Samarth Kadak Rotti Kendra

Samarth Kadak Rotti Kendra All Type of Healthy Kadak Rotis

04/09/2026
ಸಮಸ್ತ ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು."ಯದಾ ಯದಾ ಹಿ ಧರ್ಮಸ್ಯ..." ಎಂಬ ಗೀತಾ ವಾಕ್ಯದಂತೆ, ಸಮಾಜದಲ್ಲಿ ಅ...
04/09/2026

ಸಮಸ್ತ ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು."ಯದಾ ಯದಾ ಹಿ ಧರ್ಮಸ್ಯ..." ಎಂಬ ಗೀತಾ ವಾಕ್ಯದಂತೆ, ಸಮಾಜದಲ್ಲಿ ಅಧರ್ಮ ಅಳಿದು ಧರ್ಮ ಮತ್ತು ನ್ಯಾಯದ ಹಾದಿ ಸದಾ ಬೆಳಗಲಿ. ದುಷ್ಟ ಶಕ್ತಿಗಳ ಸಂಹಾರ ಮಾಡಿ, ಶಿಷ್ಟರ ರಕ್ಷಣೆ ಮಾಡಿದ ಜಗದ್ಗುರು ಶ್ರೀಕೃಷ್ಣನ ಕೃಪೆ ಸದಾ ನಮ್ಮ ಮೇಲಿರಲಿ. ಆ ಪರಮಾತ್ಮನು ನಾಡಿನ ಪ್ರತಿಯೊಬ್ಬ ನಾಗರಿಕರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

02/09/2026

ಸಮರ್ಥ ಕಡಕ್ ರೊಟ್ಟಿ ಕೇಂದ್ರ ಮುಳುಗುಂದ
ನಮ್ಮ ಉತ್ತರಕರ್ನಾಟಕ ಜವಾರಿ ರೊಟ್ಟಿ ಈಗ Ullal Road Benglore ಲಭ್ಯ ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು
#ಸಮರ್ಥರೊಟ್ಟಿಕೇಂದ್ರ

ನಾಡಿನ ಸಮಸ್ತ ಜನತೆಗೆ ಧನ, ಧಾನ್ಯ, ಸುಖ ಮತ್ತು ನೆಮ್ಮದಿಯನ್ನು ಕರುಣಿಸುವ ಪವಿತ್ರ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದೇವಿಯ ಕೃಪೆಯಿಂ...
21/08/2026

ನಾಡಿನ ಸಮಸ್ತ ಜನತೆಗೆ ಧನ, ಧಾನ್ಯ, ಸುಖ ಮತ್ತು ನೆಮ್ಮದಿಯನ್ನು ಕರುಣಿಸುವ ಪವಿತ್ರ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದೇವಿಯ ಕೃಪೆಯಿಂದ ಪ್ರತಿಯೊಬ್ಬರ ಮನೆಯಲ್ಲೂ ಸಿರಿ-ಸಂಪತ್ತು, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ. ಪ್ರತಿಯೊಂದು ಕುಟುಂಬಕ್ಕೂ ಆ ತಾಯಿಯ ದಿವ್ಯ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.

20/08/2026

ಸಮರ್ಥ ಸಂಸ್ಥೆಯ ರೊಟ್ಟಿಗಳು ಈಗ ಬೆಂಗಳೂರು ನಗರ mylasandra ಲಭ್ಯ
Intrested Dm it 9916444937
#ಸಮರ್ಥರೊಟ್ಟಿಕೇಂದ್ರ

19/08/2026

Samarth Kadak Rotti Kendra
ಸಮರ್ಥ ಕಡಕ್ ರೊಟ್ಟಿ ಕೇಂದ್ರ ಮುಳಗುಂದ
Fully Branded Roti
Healthy and tasty food
Enjoy with Veg and Non veg
Intrested Dm it
Watsup -9916444937
#ಸಮರ್ಥರೊಟ್ಟಿಕೇಂದ್ರ

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಗದೇವತೆಯು ನಾಡಿಗೆ ಸುಖ, ಶಾಂತಿ, ಸಮೃದ್ಧಿ ಮತ್ತು ಸಕಲ ವಿಘ್ನಗಳಿಂದ ರಕ್ಷಣೆಯ...
17/08/2026

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಗದೇವತೆಯು ನಾಡಿಗೆ ಸುಖ, ಶಾಂತಿ, ಸಮೃದ್ಧಿ ಮತ್ತು ಸಕಲ ವಿಘ್ನಗಳಿಂದ ರಕ್ಷಣೆಯನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ.
#ಸಮರ್ಥರೊಟ್ಟಿಕೇಂದ್ರ #ನಾಗರಪಂಚಮಿ

ನಮ್ಮ ಗಡಿ ಕಾಯುವ ಯೋಧರ ಸಾಹಸ ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಬಲಿದಾನವನ್ನು ಗೌರವಿಸುತ್ತಾ, ನಾಡಿನ ಪ್ರತಿಯೊಬ್ಬ ಹೆಮ್ಮೆಯ ನಾಗರಿಕ...
15/08/2026

ನಮ್ಮ ಗಡಿ ಕಾಯುವ ಯೋಧರ ಸಾಹಸ ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಬಲಿದಾನವನ್ನು ಗೌರವಿಸುತ್ತಾ, ನಾಡಿನ ಪ್ರತಿಯೊಬ್ಬ ಹೆಮ್ಮೆಯ ನಾಗರಿಕನಿಗೂ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ವಂದೇ ಮಾತರಂ.

Address

Bazar Road Mulgund
Mulgund
582117

Website

Alerts

Be the first to know and let us send you an email when Samarth Kadak Rotti Kendra posts news and promotions. Your email address will not be used for any other purpose, and you can unsubscribe at any time.

Shortcuts

Share