Hanbal Chikki

Hanbal Chikki Handcrafted Chikkis made with jaggery, nuts, seeds & dryfruit ingredients.

Snacking that’s natural, tasty & travel-friendly.Celebrate a Healthy & Tasty Life with HANBAL CHIKKI

✨ 2000+ Google Reviews & Counting! ✨We are overwhelmed with gratitude for your incredible love and support .Hanbal Chikk...
27/05/2026

✨ 2000+ Google Reviews & Counting! ✨

We are overwhelmed with gratitude for your incredible love and support .
Hanbal Chikki Factory + Outlet has now crossed 2000+ Google Reviews with a ⭐ 4.6 Rating!
Every review, visit, smile, and kind word motivates us to continue serving authentic traditional delights made with care and quality.

Thank you for making us a part of your journeys, celebrations, and sweet memories 🙏

💛 Your trust means everything to us.
📍 Visit us and experience the taste of tradition!
Contact us
📞 7 832 833 832
Whatsapp https://bit.ly/3qWzECY
Amazon https://amzn.to/2OkzhxN
Location https://g.co/kgs/T1ymNB

Little Artists”ಕಾರ್ಯಕ್ರಮದ ವಿಜೇತರಿಗೆ ಅಭಿನಂದನೆಗಳು! 🎨🏆ಹನಬಲ್ ಚಿಕ್ಕಿ ವತಿಯಿಂದ ಆಯೋಜಿಸಲಾದ “Little Artists” ಸ್ಪರ್ಧೆಯಲ್ಲಿ ಅದ್ಭುತ ಪ...
23/05/2026

Little Artists”ಕಾರ್ಯಕ್ರಮದ ವಿಜೇತರಿಗೆ ಅಭಿನಂದನೆಗಳು! 🎨🏆

ಹನಬಲ್ ಚಿಕ್ಕಿ ವತಿಯಿಂದ ಆಯೋಜಿಸಲಾದ “Little Artists” ಸ್ಪರ್ಧೆಯಲ್ಲಿ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನಿಸಲಾಯಿತು. ✨

ಪ್ರತಿ ಕಲಾಕೃತಿಯಲ್ಲೂ ಮಕ್ಕಳ ಕಲ್ಪನೆ, ಸೃಜನಶೀಲತೆ ಮತ್ತು ಪ್ರತಿಭೆ ಹೊಳೆಯುತ್ತಿತ್ತು. ಭಾಗವಹಿಸಿದ ಪ್ರತಿಯೊಬ್ಬ ಪುಟಾಣಿಯೂ ನಮಗೆ ವಿಜೇತರೇ!

ಈ ಸುಂದರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ನಮಗೆ ಸಂತಸದ ಸಂಗತಿ.

ಭಾಗವಹಿಸಿದ ಎಲ್ಲಾ ಮಕ್ಕಳಿಗೂ, ಪೋಷಕರಿಗೂ ಮತ್ತು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ಹನಬಲ್ ಚಿಕ್ಕಿಯ “Little Artists” ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳ ಕಲಾಕೃತಿಗಳನ್ನು ಪರಿಶೀಲಿಸಿ ಅತ್ಯುತ್ತಮ ಕಲೆಯನ್ನು ಆಯ್ಕೆ ಮಾಡಿದ ಖ್...
21/05/2026

ಹನಬಲ್ ಚಿಕ್ಕಿಯ “Little Artists” ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳ ಕಲಾಕೃತಿಗಳನ್ನು ಪರಿಶೀಲಿಸಿ ಅತ್ಯುತ್ತಮ ಕಲೆಯನ್ನು ಆಯ್ಕೆ ಮಾಡಿದ ಖ್ಯಾತ ಚಿತ್ರಕಲಾವಿದ D. S. Shripathi Rao ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

ಅವರ ಅಮೂಲ್ಯ ಸಮಯ, ಕಲಾತ್ಮಕ ದೃಷ್ಟಿ ಹಾಗೂ ಮಕ್ಕಳಿಗೆ ನೀಡಿದ ಪ್ರೋತ್ಸಾಹ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.

ಈ ಸಂದರ್ಭದಲ್ಲಿ ಹನಬಲ್ ಚಿಕ್ಕಿ ಸಿಬ್ಬಂದಿಯವರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.

ಮಕ್ಕಳ ಸೃಜನಶೀಲತೆಗೆ ಬೆಂಬಲ ನೀಡುತ್ತಿರುವ ಎಲ್ಲ ಪೋಷಕರು, ಶಿಕ್ಷಕರು ಮತ್ತು ಭಾಗವಹಿಸಿದ ಪುಟಾಣಿಗಳಿಗೆ ಧನ್ಯವಾದಗಳು.

