WeZo E Mart

WeZo E Mart E Mart for Self and home based Enterprenures

22/11/2023
*ಗೃಹ ಆಧಾರಿತ ಸ್ವ ಉದ್ಯೋಗಿಗಳಿಗೆ ತೆರೆಯುತ್ತಿದೆ ಅವಕಾಶ* ಭಾರತದಲ್ಲಿ ಮನೆಯಲ್ಲೇ ಶುದ್ದವಾದ, ರಾಸಾಯನಿಕ ರಹಿತ  ಉತ್ಪನ್ನಗಳನ್ನು ತಯಾರಿಸುವ ಅಸಂಘ...
22/11/2023

*ಗೃಹ ಆಧಾರಿತ ಸ್ವ ಉದ್ಯೋಗಿಗಳಿಗೆ ತೆರೆಯುತ್ತಿದೆ ಅವಕಾಶ*
ಭಾರತದಲ್ಲಿ ಮನೆಯಲ್ಲೇ ಶುದ್ದವಾದ, ರಾಸಾಯನಿಕ ರಹಿತ ಉತ್ಪನ್ನಗಳನ್ನು ತಯಾರಿಸುವ ಅಸಂಘಟಿತ ವಲಯವಿದೆ. ದೇಶದ ಆರ್ಥಿಕ ಪ್ರಗತಿಗೆ ತಮ್ಮದೇ ಆದ ಕೊಡುಗೆಯನ್ನು ಸದ್ದಿಲ್ಲದೆ ನೀಡುತ್ತಿದೆ. ಇದರಲ್ಲಿ 95% ಮಹಿಳೆಯರು ಎಂಬುದು ಗಮನಾರ್ಹ ವಿಷಯ. ತಮ್ಮ ಪರಿಮಿತಿಯಲ್ಲೇ ಹಲವು ಉತೃಷ್ಟ ಉತ್ಪನ್ನಗಳನ್ನು ತಯಾರಿಸಿ , ಆರೋಗ್ಯ ಕ್ಷೇತ್ರದಲ್ಲಿಯೂ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಉದ್ಯಮ ಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಆಧುನಿಕ ಜಗತ್ತಿನ E Market ಒದಗಿಸುವ ಮಹತ್ವಾಕಾಂಕ್ಷೆಯಿಂದ ಕರ್ನಾಟಕದ *ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು* ಮೂಲವಾಗಿಸಿ* WeZo* ಎಂಬ ಹೆಸರಿನಲ್ಲಿ E market ಆರಂಭಿಸಲಾಗಿದೆ. ನೀವಿರುವ ಜಾಗದಿಂದಲೇ ದೇಶದೆಲ್ಲೆಡೆ ಮತ್ತು ಜಗತ್ತಿನ 220 ದೇಶಗಳಿಗೆ ಉತ್ಪನ್ನಗಳನ್ನು ತಲಪಿಸುವುದಕ್ಕೆ ವೇದಿಕೆ ಸಿದ್ದವಾಗಿದೆ. *WeZo E mart* ನಲ್ಲಿ ನೀವು ಉತ್ಪಾದಿಸುತ್ತಿರುವ ವಸ್ತುಗಳ ಮಾಹಿತಿ ಮತ್ತು ಬೆಲೆಯನ್ನು ನಮೂದಿಸಿದಾಗ , WeZo ದಲ್ಲಿ ನೊಂದಾಯಿಸಿದ ಗ್ರಾಹಕರಿಗೆ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ವ್ಯಾಪಾರ ವೃದ್ದಿಗೊಂದು ವಿಸ್ತಾರವಾದ ವೇದಿಕೆ ಈ ಮೂಲಕ ಲಭ್ಯವಾದಂತಾಗುತ್ತದೆ. ಜತೆಗೆ ಎಲ್ಲಾ ಸ್ವ ಉದ್ಯೋಗ ಮತ್ತು ವ್ಯಕ್ತಿಗಳಿಗೆ ನಮ್ಮ‌ ಕಲ್ಯಾಣ ಯೋಜನೆಗಳಾದ ಗುಂಪು ವಿಮೆ ಮತ್ತು ಪಿಂಚಣಿ ಯೋಜನೆಯನ್ನು ಕೂಡಾ ಮುಂದಿನ‌ ದಿನಗಳಲ್ಲಿ ಆರಂಭಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮತ್ತು ನಿಮ್ಮ 9591452414, 9449799570 ಈ ಸಂಖ್ಯೆ ಗೆ whtsup ಅಥವಾ ಕರೆ ಮಾಡುವ ಮೂಲಕ ಪಡೆಯಬಹುದು. "ಬನ್ನಿ ತೆರೆದುಕೊಳ್ಳೋಣ ಜಗತ್ತಿಗೆ* ಬಲ ನೀಡೋಣ ಆರ್ಥಿಕ ಶಕ್ತಿಗೆ.*
* ಸ್ತ್ರೀ ಶಕ್ತಿ ಸಂಘಗಳು, ಸ್ವ ಸಹಾಯ ಸಂಘಗಳ ಸರ್ವ ಉತ್ಪನ್ನಗಳನ್ನು ಇದರಲ್ಲಿ ನೊಂದಾಯಿಸಿ ವ್ಯಾಪಾರ ವೃದ್ದಿಸಬಹುದು*
ಈ ಕೆಳಗಿನ ಕೊಂಡಿ ಮೂಲಕ ನೊಂದಾಯಿಸಿ.

