Unique-Shankar

Unique-Shankar Education

05/09/2026

ಸಮಸ್ತ ಗುರುವೃಂದಕ್ಕೂ 'ಶಿಕ್ಷಕರ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು.
ಆದರ್ಶ ಶಿಕ್ಷಕ, ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜಯಂತಿಯ ಸ್ಮರಣೆಗಳು.

👨‍🏫📚🖊

02/09/2026
27/03/2026

Most important document. ಯಾರು ಸಿಲಬಸ್ ಮೇಲೆ ಗಮನ ಹರಿಸುತ್ತಾರೋ ಅವರ ಅಂಕ ಇತರರಿಗಿಂತ ಚೆನ್ನಾಗಿ ಬರುತ್ತದೆ. ನಮ್ಮ ಪುಸ್ತಕಗಳಲ್ಲಿ ಸಿಲಬಸ್ನಲ್ಲಿ ಇರುವುದಕ್ಕಿಂತ ಅಧಿಕ ಬರೆದಿರಬಹುದು. ಆದರೆ ನಾವು ಮೊದಲು ಅವುಗಳಲ್ಲಿ ಸಿಲಬಸ್ಗೆ ಇರುವ ಭಾಗಗಳನ್ನು ಮಾತ್ರ ಪೂರ್ಣ ಮಾಡುತ್ತೇವೆ ಮತ್ತು ಸಿಲಬಸಿಗೆ ಸಂಬಂಧಿಸಿದ ಹಳೆಯ ಪ್ರೆಶ್ನೆ ಪತ್ರಿಕೆಗಳನ್ನು ಪರಿಹರಿಸುತ್ತೇವೆ. ಇದಾದ ನಂತರ ನಮಗೆ ಆ ವಿಷಯದ ಮೇಲೆ ಇನ್ನಷ್ಟು ಆಸಕ್ತಿ ಇದ್ದರೆ ಹೆಚ್ಚುವರಿ ಕೆಲಸ ಮಾಡಬಹುದು. 🤩🎉📚👍💯

Address

Sindagi Bijapur
Bijapur
586101

Alerts

Be the first to know and let us send you an email when Unique-Shankar posts news and promotions. Your email address will not be used for any other purpose, and you can unsubscribe at any time.

Shortcuts

Share

Category