Tune In for the results.

Day 12: Art
13/05/2026

Day 12: Art

Day 10: Art - coloring and drawing by talented kids at Hanbal chikki Factoryಹಾನ್ ಬಾಳ್ ಚಿಕ್ಕಿ - ಲಿಟ್ಲ್ ಆರ್ಟಿಸ್ಟ್ ಮಕ್ಕಳ ಚಿ...
11/05/2026

Day 10: Art - coloring and drawing by talented kids at Hanbal chikki Factory

ಹಾನ್ ಬಾಳ್ ಚಿಕ್ಕಿ - ಲಿಟ್ಲ್ ಆರ್ಟಿಸ್ಟ್ ಮಕ್ಕಳ ಚಿತ್ರಕಲಾ ಸ್ಪರ್ಧೆ

ಮಕ್ಕಳು ಇಷ್ಟಪಡುವ ಚಿಕ್ಕಿಗಳ - ರೈನ್ ಬೊ ಚಿಕ್ಕಿ ಬಾಕ್ಸ್ - 300g ಗೆ ಭಾರಿ ಬೇಡಿಕೆ. ಮಕ್ಕಳ ಆರೋಗ್ಯಕರ ಚಿಕ್ಕಿ ತಿನ್ನುವ ಅಭ್ಯಾಸವನ್ನು ಪ್ರೋತ್ಸಾಹಿಸಲು Rainbow Box ಗೆ ಸ್ಪೆಷಲ್ ಡಿಸ್ಕೌಂಟ್.

ಜನಾಕರ್ಷಣೆಯ ತಾಣವಾಗಿ ಸಕಲೇಶಪುರದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಹಾನ್ ಬಾಳ್ ಚಿಕ್ಕಿಯಲ್ಲಿ ವಿಜ್ರಂಭಣೆಯಿಂದ ನಡೆಯುತ್ತಿರುವ ಲಿಟ್ಲ್ ಆರ್ಟಿಸ್ಟ್ - ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಚಿಣ್ಣರು ಬಹಳ ಉತ್ಸಾಹದಲ್ಲಿ ಪಾಲುಗೊಳ್ಳುತ್ತಿದ್ದಾರೆ. ಮಕ್ಕಳ ಆಸಕ್ತಿ ಗಳಿಗೆ ಪ್ರೋತ್ಸಾಹಿಸುತ್ತಿರುವ ಪೋಷಕರು ಸ್ಪರ್ಧೆ ನಡೆಯುತ್ತಿರುವ ಸ್ಥಳದಲ್ಲಿ ಜಮಾಯಿಸುತ್ತಿರುವುದು ಬಹಳ ಖುಷಿಯ ವಿಚಾರ.

ಮಕ್ಕಳ ಬೇಸಿಗೆ ರಜೆಯಲ್ಲಿ ತಿನ್ನಲು , ಮಕ್ಕಳು ಇಷ್ಟಪಡುವ ಚಿಕ್ಕಿಗಳ ಕಲೆಕ್ಷನ್ ಬಾಕ್ಸ್ - ರೈನ್ ಬೊ ಚಿಕ್ಕಿ ಬಾಕ್ಸ್ ಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಈ ಬಾಕ್ಸ್ ನಲ್ಲಿ 300 ಗ್ರಾಂ ವಿವಿಧ ಬಗೆಯ ಚಿಕ್ಕಿಗಳಿವೆ. ಇದರ ಜೊತೆ ಮಕ್ಕಳ ಕತೆಯ ಕಾರ್ಟೂನ್ ಚಿತ್ರ ಕಥೆಯೂ ಉಚಿತವಾಗಿ ಲಭ್ಯವಿದೆ.

ಮೇ 17 ರ ವರೆಗೆ ಈ ಸ್ಪರ್ಧೆ ನಡೆಯಲಿದ್ದು ಎಲ್ಲಾ ಆಸಕ್ತರನ್ನು ಆಹ್ವಾನಿಸುತ್ತಿದ್ದೇವೆ.

