ಕಲಾಲೋಕ - ಕಥೆ ಕವನ ಮತ್ತು ಲೇಖನ

  • Home
  • India
  • Sirsi
  • ಕಲಾಲೋಕ - ಕಥೆ ಕವನ ಮತ್ತು ಲೇಖನ

ಕಲಾಲೋಕ - ಕಥೆ ಕವನ ಮತ್ತು ಲೇಖನ ಬರಹಗಾರರು, ಕಲಾವಿದರು ಮತ್ತು ಪ್ರದರ್ಶಕರಿಗೆ ತಮ್ಮ ಪ್ರತಿಭೆಯ ಅನಾವರಣಕ್ಕಿರುವ ಮಲ್ಟಿಮೀಡಿಯಾ ವೇದಿಕೆ.

ಕಲಾಲೋಕ: ನಿಮ್ಮ ಉತ್ಸಾಹಕ್ಕಿದೆ ಪ್ರೋತ್ಸಾಹ

ಏನಿದು?
ಬರಹಗಾರರು, ಕಲಾವಿದರು ಮತ್ತು ಪ್ರದರ್ಶಕರಿಗೆ ತಮ್ಮ ಪ್ರತಿಭೆಯ ಅನಾವರಣಕ್ಕಿರುವ ಮಲ್ಟಿಮೀಡಿಯಾ ವೇದಿಕೆ.

ವಿಸ್ತೃತ ವಿವರಣೆ:
ಕಲಾಲೋಕ - ಕಂಟೆಂಟ್ ಕ್ರಿಯೇಟರ್‌ಗಳು ,ಬರಹಗಾರರು, ಕಲಾವಿದರು ಮತ್ತು ಪ್ರದರ್ಶಕರಿಗಾಗಿ ವಿನ್ಯಾಸಗೊಳಿಸಲಾದ ವಿಶ್ವದ ಮೊದಲ ಮಲ್ಟಿಮೀಡಿಯಾ ಪ್ಲಾಟ್‌ಫಾರ್ಮ್ ಆಗಿದ್ದು ಹಿಂದೆಂದಿಗಿಂತಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.
ನೀವು ಲೇಖಕ, ಕವಿ, ಕಲಾವಿದ, ವರ್ಣಚಿತ್ರಕಾರ, ಕುಶಲಕರ್ಮಿ, ಸಂ

ಗೀತಗಾರ, ನರ್ತಕ ಅಥವಾ ಯಾವ ಕಲಾವಿದರೇ ಆಗಿರಲಿ ಅಥವಾ ಯಾವುದೇ ಪ್ರತಿಭೆ ನಿಮ್ಮಲ್ಲಿರಲಿ, ನಿಮ್ಮ ಸೃಜನಶೀಲತೆಯನ್ನು ವರ್ಧಿಸಲು, ಅಭಿವ್ಯಕ್ತಿಸಲು ಮತ್ತು ನಿಮ್ಮದೇ ಆದ ಅಭಿಮಾನಿಗಳನ್ನು ಹೊಂದುವಂತೆ ನಮ್ಮ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಬರಹಗಾರರಿಗಾಗಿ: ನಮ್ಮ ಅಪ್ಲಿಕೇಶನ್ ತಡೆರಹಿತ, ಅರ್ಥಗರ್ಭಿತ ಇಂಟರ್ಫೇಸ್ ಅನ್ನು ನೀಡುತ್ತದೆ. ಅದು ಬರಹಗಾರರಿಗೆ ತಾಂತ್ರಿಕ ನಿರ್ಬಂಧಗಳ ತೊಂದರೆಯಿಲ್ಲದೆ ತಮ್ಮ ಸೃಜನಶೀಲತೆಯ ಮೇಲೆ ಗಮನವನ್ನು ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ನೀವು ಸಣ್ಣ ಕಥೆಯನ್ನು ರಚಿಸುತ್ತಿರಲಿ, ಕವನ ರಚಿಸುತ್ತಿರಲಿ ಅಥವಾ ಲೇಖನಗಳನ್ನು ಬರೆಯುತ್ತಿರಲಿ, ನಿಮ್ಮ ಬರಹಗಳನ್ನು ಅತ್ಯುತ್ತಮವಾಗಿ ಪರಿಪೂರ್ಣಗೊಳಿಸಲು ಹಾಗೂ ಅದಕ್ಕೆ ಸೂಕ್ತ ಚಿತ್ರವನ್ನೂು ಲಗತ್ತಿಸಲು ಶಕ್ತಿಯುತವಾದ ಎಡಿಟಿಂಗ್ ಪರಿಕರಗಳನ್ನು ಮತ್ತು ವಿವಿ ಭಾಷೆಗಳ ಆಯ್ಕೆಯನ್ನು ನಮ್ಮ ಪ್ಲಾಟ್ ಫಾರ್ಮ ಒದಗಿಸುತ್ತದೆ.

