ದೇಸಿ ಅಂಗಡಿ ಮಂಡ್ಯ - Desi Shop Mandya

  • Home
  • India
  • Mandya
  • ದೇಸಿ ಅಂಗಡಿ ಮಂಡ್ಯ - Desi Shop Mandya

ದೇಸಿ ಅಂಗಡಿ ಮಂಡ್ಯ - Desi Shop Mandya Contact information, map and directions, contact form, opening hours, services, ratings, photos, videos and announcements from ದೇಸಿ ಅಂಗಡಿ ಮಂಡ್ಯ - Desi Shop Mandya, Organic Grocery Store, Mandya.
(1)

Natural and Organic Products
Desi Cow Products, Ayurveda Products
Millet Based Food Service
Free Consultation for Basic Health Issues

ಆಸ್ಪತ್ರೆ ಔಷದಿ ಮುಕ್ತ ಜೀವನಕ್ಕಾಗಿ ಸಿರಿಧಾನ್ಯ ಸಾತ್ವಿಕ ಆಹಾರ ಉತ್ತಮ

13/09/2026

ಕ್ಷಮೆ ಇರಲಿ 🙏

13/09/2026

ಆತ್ಮೀಯರೇ

ಕ್ಷಮಿಸಿ....

ಕಳೆದ ಒಂದೆರಡು ದಿನಗಳಿಂದ ಆರೋಗ್ಯ ಸರಿ ಇಲ್ಲದ ಕಾರಣ ಯಾವುದೇ ಕರೆಗಳನ್ನು ಸ್ವೀಕರಿಸಲು ಆಗುತ್ತಿಲ್ಲ...ಮುಖ್ಯವಾಗಿ ಗಂಟಲು ಸಮಸ್ಯೆ.....

ದಯವಿಟ್ಟು ಕರೆ‌ ಬದಲು ವಾಟ್ಸ್ ಆಪ್ ಮಾಡಿ....

What's app number 098453 82600

ವಾವ್ ಏನ್ ಟೇಸ್ಟು ಗುರು 💛❤💜👌👌👌👌👌👌👌👌👌ಹತ್ತಾರು ವರ್ಷಗಳಾಗಿತ್ತು  ಈ ರೀತಿ ತಿಂದು...ಆಹಾ...ಸೂಪರ್ ...ಇಂತಹ ಹೋಟೆಲ್ ಸಿಕ್ಕುದ್ರೆ ಊಟ ಮಾಡದೆ ಹಾ...
07/09/2026

ವಾವ್ ಏನ್ ಟೇಸ್ಟು ಗುರು 💛❤💜
👌👌👌👌👌👌👌👌👌

ಹತ್ತಾರು ವರ್ಷಗಳಾಗಿತ್ತು ಈ ರೀತಿ ತಿಂದು...ಆಹಾ...ಸೂಪರ್ ...

ಇಂತಹ ಹೋಟೆಲ್ ಸಿಕ್ಕುದ್ರೆ ಊಟ ಮಾಡದೆ ಹಾಗೆ ಹೋಗ್ಬೇಡಿ...ಇನ್ನು ಇಂತಹ ಹೋಟೆಲ್ ಗಳು ಇದ್ದಾವೆ ಅನ್ನೋದೆ ಖುಷಿ...
💜💛❤💛💜💛❤💛💜💛❤💜💛❤💛💜

05/09/2026

ಇಡ್ಲಿ‌ ಬೇಯಿಸಲು ಪ್ಲಾಸ್ಟಿಕ್ ಶೀಟ್ ಬಳಿಸ್ತೀರಾ? ಕ್ಯಾನ್ಸರ್ ಬರಬಹುದು ಎಚ್ಚರ!!!!
❌❌❌❌❌❌❌❌❌❌

#ಸಿರಿಧಾನ್ಯಸಾತ್ಬಿಕಾಹಾರಮಂಡ್ಯ #ದೇಸಿಅಂಗಡಿಮಂಡ್ಯ

ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು
04/09/2026

ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

Link in comment
04/09/2026

Link in comment

04/09/2026

ಹರೇ ಕೃಷ್ಣ 🙏🚩

ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು
🚩🚩🚩🚩🚩🚩🚩🚩🚩🚩🚩🚩

ಶ್ರೀ‌ಕೃಷ್ಣ ಜನ್ಮಾಷ್ಠಮಿ‌ ಪ್ರಯುಕ್ತ ಮೈಸೂರಿನ ಇಸ್ಕಾ‌ನ್ ನಲ್ಲಿ ಇಂದಿನ ಅಲಂಕಾರ....ಹರೇ ಕೃಷ್ಣ 🙏🚩
04/09/2026

ಶ್ರೀ‌ಕೃಷ್ಣ ಜನ್ಮಾಷ್ಠಮಿ‌ ಪ್ರಯುಕ್ತ ಮೈಸೂರಿನ ಇಸ್ಕಾ‌ನ್ ನಲ್ಲಿ ಇಂದಿನ ಅಲಂಕಾರ....