Day 3: *ಹಾನ್ ಬಾಳ್ ಚಿಕ್ಕಿ - ಲಿಟ್ಲ್ ಆರ್ಟಿಸ್ಟ್ ಮಕ್ಕಳ ಚಿತ್ರಕಲಾ ಸ್ಪರ್ಧೆ*ಮೂರನೇ ದಿನ- ಭಾನುವಾರದ ಸದುಪಯೋಗಪಡಿಸಿಕೊಂಡ ಚಿಣ್ಣರು.ಮಕ್ಕಳು ಇ...
05/05/2026

Day 3: *ಹಾನ್ ಬಾಳ್ ಚಿಕ್ಕಿ - ಲಿಟ್ಲ್ ಆರ್ಟಿಸ್ಟ್ ಮಕ್ಕಳ ಚಿತ್ರಕಲಾ ಸ್ಪರ್ಧೆ*

ಮೂರನೇ ದಿನ- ಭಾನುವಾರದ ಸದುಪಯೋಗಪಡಿಸಿಕೊಂಡ ಚಿಣ್ಣರು.

ಮಕ್ಕಳು ಇಷ್ಟಪಡುವ ಚಿಕ್ಕಿಗಳ - ರೈನ್ ಬೊ ಚಿಕ್ಕಿ ಬಾಕ್ಸ್ - 300g ಗೆ ಭಾರಿ ಬೇಡಿಕೆ. ಮಕ್ಕಳ ಆರೋಗ್ಯಕರ ಚಿಕ್ಕಿ ತಿನ್ನುವ ಅಭ್ಯಾಸವನ್ನು ಪ್ರೋತ್ಸಾಹಿಸಲು Rainbow Box ಗೆ ಸ್ಪೆಷಲ್ ಡಿಸ್ಕೌಂಟ್.*

ಜನಾಕರ್ಷಣೆಯ ತಾಣವಾಗಿ ಸಕಲೇಶಪುರದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಹಾನ್ ಬಾಳ್ ಚಿಕ್ಕಿಯಲ್ಲಿ ವಿಜ್ರಂಭಣೆಯಿಂದ ನಡೆಯುತ್ತಿರುವ ಲಿಟ್ಲ್ ಆರ್ಟಿಸ್ಟ್ - ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಚಿಣ್ಣರು ಬಹಳ ಉತ್ಸಾಹದಲ್ಲಿ ಪಾಲುಗೊಳ್ಳುತ್ತಿದ್ದಾರೆ. ಮಕ್ಕಳ ಆಸಕ್ತಿ ಗಳಿಗೆ ಪ್ರೋತ್ಸಾಹಿಸುತ್ತಿರುವ ಪೋಷಕರು ಸ್ಪರ್ಧೆ ನಡೆಯುತ್ತಿರುವ ಸ್ಥಳದಲ್ಲಿ ಜಮಾಯಿಸುತ್ತಿರುವುದು ಬಹಳ ಖುಷಿಯ ವಿಚಾರ.

ಮಕ್ಕಳ ಬೇಸಿಗೆ ರಜೆಯಲ್ಲಿ ತಿನ್ನಲು , ಮಕ್ಕಳು ಇಷ್ಟಪಡುವ ಚಿಕ್ಕಿಗಳ ಕಲೆಕ್ಷನ್ ಬಾಕ್ಸ್ - ರೈನ್ ಬೊ ಚಿಕ್ಕಿ ಬಾಕ್ಸ್ ಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಈ ಬಾಕ್ಸ್ ನಲ್ಲಿ 300 ಗ್ರಾಂ ವಿವಿಧ ಬಗೆಯ ಚಿಕ್ಕಿಗಳಿವೆ. ಇದರ ಜೊತೆ ಮಕ್ಕಳ ಕತೆಯ ಕಾರ್ಟೂನ್ ಚಿತ್ರ ಕಥೆಯೂ ಉಚಿತವಾಗಿ ಲಭ್ಯವಿದೆ.

ಮೇ 17 ರ ವರೆಗೆ ಈ ಸ್ಪರ್ಧೆ ನಡೆಯಲಿದ್ದು ಎಲ್ಲಾ ಆಸಕ್ತರನ್ನು ಆಹ್ವಾನಿಸುತ್ತಿದ್ದೇವೆ.

Day 1: ಹಾನ್ ಬಾಳ್ ಚಿಕ್ಕಿ – ಲಿಟ್ಲ್ ಆರ್ಟಿಸ್ಟ್ ಮಕ್ಕಳ ಚಿತ್ರಕಲಾ ಸ್ಪರ್ಧೆHanbal Chikki – Little Artist Kids Drawing Contest.ಸಕಲೇ...
02/05/2026

Day 1: ಹಾನ್ ಬಾಳ್ ಚಿಕ್ಕಿ – ಲಿಟ್ಲ್ ಆರ್ಟಿಸ್ಟ್ ಮಕ್ಕಳ ಚಿತ್ರಕಲಾ ಸ್ಪರ್ಧೆ

Hanbal Chikki – Little Artist Kids Drawing Contest.