ದೃಶ್ಯ ಕಲಾವಿದರಿಗಾಗಿ: ನಮ್ಮ ಅಪ್ಲಿಕೇಶನ್ ದೃಶ್ಯ ಕಲಾವಿದರಿಗೆ ತಮ್ಮ ಮೇರುಕೃತಿಗಳನ್ನು ಪ್ರದರ್ಶಿಸಲು ರೋಮಾಂಚಕ ವೇದಿಕೆಯನ್ನು ಒದಗಿಸುತ್ತದೆ. ನೀವು ಕ್ರಾಫ್ಟಿಂಗ್, ಪೇಂಟಿಂಗ್, ಸ್ಕೆಚಿಂಗ್, ಕಸೂತಿ ಅಥವಾ ಯಾವುದೇ ರೀತಿಯ ಕಲೆಯಲ್ಲಿ ಪರಿಣತಿ ಹೊಂದಿದ್ದರೂ, ನಮ್ಮ ವೇದಿಕೆಯು ನಿಮ್ಮಲ್ಲಿರುವ ಕಲೆಗೆ ಉತ್ತಮ ವೇದಿಕೆಯಾಗುತ್ತದೆ.

ಆಡಿಯೊ ವಿಷಯ ರಚನೆಕಾರರಿಗೆ: ನಮ್ಮ ಅಪ್ಲಿಕೇಶನ್ ಆಡಿಯೊ ವಿಷಯ ರಚನೆಕಾರರಿಗೆ ಸುಲಭವಾಗಿ ಕೈಗೆಟುಕುವ ಹಾಗೆ ಕಾರ್ಯನಿರ್ವಹಿಸುತ್ತದೆ, ಆಡಿಯೊ ಕಥೆಗಳು, ಆಡಿಯೊಬುಕ್‌ಗಳು ಮತ್ತು ಹಾಡುಗಳನ್ನು ಕೂಡ ನೀವಿಲ್ಲಿ ಪ್ರಕಟಿಸಬಹುದು. ಒಂದು ವೇಳೆ ನೀವು ಸಂಗೀತಗಾರರಾಗಿರಲಿ, ಧ್ವನಿ ನಟರಾಗಿರಲಿ ಅಥವಾ ಕಥೆಗಾರರಾಗಿರಲಿ, ನಮ್ಮ ವೇದಿಕೆಯು ನಿಮಗೆ ವಿಶಾಲವಾದ ಪ್ರೇಕ್ಷಕರನ್ನು ತಲುಪಲು ಮತ್ತು ನಿಮ್ಮ ರಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

