಕಂಡು, ಆ ದಿಕ್ಕಿನಲ್ಲಿ ದೇಶವನ್ನು ಮುನ್ನಡೆಸಿದ ವೈಜ್ಞಾನಿಕ - ವೈಚಾರಿಕತೆಯ ಚಿಂತನೆಯ ಅಪರೂಪದ ವ್ಯಕ್ತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನನ್ನ ನಮನಗಳು.

ನಾಡಿನ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.ಅನ್ಯಾಯ, ಅಸತ್ಯ, ಅಧರ್ಮಗಳ ವಿರುದ್ಧ ಕೃಷ್ಣನು ತೋರಿದ ಧರ್ಮದ ಹಾದಿಯು ಸರ್ವರಿಗೂ ಮಾದರಿಯಾಗ...
16/08/2025

ನಾಡಿನ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

ಅನ್ಯಾಯ, ಅಸತ್ಯ, ಅಧರ್ಮಗಳ ವಿರುದ್ಧ ಕೃಷ್ಣನು ತೋರಿದ ಧರ್ಮದ ಹಾದಿಯು ಸರ್ವರಿಗೂ ಮಾದರಿಯಾಗಲಿ, ಸಮಾಜದಲ್ಲಿ ಸದಾಕಾಲ ಸುಖ, ಶಾಂತಿ ನೆಲೆಸಲಿ ಎಂದು ಹಾರೈಸುತ್ತೇನೆ.

ಲಕ್ಷ್ಮೀರ್ಭೂಷಯತೇ ರೂಪಂ ಲಕ್ಷ್ಮೀರ್ಭೂಷಯತೇ ಕುಲಮ್ |ಲಕ್ಷ್ಮೀರ್ಭೂಷಯತೇ ವಿದ್ಯಾಂ ಸರ್ವಾಲ್ಲಕ್ಷ್ಮೀರ್ವಿಶಿಷ್ಯತೇ|| ನಾಡಿನ ಸಮಸ್ತ ಜನತೆಗೆ ವರಮಹಾ...
08/08/2025

ಲಕ್ಷ್ಮೀರ್ಭೂಷಯತೇ ರೂಪಂ ಲಕ್ಷ್ಮೀರ್ಭೂಷಯತೇ ಕುಲಮ್ |
ಲಕ್ಷ್ಮೀರ್ಭೂಷಯತೇ ವಿದ್ಯಾಂ ಸರ್ವಾಲ್ಲಕ್ಷ್ಮೀರ್ವಿಶಿಷ್ಯತೇ||

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಂಪತ್ತು ಹಾಗೂ ಸಮೃದ್ಧಿ ತರುವ ಮಹಾಲಕ್ಷ್ಮಿ ದೇವಿಯ ಅನುಗ್ರಹ ನಾಡಿನ ಸಮಸ್ತ ಜನತೆಯ ಮೇಲಿರಲಿ. ರಾಜ್ಯದಲ್ಲಿ ಸದಾ ಸುಖ, ಸಮೃದ್ಧಿ, ಶಾಂತಿಯು ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.

ನಮ್ಮ ಮತ - ನಮ್ಮ ಹಕ್ಕು!ಮತ ಅಕ್ರಮದ ವಿರುದ್ಧ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕರಾದ ಶ...
08/08/2025

ನಮ್ಮ ಮತ - ನಮ್ಮ ಹಕ್ಕು!

ಮತ ಅಕ್ರಮದ ವಿರುದ್ಧ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ದಿನಾಂಕ: 08 ಆಗಸ್ಟ್ 2025, ಶುಕ್ರವಾರ
ಸಮಯ: ಬೆಳಿಗ್ಗೆ 10:30 ಗಂಟೆ
ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು

ಬನ್ನಿ ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟದಲ್ಲಿ ಎಲ್ಲರೂ ಕೈಜೋಡಿಸೋಣ.

#ನಮ್ಮಮತ_ನಮ್ಮಹಕ್ಕು_
ನಮ್ಮ ಹೋರಾಟ.

DefendDemocracy





.

ಮಾಜಿ ಉಪಮುಖ್ಯಮಂತ್ರಿಗಳು, ಗೃಹ ಸಚಿವರು, ಮತ್ತು ಪಕ್ಷದ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ  DR. G Parameshwara  ರವರಿಗೆ ಹುಟ್ಟು ಹಬ್ಬದ ಹಾರ್...
06/08/2025

ಮಾಜಿ ಉಪಮುಖ್ಯಮಂತ್ರಿಗಳು, ಗೃಹ ಸಚಿವರು, ಮತ್ತು ಪಕ್ಷದ ಹಿರಿಯ ನಾಯಕರಾದ
ಸನ್ಮಾನ್ಯ ಶ್ರೀ DR. G Parameshwara ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.🎂💐

ಭಗವಂತನು ಅವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ನೀಡಿ ನಿರಂತರ ಜನಸೇವೆ ಮಾಡಲು ಆಶೀರ್ವದಿಸಲಿ ಎಂದು ಹಾರೈಸುತ್ತೇವೆ.

ವಸತಿ,ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಿಜಯನಗರ & ಬಳ್ಳಾರಿ ಉಸ್ತುವಾರಿ ಸಚಿವರು,ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯಶಾಸಕ ಶ್ರೀ...
01/08/2025

ವಸತಿ,ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಿಜಯನಗರ & ಬಳ್ಳಾರಿ ಉಸ್ತುವಾರಿ ಸಚಿವರು,ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ
ಶಾಸಕ ಶ್ರೀ B.Z Zameer Ahmed Khan ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಶುಭ ಕೋರಿದರ.💐

ಸರ್ವರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು.ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ....
29/07/2025

ಸರ್ವರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು.
ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ.

Address

Bellary

Website

Alerts

Be the first to know and let us send you an email when Murali Krishna followers siruguppa posts news and promotions. Your email address will not be used for any other purpose, and you can unsubscribe at any time.

Contact The Business

Send a message to Murali Krishna followers siruguppa:

Share

Category