ಸಕಲೇಶಪುರದ ಪ್ರಸಿದ್ಧ ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯಲ್ಲಿ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.  ಸ್ಪರ್ಧೆಯಲ್ಲಿ 2 ವಿಭಾಗಗಳಿದ್ದು, ಪ್ರತೀ ವಿಭಾಗದ 5 ಅತ್ಯುತ್ತಮ ಚಿತ್ರಗಳಿಗೆ ಅಂದರೆ ಒಟ್ಟು 10 ಅತ್ಯುತ್ತಮ ಚಿತ್ರಗಳಿಗೆ  ತಲಾ 2000 ರೂಪಾಯಿ ಬಹುಮಾನ, ನೀಡಲಾಗುವುದು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಗಿಫ್ಟ್ ಹ್ಯಾಂಪರ ಇದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಉತ್ತಮ ಅವಕಾಶವನ್ನು ಸದುಪಯೋಗಿಸಿಕೊಳ್ಳಿ .

ಸ್ಪರ್ಧೆಯ ನಿಯಮಗಳು ಮತ್ತು ವಿವರಗಳು ಈ ಕೆಳಗಿನಂತಿವೆ:

(1) ಸ್ಪರ್ಧೆ ನಡೆಯುವ ಸ್ಥಳ:
ಹಾನುಬಾಳು ಚಿಕ್ಕಿ ಫ್ಯಾಕ್ಟರಿ,  ಗುಲಗಳಲೆ, ಸಕಲೇಶಪುರ.

(2) ಸ್ಪರ್ಧೆಯ ಸಮಯ:
ಮುಂಜಾನೆ 8 ರಿಂದ ಸಂಜೆ 8ರ ವರೆಗೆ. 8am – 8pm.

(3) ಸ್ಪರ್ಧೆಯ ದಿನಾಂಕ:
1 ಮೇ 2026 ರಿಂದ 17 ಮೇ 2026 ವರೆಗೆ (1/5/26 – 17/5/26). ಒಟ್ಟು 17 ದಿನಗಳು.

4) ಸ್ಪರ್ಧಾಳು ಮಕ್ಕಳು ಖುದ್ದಾಗಿ ಸ್ಥಳದಲ್ಲಿ ಹಾಜರಿರಬೇಕು.

5) ಸ್ಪರ್ಧೆಯಲ್ಲಿ ಎರಡು ವಿಭಾಗಗಳಿರುತ್ತವೆ:

ಮೊದಲ ವಿಭಾಗ: Nursery ಯಿಂದ 3ನೇ ತರಗತಿಯವರೆಗೆ.

ಎರಡನೇ ವಿಭಾಗ: 4ನೇ ತರಗತಿಯಿಂದ 7ನೇ ತರಗತಿಯವರೆಗೆ. Theme: Save Nature.

6) ಪ್ರತೀ ವಿಭಾಗದಲ್ಲಿ ಅತ್ಯುತ್ತಮ 5 ಚಿತ್ರಗಳಿಗೆ ಸಮಾನ ಬಹುಮಾನ ನೀಡಲಾಗುವುದು.

7) ಸ್ಪರ್ಧಾಳುಗಳಿಗೆ ಕಾಗದ, ಕ್ರಯಾನ್ಸ್, ವಾಟರ್ ಪೇಂಟ್, ಬ್ರಷ್, ಕಲರ್ ಪೆನ್ಸಿಲ್, ಎರೇಸರ್ ಮತ್ತು ಶಾರ್ಪನರ್ ಅನ್ನು  ಸ್ಥಳದಲ್ಲಿಯೇ ನೀಡಲಾಗುವುದು.

8) ಒಬ್ಬ ಸ್ಪರ್ಧಿಯ ಒಂದು ಚಿತ್ರವನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು.

9) ಫಲಿತಾಂಶವನ್ನು 18 ಮೇ 2026 ರಂದು ಪ್ರಕಟಿಸಲಾಗುವುದು.

10) ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.

Address

Hanbal Chikki Factory + Outlet, Bengaluru-Mangaluru Highway, Gulagalale, Hassan
Sakleshpur
573127

Opening Hours

Monday 8am - 9pm
Tuesday 8am - 9pm
Wednesday 8am - 9pm
Thursday 8am - 9pm
Friday 8am - 9pm
Saturday 8am - 9pm
Sunday 8am - 9pm

Telephone

+917832833832

Alerts

Be the first to know and let us send you an email when Hanbal Chikki posts news and promotions. Your email address will not be used for any other purpose, and you can unsubscribe at any time.

Contact The Business

Send a message to Hanbal Chikki:

Share