ವೀಡಿಯೊ ವಿಷಯ ರಚನೆಕಾರರಿಗೆ: ವೀಡಿಯೊ ವಿಷಯ ರಚನೆಕಾರರು ನಮ್ಮ ಅಪ್ಲಿಕೇಶನ್ ಅನ್ನು ಆರಾಮವಾಗಿ ಬಳಸಬಹುದಾಗಿದೆ . ನೀವು ನರ್ತಕ/ನರ್ತಕಿಯಾಗಿರಲಿ, ಯಕ್ಷಗಾನ, ನಾಟಕ, ಹುಲಿವೇಷ, ಡೊಳ್ಳುಕುಣಿತ .. , ವ್ಲಾಗರ್ ಅಥವಾ ಚಲನಚಿತ್ರ ನಿರ್ಮಾಪಕರಂತಹ ರಂಗಭೂಮಿ ಕಲಾವಿದರಾಗಿರಲಿ, ನಮ್ಮ ವೇದಿಕೆಯು ವಿವಿಧ ವೀಡಿಯೊ ಸ್ವರೂಪಗಳನ್ನು ಬೆಂಬಲಿಸುತ್ತದೆ. ಅಪ್‌ಲೋಡ್ ಮಾಡಲು, ಹಂಚಿಕೊಳ್ಳಲು ಮತ್ತು ವೀಕ್ಷಕರೊಂದಿಗೆ ತೊಡಗಿಸಿಕೊಳ್ಳಲು ಸುಲಭವಾಗುತ್ತದೆ.

ಪ್ರಯೋಜನಗಳು:
ಎಲೆ ಮರೆಯ ಕಾಯಿಯಂತೆ ಬದುಕುತ್ತಿರುವ ಅನೇಕರ ಹವ್ಯಾಸವನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಹಾಗೂ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು, ವಿಷಯ ರಚನೆಕಾರರನ್ನು ಬೆಂಬಲಿಸಲು ಸಮಗ್ರ ವೇದಿಕೆಯಾಗಿ ನಮ್ಮ ಅಪ್ಲಿಕೇಶನ್ ವಿನ್ಯಾಸಗೊಳಿಸಲಾಗಿದೆ .ನೀವು ಬರಹಗಾರ, ಕಲಾವಿದ, ಸಂಗೀತಗಾರ ಅಥವಾ ಪ್ರದರ್ಶಕರಾಗಿರಲಿ, ನಿಮ್ಮ ಸೃಜನಶೀಲತೆಯನ್ನು ಉತ್ತಮ ಆದಾಯವಾಗಿ ಪರಿವರ್ತಿಸಲು ನಮ್ಮ ಅಪ್ಲಿಕೇಶನ್ ಹಲವಾರು ಮಾರ್ಗಗಳನ್ನು ನೀಡುತ್ತದೆ. ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಆದರೂ ಪ್ರೋತ್ಸಾಹ ನೀಡಿ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಅಪ್ಲಿಕೇಶನ್ ವಿನ್ಯಾಸ ಗೊಳಿಸಲಾಗಿದೆ.

1. ರಚನೆಕಾರರು ತಮ್ಮ ಕೆಲಸವನ್ನು ನೇರವಾಗಿ ತಮ್ಮ ಪ್ರೇಕ್ಷಕರಿಗೆ ಮಾರಾಟ ಮಾಡಬಹುದು - ಪುಸ್ತಕ/ಇಬುಕ್, ಪೇಂಟಿಂಗ್/ಕಲಾ ಕೃತಿಗಳು, ಕಾದಂಬರಿ/ಕಥೆ, ಆಡಿಯೋ ಪುಸ್ತಕಗಳು/ವಿಷಯ ಇತ್ಯಾದಿ.

2. ನಿಮ್ಮ ಲೇಖನ, ಹಾಡು ಇಲ್ಲವೇ ನಿಮ್ಮಲ್ಲಿರುವ ಕಲೆಗೆ ಅಭಿಮಾನಿಗಳನ್ನು ಸಂಪಾದಿಸಿ ನಿಯಮಿತವಾಗಿ ನಿಮ್ಮನ್ನು ಬೆಂಬಲಿಸುವಂತೆ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಂದ ಕೂಡ ಬಹುಮಾನದ ರೂಪದಲ್ಲಿ ಹಣ ಗಳಿಸಬಹುದಾಗಿದೆ.