ಹರೇ ಕೃಷ್ಣ 🙏🚩

ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳುಹರೇ ಕೃಷ್ಣ ಹರೇ ಕೃಷ್ಣಕೃಷ್ಣ ಕೃಷ್ಣ ಹರೇ ಹರೇಹರೇ ರಾಮ ಹರೇ ರಾಮರಾಮ ರಾಮ ಹರೇ ಹರೇ🙏🙏🙏🙏🙏🙏🙏🙏🙏🙏🙏🙏🙏ದೇಸಿ ಅಂ...
04/09/2026

ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

ಹರೇ ಕೃಷ್ಣ ಹರೇ ಕೃಷ್ಣಕೃಷ್ಣ ಕೃಷ್ಣ ಹರೇ ಹರೇಹರೇ
ರಾಮ ಹರೇ ರಾಮರಾಮ ರಾಮ ಹರೇ ಹರೇ
🙏🙏🙏🙏🙏🙏🙏🙏🙏🙏🙏🙏🙏

ದೇಸಿ ಅಂಗಡಿ ಹಾಗೂ ಸಿರಿಧಾನ್ಯ ಸಾತ್ವಿಕ ಆಹಾರ
ಮಂಡ್ಯ
098453 82600

ಚಾಮರಾಜನಗರದಲ್ಲಿ ಕಡ್ಲೆಹುಳಿ‌ (ಸಿರಿಧಾನ್ಯ ಹಾಗೂ ದೇಸಿ ಆಹಾರಕ್ಕೆ ಹೆಸರುವಾಸಿ) ಎಂಬ ಹೆಸರಿನ‌ ಹೋಟೆಲ್ ನ ಮಾಲೀಕರಾದ ಶ್ರೀ ಶಿವಕುಮಾರ್ ಆರಾಧ್ಯ ಅ...
04/09/2026

ಚಾಮರಾಜನಗರದಲ್ಲಿ ಕಡ್ಲೆಹುಳಿ‌ (ಸಿರಿಧಾನ್ಯ ಹಾಗೂ ದೇಸಿ ಆಹಾರಕ್ಕೆ ಹೆಸರುವಾಸಿ) ಎಂಬ ಹೆಸರಿನ‌ ಹೋಟೆಲ್ ನ ಮಾಲೀಕರಾದ ಶ್ರೀ ಶಿವಕುಮಾರ್ ಆರಾಧ್ಯ ಅಣ್ಣನವರು ಇಂದು ನಮ್ಮ ದೇಸಿ ಅಂಗಡಿ ಹಾಗು ಸಿರಿಧಾನ್ಯ ಸಾತ್ವಿಕ ಆಹಾರ ಮಂಡ್ಯಕ್ಕೆ ಭೇಟಿ ನೀಡಿ ಸಿರಿಧಾನ್ಯ ಉಪಹಾರ ಸೇವಿಸಿ ಹರಸಿದರು....

ಧನ್ಯವಾದಗಳು ಅಣ್ಣ...

ನಿಮ್ಮ ಉದ್ಯಮ ತುಂಬಾ ಎತ್ತರಕ್ಕೆ ಬೆಳೆಯಲಿ‌ಎಂದು ಹಾರೈಸುತ್ತೇವೆ....
💐💐💐💐💐💐💐💐💐💐💐💐💐💐💐💐
💜💛❤💜💛❤💜❤💛💜💛❤💛💜❤💛

Address

Mandya
571401

Opening Hours

Monday 12pm - 9pm
Tuesday 7:30am - 9pm
Wednesday 7:30am - 9pm
Thursday 7:30am - 9pm
Friday 7:30am - 9pm
Saturday 7:30am - 9pm
Sunday 7:30am - 9pm

Telephone

9845382600

Website

Alerts

Be the first to know and let us send you an email when ದೇಸಿ ಅಂಗಡಿ ಮಂಡ್ಯ - Desi Shop Mandya posts news and promotions. Your email address will not be used for any other purpose, and you can unsubscribe at any time.

Contact The Business

Send a message to ದೇಸಿ ಅಂಗಡಿ ಮಂಡ್ಯ - Desi Shop Mandya:

Shortcuts

Share