ಗವಿ ಶ್ರೀ ರೈತರ ಉತ್ಪಾದಕ ಕಂಪನಿ ಲಿಮಿಟೆಡ್.

  • Home
  • India
  • Hungund
  • ಗವಿ ಶ್ರೀ ರೈತರ ಉತ್ಪಾದಕ ಕಂಪನಿ ಲಿಮಿಟೆಡ್.

ಗವಿ ಶ್ರೀ ರೈತರ ಉತ್ಪಾದಕ ಕಂಪನಿ ಲಿಮಿಟೆಡ್. ಕೃಷಿಯನ್ನು ಒಂದು ಸುಸ್ಥಿರ ಮತ್ತು ಸಕ್ರಿಯವಾದ ಉದ್ಯಮವಾಗಿ
ನಿರ್ಮಾಣ ಮಾಡುವುದೇ ನಮ್ಮ ಗುರಿ...

26/01/2026
ಇಲಕಲ್ಲ ಪಟ್ಟಣದಲ್ಲಿ ಕನಿಷ್ಠ ಬೆಂಬಲ ಖರೀದಿ ಕೇಂದ್ರದಲ್ಲಿ ರೈತರ ತೊಗರಿ ಖರೀದಿ ಪ್ರಾರಂಭ ಮಾಡಲಾಯಿತು.ಈ ಸಂಧರ್ಭದಲ್ಲಿ ನಮ್ಮ ಕಂಪನಿಯ ನಿರ್ದೇಶಕರಾ...
06/01/2026

ಇಲಕಲ್ಲ ಪಟ್ಟಣದಲ್ಲಿ ಕನಿಷ್ಠ ಬೆಂಬಲ ಖರೀದಿ ಕೇಂದ್ರದಲ್ಲಿ ರೈತರ ತೊಗರಿ ಖರೀದಿ ಪ್ರಾರಂಭ ಮಾಡಲಾಯಿತು.
ಈ ಸಂಧರ್ಭದಲ್ಲಿ ನಮ್ಮ ಕಂಪನಿಯ ನಿರ್ದೇಶಕರಾದ ಮುತ್ತುರಾಜ ಕರಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಕಾಕಂಡಕಿ ಹಾಗೂ ಸಿಬ್ಬಂದಿ ವರ್ಗ ಪಟ್ಟಣದ ರೈತರು ಉಪಸ್ಥಿತರಿದ್ದರು‌.



ಇಲಕಲ್ಲ ಹುನಗುಂದ ತಾಲ್ಲೂಕಿನ ರೈತರು ಇದರ ಪ್ರಯೋಜನ ಪಡೆಯಲು ಈ ಮೂಲಕ ಕೋರಲಾಗಿದೆ.
22/12/2025

ಇಲಕಲ್ಲ ಹುನಗುಂದ ತಾಲ್ಲೂಕಿನ ರೈತರು ಇದರ ಪ್ರಯೋಜನ ಪಡೆಯಲು ಈ ಮೂಲಕ ಕೋರಲಾಗಿದೆ.

ನೋಂದಣಿ ಪ್ರಾರಂಭವಾಗಿದೆ.ಕರ್ನಾಟಕ ರಾಜ್ಯ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಕೇ...
28/10/2025

ನೋಂದಣಿ ಪ್ರಾರಂಭವಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭವಾಗಿದೆ ಇಲಕಲ್ಲ ಮತ್ತು ಹುನಗುಂದ ತಾಲೂಕಿನ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿ.

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
27/08/2025

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು

ಬಸವ ಧರ್ಮ ನಮ್ಮ ಆದರ್ಶವಾಗಿ, ಬಸವ ತತ್ವಗಳು ಅಕ್ಷಯವಾಗಲಿ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.
30/04/2025

ಬಸವ ಧರ್ಮ ನಮ್ಮ ಆದರ್ಶವಾಗಿ, ಬಸವ ತತ್ವಗಳು ಅಕ್ಷಯವಾಗಲಿ.
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.

ಗವಿಶ್ರೀ ರೈತರ ಉತ್ಪಾದಕ ಕಂಪನಿಯ ಗುಣಮಟ್ಟದ ಉತ್ಪನ್ನಗಳು ಲಭ್ಯವಿರುತ್ತವೆ.ಸಂಪರ್ಕಿಸಿ.ಗವಿ ಶ್ರೀ ರೈತರ ಉತ್ಪಾದಕ ಕಂಪನಿ ಲಿಮಿಟೆಡ್.
27/04/2025

ಗವಿಶ್ರೀ ರೈತರ ಉತ್ಪಾದಕ ಕಂಪನಿಯ ಗುಣಮಟ್ಟದ ಉತ್ಪನ್ನಗಳು ಲಭ್ಯವಿರುತ್ತವೆ.
ಸಂಪರ್ಕಿಸಿ.
ಗವಿ ಶ್ರೀ ರೈತರ ಉತ್ಪಾದಕ ಕಂಪನಿ ಲಿಮಿಟೆಡ್.

Address

ಶಾಪ್ ನಂ. 1 ಕೂಡ್ಲಗಿಮಠ ಬಿಲ್ಡಿಂಗ್ ವಿದ್ಯಾನಗರ, ಹುನಗುಂದ
Hungund
587118

Telephone

+919449470286

Website

Alerts

Be the first to know and let us send you an email when ಗವಿ ಶ್ರೀ ರೈತರ ಉತ್ಪಾದಕ ಕಂಪನಿ ಲಿಮಿಟೆಡ್. posts news and promotions. Your email address will not be used for any other purpose, and you can unsubscribe at any time.

Contact The Business

Send a message to ಗವಿ ಶ್ರೀ ರೈತರ ಉತ್ಪಾದಕ ಕಂಪನಿ ಲಿಮಿಟೆಡ್.:

Share

Category