3.ಅಪ್ಲಿಕೇಶನ್ ಹೊಸ ತಂತ್ರಜ್ಞಾನವನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಜಾಹೀರಾತುಗಳು ಮತ್ತು ಪ್ರಾಯೋಜಕತ್ವಗಳ ಮೂಲಕ ಆದಾಯವನ್ನು ಗಳಿಸುತ್ತದೆ. ಅದನ್ನು ಅತ್ಯುತ್ತಮ ರಚನೆಕಾರರ ನಡುವೆ ಹಂಚಿಕೊಳ್ಳಲಾಗುವುದು.

4. ಅಂಕಗಳು, ಸ್ಟಿಕ್ಕರ್‌ಗಳು ಮತ್ತು ಓದುವ ಮೂಲಕ ದೇಣಿಗೆಗಳು.

5. ಬಳಕೆದಾರರು ಪ್ರತ್ಯೇಕವಾಗಿ ಖರೀದಿಸಬಹುದಾದ ಪ್ರೀಮಿಯಂ ವಿಷಯವನ್ನು ಆಫರ್ ಮಾಡಿ.

6.ಓದುಗರು ಅಥವಾ ನಿರ್ವಾಹಕರು ಶಾಪಿಂಗ್ ಪ್ಲಾಟ್‌ಫಾರ್ಮ್ ಮೂಲಕ ಓದುಗರಿಗೆ ಉಡುಗೊರೆಗಳನ್ನು ನೀಡಬಹುದು.

ನಮ್ಮ ಅಪ್ಲಿಕೇಶನ್ ಸಮಗ್ರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನೊಂದಿಗೆ ಸಂಯೋಜಿಸುತ್ತದೆ. ರಚನೆಕಾರರು ತಮ್ಮ ಕಲಾಕೃತಿಗಳು, ಇ-ಪುಸ್ತಕಗಳು, ಭೌತಿಕ ಪುಸ್ತಕಗಳು, ಆಡಿಯೊಬುಕ್‌ಗಳು, ಪುಸ್ತಕಗಳು ಮತ್ತು ಕರಕುಶಲ ವಸ್ತುಗಳನ್ನು ಸುಲಭವಾಗಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ನೀವು ಲೇಖಕರು, ಕಲಾವಿದರು, ಕುಶಲಕರ್ಮಿಗಳು ಅಥವಾ ಸಂಗೀತಗಾರರೇ ಆಗಿರಲಿ, ಜಾಗತಿಕ ಪ್ರೇಕ್ಷಕರನ್ನು ತಲುಪಲು ಮತ್ತು ನಿಮ್ಮ ಉತ್ಸಾಹವನ್ನು ದುಪ್ಪಟ್ಟಗಿಸಿ ಆದಾಯಗಳಿಸಲು ನಮ್ಮ ಅಪ್ಲಿಕೇಶನ್ ನಿಮಗೆ ದಾರಿ ಮಾಡಿಕೊಡುತ್ತದೆ. ಹೊಸದೇನೋ ಮಾಡಬೇಕು ಎಂದು ಉತ್ಸಾಹ ಹೊಂದಿರುವವರಿಗೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ.

ಕೇವಲ ಅಪ್ಲಿಕೇಶನ್ ಅಲ್ಲವಿದು ಅಭಿವ್ಯಕ್ತಿ ವೇದಿಕೆ :

