Kote Congress Group

Kote Congress Group ಕಾಂಗ್ರೆಸ್ ಪಕ್ಷದ ಬಗ್ಗೆ ಮಾಹಿತಿ ಗಳನ್ನು ನೋಡಲು ಉಪಯೋಗಿಸಿ

ಸರ್ವರಿಗೂ ಗುರು ಪೂರ್ಣಿಮೆಯ ಶುಭಾಶಯ ಗಳು ,ನನ್ನ ಪ್ರಾಥಮಿಕ ಶಾಲೆಯ ಅಚ್ಚುಮೆಚ್ಚಿನ ಗುರುಗಳಾದ ಗಂಗಾಧರಪ್ಪ ರವರೊಡನೆ ಕಳೆದ ವರ್ಷ ತೆಗೆದುಕೊಂಡ ಸೆಲ...
03/07/2023

ಸರ್ವರಿಗೂ ಗುರು ಪೂರ್ಣಿಮೆಯ ಶುಭಾಶಯ ಗಳು ,ನನ್ನ ಪ್ರಾಥಮಿಕ ಶಾಲೆಯ ಅಚ್ಚುಮೆಚ್ಚಿನ ಗುರುಗಳಾದ ಗಂಗಾಧರಪ್ಪ ರವರೊಡನೆ ಕಳೆದ ವರ್ಷ ತೆಗೆದುಕೊಂಡ ಸೆಲ್ಫಿ.

28/06/2023

ದೇಶದ ಸಮಸ್ತ ನಮ್ಮ ಮುಸ್ಲಿಂ ಬಂಧುಗಳಿಗೆ ಬಕ್ರೀದ್ ಹಬ್ಬದ ಶುಭಾಶಯ ಗಳು

ಕರ್ನಾಟಕ ರಾಜ್ಯದ ವಿಧಾನ ಸಭೆಯಲ್ಲಿ ಅತಿ ಹಿರಿಯ ಶಾಸಕರಾದ ಶ್ರೀ ಶಾಮನೂರು ಶಿವಶಂಕರ್ ಅಪ್ಪಾಜಿಯವರಿಗೆ ೯೩ ನೆಯ ವರ್ಷಗಳ ಜನ್ಮದಿನದ ಶುಭಾಶಯ ಗಳು.
16/06/2023

ಕರ್ನಾಟಕ ರಾಜ್ಯದ ವಿಧಾನ ಸಭೆಯಲ್ಲಿ ಅತಿ ಹಿರಿಯ ಶಾಸಕರಾದ ಶ್ರೀ ಶಾಮನೂರು ಶಿವಶಂಕರ್ ಅಪ್ಪಾಜಿಯವರಿಗೆ ೯೩ ನೆಯ ವರ್ಷಗಳ ಜನ್ಮದಿನದ ಶುಭಾಶಯ ಗಳು.

14/06/2023

ಬಿಟ್ಟಿ ಬಿಟ್ಟಿ ಭಾಗ್ಯ ಅಂತ ಬಡ್ಕೊಳೋ ಜನರೆ ನೋಡಿ ಜನರಿಗೆ ಅನ್ನಭಾಗ್ಯ ಯೋಜನೆ ಎಷ್ಟು ಉಪಯೋಗ ವಾಗುತ್ತದೆ ಎಂದು ತಿಳ್ಕೊಳಿ

ನನ್ನ ಧರ್ಮ ಪತ್ನಿ ಯವರು ಇಂದು ನಮ್ಮ ಆತ್ಮೀಯ ಸ್ನೇಹಿತ ರಾದ ಮನುಗನಹಳ್ಳಿ ಮಲ್ಲಿಕಾರ್ಜುನ ರವರ ಮಗಳ ಮದುವೆ ಕಾರ್ಯ ಕ್ರಮ ಮುಗಿಸಿ, ನಂತರ ನಮ್ಮ ಅಕ್...
12/06/2023

ನನ್ನ ಧರ್ಮ ಪತ್ನಿ ಯವರು ಇಂದು ನಮ್ಮ ಆತ್ಮೀಯ ಸ್ನೇಹಿತ ರಾದ ಮನುಗನಹಳ್ಳಿ ಮಲ್ಲಿಕಾರ್ಜುನ ರವರ ಮಗಳ ಮದುವೆ ಕಾರ್ಯ ಕ್ರಮ ಮುಗಿಸಿ, ನಂತರ ನಮ್ಮ ಅಕ್ಕನವರ ಮನೆಗೆ ಹೋಗಿದ್ದು ನಮ್ಮ ಊರಿಗೆ ಬರುವಾಗ ನಮ್ಮ ಹೆಮ್ಮೆಯ ಕಾಂಗ್ರೆಸ್ ಸರ್ಕಾರದ ಯೋಜನೆ ಯಾದ ಶಕ್ತಿ ಸ್ಕೀಮ್ ಫಲಾನುಭವಿಯಾಗಿ ಉಚಿತ ಟಿಕೆಟ್ ಪಡೆದು ಪ್ರಯಾಣ ಮಾಡಿದರು, ಜೈ ಕಾಂಗ್ರೆಸ್, ಜೈ ಸಿದ್ದರಾಮಯ್ಯ, ಜೈ ರಾಹುಲ್ ಗಾಂಧಿ, ಜೈ ಡಿಕೆಶಿ

07/05/2023

ಮೋದಿ ಬಗ್ಗೆ ಗುಣಗಾನ

06/05/2023

ಸಿದ್ದರಾಮಯ್ಯ ನವರು ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಕೋಮುವಾದಿಗಳೆ ಒಮ್ಮೆ ಈ ಹಿರಿಯ ಲಿಂಗಾಯತ ಜೀವಿಯ ಮಾತುಗಳನ್ನು ಒಮ್ಮೆ ಕೇಳಿ,ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಿ.

ಲಿಂಗಾಯತ ಸಮಾಜ ಬಿಜೆಪಿ ತ್ಯಜಿಸದಿದ್ದರೆ ಒಂದಲ್ಲ ಒಂದು ದಿನ ಬಂಡವಾಳ ಶಾಹಿಗಳ ಗುಲಾಮರಾಗಬೇಕಾಗುತ್ತದೆ.
05/05/2023

ಲಿಂಗಾಯತ ಸಮಾಜ ಬಿಜೆಪಿ ತ್ಯಜಿಸದಿದ್ದರೆ ಒಂದಲ್ಲ ಒಂದು ದಿನ ಬಂಡವಾಳ ಶಾಹಿಗಳ ಗುಲಾಮರಾಗಬೇಕಾಗುತ್ತದೆ.

Address

Kattemanugana Halli
Heggadadevankote
571114

Telephone

+919164450055

Website

Alerts

Be the first to know and let us send you an email when Kote Congress Group posts news and promotions. Your email address will not be used for any other purpose, and you can unsubscribe at any time.

Contact The Business

Send a message to Kote Congress Group:

Share

Category