Sri Honnamma Devi Farmers Producer Company Ltd Wardi

Sri Honnamma Devi Farmers Producer Company Ltd Wardi Farmer Organization, and befits to Farmers

Contact...
10/06/2022

Contact...

ಶ್ರೀ ಹೊನ್ನಮ್ಮ ದೇವಿ ರೈತ ಉತ್ಪಾದನ ಕೇಂದ್ರ ವರ್ದಿ ವತಿಯಿಂದ ನಿರ್ದೇಶಕ ಮಂಡಳಿಯ 4ನೇ ಸಭೆ ನಡೆಸಲಾಯಿತು ಸಭೆಯಲ್ಲಿ *ಶ್ರೀ ಜಿಲ್ಹಾನಿ ಮೋಕಾಶಿ JD...
04/06/2022

ಶ್ರೀ ಹೊನ್ನಮ್ಮ ದೇವಿ ರೈತ ಉತ್ಪಾದನ ಕೇಂದ್ರ ವರ್ದಿ ವತಿಯಿಂದ ನಿರ್ದೇಶಕ ಮಂಡಳಿಯ 4ನೇ ಸಭೆ ನಡೆಸಲಾಯಿತು ಸಭೆಯಲ್ಲಿ *ಶ್ರೀ ಜಿಲ್ಹಾನಿ ಮೋಕಾಶಿ JDA(ಬೆಳಗಾವಿ)* ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಹಾಗೂ SHFPC ನ ಅಧ್ಯಕ್ಷರು, ಉಪಾಧ್ಯಕ್ಷರು, ಸದ್ಯಸರು ಹಾಗೂ ಊರಿನ ಪ್ರಮುಖ ನಾಗರಿಕರು ಸಹ ಭಾಗವಹಿಸಿದ್ದರು.
ಸಭೆಯಲ್ಲಿ *ಶ್ರೀ ಜಿಲ್ಹಾನಿ ಮೋಕಾಶಿ* ಯವರು ಮಾತನಾಡಿ FPO ಬಗ್ಗೆ ಮಾಹಿತಿ ನೀಡಿದರು ಹಾಗು ಷೇರು ಸಂಗ್ರಹಣೆ ಬಗ್ಗೆ ವ್ಯಾಪಾರ ವಹಿವಾಟು, ರೈತರು ಬೇಳೆದ ಬೆಳಗಳ ಖರೀದಿ ಕೇಂದ್ರದ ಬಗ್ಗೆ ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು, ಮತ್ತು ಸದ್ಯಸರಿಗೆ ಹಾಗೂ ಗ್ರಾಮದ ಪ್ರಮುಖ ಮುಖಂಡರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಷೇರು ಸಂಗ್ರಹಣೆ ಮಾಡಲು ಹೇಳಿದರು..

04/06/2022

ರೈತ ಉತ್ಪಾದಕ ಕಂಪನಿಗಳ ಬಗ್ಗೆ ಸಂಪೂರ್ಣ ಮಾಹಿತಿ...

https://fb.watch/dpV5f8VPmk/

Address

Haveri
581148

Telephone

+919902111491

Website

Alerts

Be the first to know and let us send you an email when Sri Honnamma Devi Farmers Producer Company Ltd Wardi posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Honnamma Devi Farmers Producer Company Ltd Wardi:

Share

Category