TSS ಗ್ರಾಹಕ

TSS ಗ್ರಾಹಕ Contact information, map and directions, contact form, opening hours, services, ratings, photos, videos and announcements from TSS ಗ್ರಾಹಕ, Grocers, sirsi, Sirsi.

ಎಂತ ಇದು ನಿಜವಾ?? ಅಥವಾ ಸುಳ್ಳ???
23/10/2024

ಎಂತ ಇದು ನಿಜವಾ?? ಅಥವಾ ಸುಳ್ಳ???

05/10/2024

*⛔⛔⛔ಸೊಸೈಟಿಗೆ ಬರ್ತಾರಂತೆ, ಮುಂಬೈಯಿಂದ ಪ್ರವೇಟ್ ಫೈನಾನ್ಸಿಂಗ್ ದಲ್ಲಾಳಿಗಳು ? ರೂ. 250 ಕೋಟಿ ಡಿಪೋಸಿಟ್ ಮಾಡ್ತಾರಂತೆ !* ❌

ನಮ್ಮೆಲ್ಲ ರೈತರ ಹಾಗು ರಾಜ್ಯದಲ್ಲಿಯೇ ಪ್ರತಿಷ್ಠಿತ ಎನಿಸಿರುವ ಸಹಕಾರಿ ಸಂಸ್ಥೆಯೊಂದು, ಇದೀಗ ಸಂಪೂರ್ಣವಾಗಿ ರೈತರ ಅದರಲ್ಲಿಯೂ ಹಿಂದುಗಳ ಕೈತಪ್ಪುವ ಭೀತಿ ಈ ವಾರದ ಕೆಲವು ಘಟನೆಗಳಿಂದ ಎದುರಾಗಿದೆ. ಆಡಳಿತ ಮಂಡಳಿಯಲ್ಲಿ ಯಾರೇ ಇರಲಿ, ಯಾವ ಪಂಗಡದವರೇ ಇದ್ದರೂ ಅವರೆಲ್ಲರೂ ನಮ್ಮವರೇ, ರೈತರೇ ಅದರಲ್ಲಿಯೂ ಬಹುಮುಖ್ಯವಾಗಿ ಹಿಂದುಗಳೇ ಎಂಬ ಸಮಾಧಾನ ಇತ್ತು. ಅಡಿಕೆ ವ್ಯಾಪಾರ ಕ್ಷೇತ್ರದಲ್ಲಿ ಈಗಾಗಲೇ ಬಹುತೇಕ ತುರ್ಕರು ಬಂದಿದ್ದಾರೆ. ಜೊತೆಗೆ ಹಳ್ಳಿಗಳಲ್ಲಿ ನಮ್ಮ ರೈತರ ಜಮೀನುಗಳನ್ನು ಕೊಳ್ಳುವವರೂ ಸಹ ತುರ್ಕರೆ ಆಗಿದ್ದಾರೆ.. ಆದರೆ ಇದೀಗ, ಪ್ರತಿಷ್ಠಿತ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿಗೂ ತುರ್ಕರೇ ಬರ್ತಾರಾ ? ಎಂಬ ಪ್ರಶ್ನೆ ಕೆಲವರಲ್ಲಿ ಮೂಡತೊಡಗಿದೆ. ಇದಕ್ಕೆ ಕಾರಣಗಳೂ ಇದೆ.

❌❌ *ಅಂತದ್ದು ನಡೆದಿದ್ದೇನು ? ರೂ. 250 ಕೋಟಿ ಹಕೀಕತ್ ಏನು ?* ❌❌

ಈಗ 15 ದಿನದ ಹಿಂದೆ ಮುಂಬೈಯಿಂದ ಹುಬ್ಬಳ್ಳಿ ಮಾರ್ಗವಾಗಿ ನಾಲ್ಕೈದು ತುರ್ಕರು ಈ ಪ್ರತಿಷ್ಠಿತ ಸಹಕಾರಿ ಸಂಸ್ಥೆಯ ಯಲ್ಲಾಪುರ, ಸಿದ್ದಾಪುರ ಮತ್ತು ಶಿರಸಿ ಕಛೇರಿಗೆ ಗುಪ್ತವಾಗಿ ಬಂದು, ವಿಸಿಟ್ ಮಾಡಿ ಹೋಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಆರ್ಥಿಕವಾಗಿ ತೀರಾ ಹದಗೆಟ್ಟಿರುವ ಸಂಸ್ಥೆಯಲ್ಲಿ (*ಎಷ್ಟರ ಮಟ್ಟಿಗೆ ಎಂದರೆ, ಹೀಗೆ ಮುಂದುವರೆದ್ರೆ, ನೌಕರರ ಪಗಾರನ್ನು ಸಹ ಕೆಲವು ತಿಂಗಳ ಕಾಲ ಮಾತ್ರ ನೀಡಬಹುದು. ಈ ಸಾಲಿನಲ್ಲಿ ಯಾವ ನೌಕರರಿಗೆ ಬೋನಸ್ ಸಹ ಸಂಸ್ಥೆ ನೀಡಿಲ್ಲ*) ಮುಂಬೈ ಮೂಲದ ವ್ಯಕ್ತಿಗಳು ಈ ಪ್ರತಿಷ್ಠಿತ ಸಹಕಾರಿ ಸಂಸ್ಥೆಗೆ ರೂ. 250 ಕೋಟಿ ಪ್ರೈವೇಟ್ ಫೈನಾನ್ಸ್ ಮಾಡಲು ಸಿದ್ಧರಿದ್ದಾರೆ ಅಥವಾ ಈ ಸಂಸ್ಥೆಯಲ್ಲಿ ರೂ. 250 ಕೋಟಿ ಡಿಪೋಸಿಟ್ ಮಾಡುವ ವಿಚಾರ ಅವರದ್ದಿದೆ ಎನ್ನಲಾಗಿದೆ. *ಈ ಬಾರಿಯ ಜನರಲ್ ಮಿಟೀಂಗ್ ನಲ್ಲಿ ಅಧ್ಯಕ್ಷರು ಮಾತನಾಡುವಾಗ, ನಮ್ಮವರೇ ಒಬ್ಬ ಖ್ಯಾತ ಲೆಕ್ಕ ಪರಿಶೋಧಕರು, ಸಂಸ್ಥೆಗೆ 200. ಕೋಟಿ ಡಿಪೋಸಿಟ್ ಮಾಡಿಸುವ ಭರವಸೆ ನೀಡಿದ್ದಾರೆ ಎಂದಿದ್ದರು. ಆ ಹಣ ಇದೇನಾ ಎಂಬ ದಟ್ಟ ಅನುಮಾನವೂ ಇದೆ.*