ಇದು ಸೃಜನಶೀಲತೆಗಾಗಿ ಅಭಿವೃದ್ಧಿ ಹೊಂದುತ್ತಿರುವ ಅಪ್ಲಿಕೇಶನ್ ಆದರೂ ನಿಮ್ಮಲ್ಲಿರುವ ಉತ್ತಮ ಹವ್ಯಾಸಕ್ಕೆ ಒತ್ತು ನೀಡುವ ವೇದಿಕೆಯಾಗಿದೆ. ಕಲಾತ್ಮಕ ಅಭಿವ್ಯಕ್ತಿಯ ವಿವಿಧ ಪ್ರಕಾರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ನಾವು ಬರಹಗಾರರು, ಕಲಾವಿದರು ಮತ್ತು ಪ್ರದರ್ಶಕರಿಗೆ ತಮ್ಮ ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತಿದ್ದೇವೆ. ಇಂದೇ ನಮ್ಮ ಈ ಅಪ್ಲಿಕೇಶನ್ ಸೇರಿ ಮತ್ತು ನಿಮ್ಮಲ್ಲಿರುವ ಆಸಕ್ತಿ, ಹವ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಸಂಪರ್ಕ ಸಾಧಿಸಲು ಪ್ರಾರಂಭಿಸಿ. ನೀವು ಮುಂದಿನ ಬೆಸ್ಟ್ ಸೆಲ್ಲರ್ ಅನ್ನು ಬರೆಯುತ್ತಿರಲಿ, ಮೇರುಕೃತಿಯನ್ನು ಚಿತ್ರಿಸುತ್ತಿರಲಿ, ಹಾಡನ್ನು ರಚಿಸುತ್ತಿರಲಿ ಅಥವಾ ಆಕರ್ಷಕ ನೃತ್ಯವನ್ನು ಪ್ರದರ್ಶಿಸುತ್ತಿರಲಿ, ನಮ್ಮ ಅಪ್ಲಿಕೇಶನ್ ನಿಮ್ಮ ಜೊತೆಯಾಗುತ್ತದೆ ನಿಮ್ಮ ಅನಿಸಿಕೆಗಳಿಗೆ ವೇದಿಕೆಯಾಗುತ್ತದೆ, ನಿಮ್ಮ ಕ್ಯಾನ್ವಾಸ್ ಗೆ ಬಣ್ಣ ಬಳಿದು ವರ್ಣ ರಂಜಿತವಾಗಿಸುತ್ತದೆ.

https://www.kalaloka.com/view/nammannu-ulisi-238607ಬೆಡ್ತಿ–ಅಘನಾಶಿನಿ – ಪಶ್ಚಿಮ ಘಟ್ಟದ ಜೀವನಾಡಿಗಳು, ಸಾವಿರಾರು ಜೀವಗಳ ಆಧಾರ. ಇವುಗಳ...
09/01/2026

https://www.kalaloka.com/view/nammannu-ulisi-238607
ಬೆಡ್ತಿ–ಅಘನಾಶಿನಿ – ಪಶ್ಚಿಮ ಘಟ್ಟದ ಜೀವನಾಡಿಗಳು, ಸಾವಿರಾರು ಜೀವಗಳ ಆಧಾರ. ಇವುಗಳನ್ನು ನಾಶಮಾಡುವ ನದಿ ಜೋಡಣೆ ಯೋಜನೆಗಳು ನಮ್ಮ ಮುಂದಿನ ಪೀಳಿಗೆಗೆ ಅಪಾಯ.
ಇದು ರಾಜಕೀಯವಲ್ಲ – ಅಸ್ತಿತ್ವದ ಹೋರಾಟ. ಇಂದು ನಾವು ಮೌನವಾದರೆ, ನಾಳೆ ಪಶ್ಚಾತ್ತಾಪ ಮಾತ್ರ ಉಳಿಯುತ್ತದೆ.
11-01-2026 | MES ಮೈದಾನ, ಶಿರಸಿ | ಜನಧ್ವನಿ ಎತ್ತೋಣ.
ನಮ್ಮ ನದಿಗಳು – ನಮ್ಮ ಹೊಣೆ. 🌊💚