For Pure Honey Contact
11/10/2023

For Pure Honey Contact

Save Rain water,Save Ground water
25/06/2023

Save Rain water,Save Ground water

*Opening opportunity for home based self employed” There is an unorganized sector in India that manufactures clean, chem...
07/04/2023

*Opening opportunity for home based self employed”
There is an unorganized sector in India that manufactures clean, chemical-free products at home. quietly making their contribution to the economic progress of the country. It is noteworthy that 95% of them are women. They have manufacturing many satisfactory products within their limits and are also providing significant services in the health sector and economy of our country. *Dakshina Kannada of Karnataka with the ambition to provide E Market of modern world to those involved in all these industries.
The platform is ready to deliver products to all over the country and 220 countries of the world. When you enter the information and price of the products you are producing in *WeZo E mart*, the information will be available to registered customers in WeZo. A wide platform for your business growth will be available through this. In addition, our welfare schemes for all self-employed and individuals such as group insurance and pension schemes will also be launched in the near future.
Those who are engaged in such industries ,entity ,send details to this whtsup number.9591452414
Unit of *Green Impact Eco services Pvt Ltd,PUTTUR*

*ಗೃಹ ಆಧಾರಿತ ಸ್ವ ಉದ್ಯೋಗಿಗಳಿಗೆ ತೆರೆಯುತ್ತಿದೆ ಅವಕಾಶ"  ಭಾರತದಲ್ಲಿ ಮನೆಯಲ್ಲೇ ಶುದ್ದವಾದ, ರಾಸಾಯನಿಕ ರಹಿತ  ಉತ್ಪನ್ನಗಳನ್ನು ತಯಾರಿಸುವ ಅಸಂ...
07/04/2023

