Bhoosiri Organics Hosadurga

Bhoosiri Organics Hosadurga Agriculture Services

24/12/2025

ಅಡಿಕೆ ಬೆಳೆಗೆ ಉತ್ತಮವಾಗಿ ಬೆಳೆಯಲು ನಮ್ಮ ಗೊಬ್ಬರ ಅನುಕೂಲವಾಗಿದೆ.




23/12/2025

Bhoosiri Organics Hosadurga ಇವರ ಕಡೆಯಿಂದ ಎಲ್ಲ ರೈತರಿಗೂ "ರೈತರ ದಿನದ ಶುಭಾಶಯಗಳು",
ನಮ್ಮ ಸಾವಯವ ಗೊಬ್ಬರ ಬಳಸಿದ ನಂತರ ಬಂದಿರುವ ಕೃಷಿಯ ರಿಸಲ್ಟ್ ವಿಡಿಯೋ ಇದು, ಈ ವಿಡಿಯೋ ಹೊಸದುರ್ಗ ತಾಲೂಕಿನ ಹೆಗ್ಗೆರೆ ಗ್ರಾಮದ ರೈತರ ಜಮೀನಿನ ತೆಂಗಿನ ತೋಟದಲ್ಲಿ ಬಂದಿರುವ ರಿಸಲ್ಟ್ ಇದಾಗಿದೆ. ಆಸಕ್ತಿ ಇರುವ ರೈತರು ಈ ಗೊಬ್ಬರ ಬಳಸಿ ತೆಂಗಿನ ಮರದ ಎಲ್ಲಾ ರೀತಿಯ ರೋಗದ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಿ ಉತ್ತಮ ಇಳುವರಿ ಪಡೆಯಬಹುದು.







10/12/2025

ನಮ್ಮ ಕಂಪನಿಯ ಆರ್ಗಾನಿಕ್ ಗೊಬ್ಬರವನ್ನು ಬಳಸಿದ ನಂತರ ತೆಂಗಿನ ತೋಟದಲ್ಲಿ ಆದ ಬದಲಾವಣೆಯ ರಿಸಲ್ಟ್ ವಿಡಿಯೋ ಇದಾಗಿದೆ. ರೈತನಿಗೆ ತಮ್ಮ ತೋಟದಲ್ಲಿ ಆದ ಬದಲಾವಣೆ ಕಂಡು ತುಂಬಾ ಖುಷಿಯಾಗಿದೆ. ಎಲ್ಲರೂ ಇದನ್ನೂ ಬಳಲಿ ನಿಮ್ಮ ತೋಟದ ಯಾವುದೇ ಬೆಳೆಯನ್ನು ಲಾಭದಾಯಕವಾಗಿ ಮಾಡಿಕೊಳ್ಳಿ. ಉತ್ತಮ ಇಳುವರಿಗೆ, ಭೂಮಿ ಫಲವತ್ತತೆಗಾಗಿ ನಮ್ಮ ಗೊಬ್ಬರ ಬಳಸಿ.








16/07/2025

ಹೊಸದುರ್ಗ ತಾಲೂಕು ಶ್ರೀರಾಂಪುರ ಹೋಬಳಿ ಬೆಲಗೂರು ಕೋಡಿಹಳ್ಳಿಯ ಪ್ರಸನ್ನ ಅವರಿಗೆ ಸುಮಾರು ಐದು ತಿಂಗಳ ಹಿಂದೆ ನಮ್ಮ ಕಂಪನಿಯ ಆರ್ಗ್ಯಾನಿಕ್ ಗೊಬ್ಬರವನ್ನು ಕೊಡಲಾಗಿತ್ತು. ಇದನ್ನ ನಮ್ಮ ಸಲಹೆಯಂತೆ ಅವರ ತೋಟಕ್ಕೆ ಬಳಿಸಿದ ನಂತರ ಅವರ ಭೂಮಿಯಲ್ಲಿ ಮತ್ತು ಬೆಳೆಯಲ್ಲಿ ಆಗಿರುವ ಪರಿವರ್ತನೆಯನ್ನು ಅವರಿಂದಲೇ ಕೇಳಿ.
#ದಾಳಿಂಬೆ


#ಅಡಿಕೆ

ನಮ್ಮ ಕಂಪನಿಯ ಸಾವಯವ ಗೊಬ್ಬರದಲ್ಲಿ ಬೆಳೆಸಿರುವ ದಾಳಿಂಬೆ ಹಣ್ಣಿನ ತೋಟದ ಬೆಳೆ ಇದು. ತುಂಬಾ ಒಳ್ಳೆಯ ಇಳುವರಿ ಬಂದಿದೆ, ಯಾವುದೇ ರೋಗವಿಲ್ಲ, ಹಣ್ಣಿ...
10/07/2025

ನಮ್ಮ ಕಂಪನಿಯ ಸಾವಯವ ಗೊಬ್ಬರದಲ್ಲಿ ಬೆಳೆಸಿರುವ ದಾಳಿಂಬೆ ಹಣ್ಣಿನ ತೋಟದ ಬೆಳೆ ಇದು. ತುಂಬಾ ಒಳ್ಳೆಯ ಇಳುವರಿ ಬಂದಿದೆ, ಯಾವುದೇ ರೋಗವಿಲ್ಲ, ಹಣ್ಣಿನ ಶೈನಿಂಗ್ ಚನ್ನಾಗಿದೆ.
#ದಾಳಿಂಬೆ

05/07/2025

ಹೊಸದುರ್ಗ ತಾಲೂಕು ಶ್ರೀರಾಂಪುರ ಹೋಬಳಿಯ ಕೋಳಿಹಳ್ಳಿ ಗ್ರಾಮದಲ್ಲಿ ನಮ್ಮ ಆರ್ಗ್ಯಾನಿಕ್ ಗೊಬ್ಬರವನ್ನು ಬಳಸಿರುವ ರೈತನ ಅಭಿಪ್ರಾಯದ ವಿಡಿಯೋ ಇದು. ತುಂಬಾ ಒಳ್ಳೆಯ Result ಕೊಟ್ಟಿದೆ.
#ಅಡಿಕೆ
#ದಾಳಿಂಬೆ


#ಆಗ್ರೋ

15/06/2025

#ದಾಳಿಂಬೆ ಬೆಳೆಗೆ ನಮ್ಮ ಕಂಪನಿಯ ಸಾವಯವ ಗೊಬ್ಬರ ಉಪಯೋಗಿಸಿರುವ ರೈತನ ಅಭಿಪ್ರಾಯ....

14/06/2025

ಈ ಗೊಬ್ಬರ ಅಡಿಕೆ ಬೆಳೆಗೆ ಮತ್ತು ರೈತರಿಗೆ ವರದಾನವಾಗಿದೆ. ಈ ಸಾವಯವ ಗೊಬ್ಬರ ಹಾಕಿ ಅಧಿಕ ಇಳುವರಿ ಪಡಿಯಿರಿ & ಭೂಮಿ ಫಲವತ್ತತೆ ಕಾಪಾಡಿ.

Address

2nd Main Road, Chamarajapete, Hosadurga Chitradurga
Hosadurga
577527

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Website

Alerts

Be the first to know and let us send you an email when Bhoosiri Organics Hosadurga posts news and promotions. Your email address will not be used for any other purpose, and you can unsubscribe at any time.

Shortcuts

Share