ಕಲಾಲೋಕ ಕಣ್ಮಣಿಗಳ ಕಲರವ --------------------------------------------ಪ್ರೀತಿಯ ಪುಟಾಣಿಗಳೇ,🔖 ಕಲೆಗಳ ಲೋಕ -- ಕಲಾಲೋಕ app ಈ ಸಲ ನಿಮಗಾಗ...
13/05/2025

ಕಲಾಲೋಕ ಕಣ್ಮಣಿಗಳ ಕಲರವ
--------------------------------------------

ಪ್ರೀತಿಯ ಪುಟಾಣಿಗಳೇ,

🔖 ಕಲೆಗಳ ಲೋಕ -- ಕಲಾಲೋಕ app ಈ ಸಲ ನಿಮಗಾಗಿ ಎರಡು ಸ್ಪರ್ಧೆಗಳನ್ನು ಆಯೋಜಿಸಿದೆ. ಮಕ್ಕಳೆಲ್ಲರೂ ಭಾಗವಹಿಸಿ ಹಾಗೂ ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ 😍

🔖 ದಿನಾಂಕ ಮೇ 13 ರಿಂದ ಮೇ 28 ರವರೆಗೆ ಈ ಎರಡು ಸ್ಪರ್ಧೆಗಳು ನಡೆಯಲಿವೆ.

✨✨✨✨✨✨✨✨✨

🔖 ಸ್ಪರ್ಧೆ 1-- ಮಕ್ಕಳ ಚಿತ್ರಕಲಾ ಸ್ಪರ್ಧೆ

➡ ವಯೋಮಿತಿ -- 4 ರಿಂದ 15 ವರ್ಷ.

➡ ಪುಟ್ಟ ಚಿತ್ರಕಾರರೇ, ನೀವೇ ಬರೆದ ಚಿತ್ರಗಳಿಗೆ ಬಣ್ಣ ತುಂಬಿ. ಚಿತ್ರಕ್ಕೆ ಶೀರ್ಷಿಕೆ ಕೊಡಿ. ನಿಮ್ಮ ಹೆಸರು, ತರಗತಿ ಮತ್ತು ವಯಸ್ಸನ್ನು ಬರೆಯಿರಿ. ಅದರ ಫೋಟೋವನ್ನು ಕಲಾಲೋಕ app ನಲ್ಲಿ "ಮಕ್ಕಳ ಚಿತ್ರಕಲಾ ಸ್ಪರ್ಧೆ" ಎಂದು ನಮೂದಿಸಿ ಪೋಸ್ಟ್ ಮಾಡಿ. ಪೋಸ್ಟ್ ಮಾಡುವಾಗ "ಚಿತ್ರ" ಸೆಲೆಕ್ಟ್ ಮಾಡಿ ನಂತರ ವರ್ಗ > "ಚಿಣ್ಣರ ಲೋಕ" ಮತ್ತು ಉಪ-ವರ್ಗ "ಚಿತ್ರಕಲೆ" ಆಯ್ಕೆ ಮಾಡಿ ಪೋಸ್ಟ್ ಮಾಡಿ.

➡ ನಿಮ್ಮ ಪೋಷಕರ ಅಕೌಂಟ್ ಮೂಲಕ ಕಲಾಲೋಕ app ನಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಬಹುದು. ಚಿತ್ರದಲ್ಲಿ ನಿಮ್ಮ ಹೆಸರು, ತರಗತಿ ಮತ್ತು ವಯಸ್ಸನ್ನು ಬರೆಯುವುದು ಕಡ್ಡಾಯ.

➡ ಕಲಾಲೋಕ app ನಲ್ಲಿ ಪೋಸ್ಟ್ ಮಾಡಿದ ನಂತರ, ಅದರ ಲಿಂಕನ್ನು #ಕಲಾಲೋಕ ಎಂಬ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ "ಕಲಾಲೋಕ (ಸದಸ್ಯರ ಬಳಗ)" ಫೇಸ್ಬುಕ್ ಗುಂಪಿನಲ್ಲಿ ಮರೆಯದೇ ಪೋಸ್ಟ್ ಮಾಡಿ.