*ಗೃಹ ಆಧಾರಿತ ಸ್ವ ಉದ್ಯೋಗಿಗಳಿಗೆ ತೆರೆಯುತ್ತಿದೆ ಅವಕಾಶ"
ಭಾರತದಲ್ಲಿ ಮನೆಯಲ್ಲೇ ಶುದ್ದವಾದ, ರಾಸಾಯನಿಕ ರಹಿತ ಉತ್ಪನ್ನಗಳನ್ನು ತಯಾರಿಸುವ ಅಸಂಘಟಿತ ವಲಯವಿದೆ. ದೇಶದ ಆರ್ಥಿಕ ಪ್ರಗತಿಗೆ ತಮ್ಮದೇ ಆದ ಕೊಡುಗೆಯನ್ನು ಸದ್ದಿಲ್ಲದೆ ನೀಡುತ್ತಿದೆ. ಇದರಲ್ಲಿ 95% ಮಹಿಳೆಯರು ಎಂಬುದು ಗಮನಾರ್ಹ ವಿಷಯ. ತಮ್ಮ ಪರಿಮಿತಿಯಲ್ಲೇ ಹಲವು ಉತೃಷ್ಟ ಉತ್ಪನ್ನಗಳನ್ನು ತಯಾರಿಸಿ , ಆರೋಗ್ಯ ಕ್ಷೇತ್ರದಲ್ಲಿಯೂ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಉದ್ಯಮ ಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಆಧುನಿಕ ಜಗತ್ತಿನ E Market ಒದಗಿಸುವ ಮಹತ್ವಾಕಾಂಕ್ಷೆಯಿಂದ ಕರ್ನಾಟಕದ *ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು* ಮೂಲವಾಗಿಸಿ* WeZo* ಎಂಬ ಹೆಸರಿನಲ್ಲಿ E market ಆರಂಭಿಸಲಾಗಿದೆ. ನೀವಿರುವ ಜಾಗದಿಂದಲೇ ದೇಶದೆಲ್ಲೆಡೆ ಮತ್ತು ಜಗತ್ತಿನ 220 ದೇಶಗಳಿಗೆ ಉತ್ಪನ್ನಗಳನ್ನು ತಲಪಿಸುವುದಕ್ಕೆ ವೇದಿಕೆ ಸಿದ್ದವಾಗಿದೆ. *WeZo E mart* ನಲ್ಲಿ ನೀವು ಉತ್ಪಾದಿಸುತ್ತಿರುವ ವಸ್ತುಗಳ ಮಾಹಿತಿ ಮತ್ತು ಬೆಲೆಯನ್ನು ನಮೂದಿಸಿದಾಗ , WeZo ದಲ್ಲಿ ನೊಂದಾಯಿಸಿದ ಗ್ರಾಹಕರಿಗೆ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ವ್ಯಾಪಾರ ವೃದ್ದಿಗೊಂದು ವಿಸ್ತಾರವಾದ ವೇದಿಕೆ ಈ ಮೂಲಕ ಲಭ್ಯವಾದಂತಾಗುತ್ತದೆ. ಜತೆಗೆ ಎಲ್ಲಾ ಸ್ವ ಉದ್ಯೋಗ ಮತ್ತು ವ್ಯಕ್ತಿಗಳಿಗೆ ನಮ್ಮ‌ ಕಲ್ಯಾಣ ಯೋಜನೆಗಳಾದ ಗುಂಪು ವಿಮೆ ಮತ್ತು ಪಿಂಚಣಿ ಯೋಜನೆಯನ್ನು ಕೂಡಾ ಮುಂದಿನ‌ ದಿನಗಳಲ್ಲಿ ಆರಂಭಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮತ್ತು ನಿಮ್ಮ 9591452414, 9449799570 ಈ ಸಂಖ್ಯೆ ಗೆ whtsup ಅಥವಾ ಕರೆ ಮಾಡುವ ಮೂಲಕ ಪಡೆಯಬಹುದು. "ಬನ್ನಿ ತೆರೆದುಕೊಳ್ಳೋಣ ಜಗತ್ತಿಗೆ* ಬಲ ನೀಡೋಣ ಆರ್ಥಿಕ ಶಕ್ತಿಗೆ.*
* ಸ್ತ್ರೀ ಶಕ್ತಿ ಸಂಘಗಳು, ಸ್ವ ಸಹಾಯ ಸಂಘಗಳ ಸರ್ವ ಉತ್ಪನ್ನಗಳನ್ನು ಇದರಲ್ಲಿ ನೊಂದಾಯಿಸಿ ವ್ಯಾಪಾರ ವೃದ್ದಿಸಬಹುದು*
ಈ ಕೆಳಗಿನ ಕೊಂಡಿ ಮೂಲಕ ನೊಂದಾಯಿಸಿ.

Drink Tea : Eat Cup
02/04/2023

Drink Tea : Eat Cup

Address

Samruddi , By Pass PUTTUR
Puttur
574201

Alerts

Be the first to know and let us send you an email when WeZo E Mart posts news and promotions. Your email address will not be used for any other purpose, and you can unsubscribe at any time.

Contact The Business

Send a message to WeZo E Mart:

Share

Category