❌❌ *ಡಿಪೋಸಿಟ್ ಮಾಡಿದ್ರೆ ಏನಾಗುತ್ತೆ ?* ❌❌

ರೈತರ ಸಂಸ್ಥೆಯಲ್ಲಿ ಯಾರೋ ಅಪರಿಚಿತರು, ಅದರಲ್ಲಿಯೂ ತುರ್ಕರು ದೊಡ್ಡಮೊತ್ತವನ್ನು ಡಿಪೋಸಿಟ್ ಮಾಡ್ತಾರೆ ಅಂದ್ರೆ, ಮುಂದೆ ಅವರು ಹೇಳಿದಂತೆ ಆಡಳಿತ ಮಂಡಳಿ ಕೇಳಬೇಕಾಗುತ್ತದೆ. ಅವರು ಸೂಚಿಸಿದವರನ್ನು ನೌಕರರನ್ನಾಗಿ ತಗಬೇಕು, ಅವರು ಹೇಳಿದಂತೆ ಅಡಕೆ ವ್ಯಾಪಾರ ಮಾಡಬೇಕು. ಮಾರಾಟ ಮಾಡಬೇಕು. ಇಲ್ಲವಾದರೆ ಡಿಪೋಸಿಟ್ ತೆಗೆಯುವುದಾಗಿ ಬ್ಲ್ಯಾಕ್ ಮೇಲ್ ಮಾಡ್ತಾರೆ, ಆರ್ಥಿಕ ಪರಿಸ್ಥಿತಿ ಏರು ಪೇರು ಮಾಡ್ತೇವೆ ಅಂತಾರೆ. ಒಟ್ಟಾರೆಯಾಗಿ ರೈತರ ಮುಖ, ಆಡಳಿತ ಮಾಡುವವರು ಮಾತ್ರ ಮುಂಬೈ ದಲ್ಲಾಳಿಗಳು ಅಂತಾಗುತ್ತದೆ.. ಇದೆಲ್ಲಾ ಬೇಕಾ ?

ಇರುವ ಸಂಸ್ಥೆಯನ್ನೇ ಸರಿ ಮಾಡಿಕೊಂಡು ಚಂದ ರೀತಿಯಲ್ಲಿ ಮಾಡಿಕೊಂಡು ಹೋಗಿ.. ಯಾರದ್ದೋ ಹಠ, ಸ್ವಾರ್ಥ, ದ್ವೇಷ ಸಾಧನೆಗೆ ಸಂಸ್ಥೆ, ರೈತರ ನಂಬಿಕೆಗಳನ್ನು ಬಲಿಕೊಡೊದು ಬೇಡ..

ಯಾವುದೇ ಕಾರಣಕ್ಕೂ ಮುಂಬೈ ದಲ್ಲಾಳಿಗಳ ಪ್ರೈವೇಟ್ ಫೈನಾನ್ಸ್ ಅಥವಾ ಡಿಪೋಸಿಟ್ ನಮಗೆ ಬೇಡ.. ಪ್ರತಿಷ್ಠಿತ ಸಹಕಾರಿ ಸಂಸ್ಥೆಯ ಅಧ್ಯಕ್ಷರೇ, ನಿಮಗ್ಯಾಕೇ ಈ ಥರಹದ ವಿಚಾರ ಬಂದಿತು ? ದಯವಿಟ್ಟು ಇಂತಹ ಅವಘಡಗಳಿಗೆ ಆಸ್ಪದ ಕೊಡಬೇಡಿ..

ಇದು ಸಮಸ್ತ ಪ್ರತಿಷ್ಠಿತ ಸಹಕಾರಿ ಸದಸ್ಯರ ಪರವಾಗಿ ಮನವಿ ಮತ್ತು ಈ ಸುದ್ದಿ ಸುಳ್ಳಾಗಲಿ ಎಂಬ ಆಶಯದೊಂದಿಗೆ..

ಸದಸ್ಯರ ಹಿತಕ್ಕಾಗಿ ಜಾರಿ..

- ಸೌಮ್ಯ ಹೆಗಡೆ
ಹಿತ್ಲಲ್ಲಿ

19/06/2024

Send a message to learn more

05/04/2024

Address

Sirsi
Sirsi
581402

Website

Alerts

Be the first to know and let us send you an email when TSS ಗ್ರಾಹಕ posts news and promotions. Your email address will not be used for any other purpose, and you can unsubscribe at any time.

Share

Category