20/08/2024
*Order Organic Fresh Dates (Barhi) by filling out the Google form below.*
Good news for everyone eagerly waiting to taste this year's Organic Fresh Dates, grown by Diwakar Channappa anna. Like last year, many volunteers are ready to assist with marketing and distribution. We need support from all of you.
Last Year Video: https://drive.google.com/file/d/1JUzeOcOfWR55AVBDyepWWCn2347iaVt2/view?usp=sharing
*ಸಾವಯವ ಹಸಿ ಖರ್ಜೂರ (ಬರ್ಹಿ) ಆಸಕ್ತರಿಗೆ ಸಿಹಿ ಸುದ್ದಿ.*
ದಿವಾಕರ್ ಚನ್ನಪ್ಪ ರವರು ಬೆಳೆದ ಸಾವಯವ ಹಸಿ ಖರ್ಜೂರ *ತುಮಕೂರು, ಬೆಂಗಳೂರು, ಮಂಡ್ಯ, ಮೈಸೂರು* ನಗರಗಳಿಗೆ ಮುಂದಿನ ಶನಿವಾರ ಮತ್ತು ಭಾನುವಾರ ಬರಲಿದೆ.
*ಆಗಸ್ಟ್ 24th ಮತ್ತು 25th 2024*
🛍️1kg 350/-
ಕಳೆದ ವರ್ಷದಂತೆ ಈ ವರ್ಷವೂ ಅನೇಕ ಸ್ವಯಮ್ ಸೇವಕರು ಕೈಜೋಡಿಸಲಿದ್ದಾರೆ.
ನಿಮ್ಮೆಲರ ಸಹಕಾರ ಅಗತ್ಯವಾಗಿದೆ.
https://forms.gle/ztFGNtGqJrwF9FQL7
ಗೂಗಲ್ ಫಾರಂ ಭರ್ತಿ ಮಾಡಿ ನಿಮಗೆ ಬೇಕಾಗುವ ಪ್ರಮಾಣ ಕಾಯ್ದಿರಿಸಿಕೊಳ್ಳಿ.