➡ ವಿಜೇತರಿಗೆ ಪದಕ ಮತ್ತು ಭೌತಿಕ ಪ್ರಮಾಣ ಪತ್ರವನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಕಲಾಲೋಕ ವಾರ್ಷಿಕ ಸಂಚಿಕೆಯಲ್ಲಿಯೂ ಚಿತ್ರಗಳನ್ನು ಪ್ರಕಟಿಸಲಾಗುತ್ತದೆ.

➡ ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಪ್ರಮಾಣ ಪತ್ರವನ್ನು ಇಮೇಲ್ ಗೆ ಕಳುಹಿಸಲಾಗುತ್ತದೆ.

💫💫💫💫💫💫💫💫💫

🔖 ಸ್ಪರ್ಧೆ 2: ಚಿಣ್ಣರ ಪ್ರತಿಭಾ ಕಾರಂಜಿ

➡ ವಯೋಮಿತಿ -- 4 ರಿಂದ 15 ವರ್ಷ.

➡ ಹಾಡು / ನೃತ್ಯ / ವಾದ್ಯ ಸಂಗೀತ / ಮಿಮಿಕ್ರಿ / ನಟನೆ ಹೀಗೆ ಯಾವುದೇ ಬಗೆಯ ಕಲೆಯನ್ನು ನಿಮ್ಮ ಕಲಾಲೋಕ app ಮೂಲಕ ಹೊರತನ್ನಿ 😊.

➡ ಏಳು ನಿಮಿಷದೊಳಗಿನ ವಿಡಿಯೋವನ್ನು ನಿಮ್ಮ ಪೋಷಕರ ಸಹಾಯದಿಂದ ಚಿತ್ರೀಕರಿಸಿ. ನಿಮ್ಮ ಹೆಸರು, ತರಗತಿ, ವಯಸ್ಸನ್ನು ನಮೂದಿಸಿ. ವಿಡಿಯೋವನ್ನು ಕಲಾಲೋಕದ ಈ ಮೊಬೈಲ್ ಸಂಖ್ಯೆಗೆ - 9483777903 ಕಳಿಸಿ.

➡ ನೆನಪಿಡಿ, ನಿಮ್ಮ ವಿಡಿಯೋ ಉತ್ತಮ ಗುಣಮಟ್ಟದ್ದಾಗಿರಬೇಕು. ಏಕೆಂದರೆ ನೀವು ಕಳಿಸಿದ ವಿಡಿಯೋಗಳೆಲ್ಲವೂ ನಮ್ಮ ಕಲಾಲೋಕ you tube ಚಾನೆಲ್ ನಲ್ಲಿ ಪೋಸ್ಟ್ ಮಾಡಲಾಗುತ್ತದೆ.

➡ "ಕಲಾಲೋಕ you tube ಚಾನೆಲ್" ನಲ್ಲಿ ಪೋಸ್ಟ್ ಆದ ನಂತರ, ಅದರ ಲಿಂಕನ್ನು #ಕಲಾಲೋಕ ಎಂಬ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು "ಕಲಾಲೋಕ (ಸದಸ್ಯರ ಬಳಗ)" ಫೇಸ್ಬುಕ್ ಗುಂಪಿನಲ್ಲಿ ಮರೆಯದೇ ಶೇರ್ ಮಾಡಿ.

➡ ವಿಜೇತರಾದವರಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ.

➡ ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಪ್ರಮಾಣ ಪತ್ರವನ್ನು ಇಮೇಲ್ ಗೆ ಕಳುಹಿಸಲಾಗುತ್ತದೆ.

ಕಲಾಲೋಕದ ಬಗ್ಗೆ ತಿಳಿದುಕೊಳ್ಳಲು ಭೇಟಿ ಮಾಡಿ - https://kalaloka.info/
ಪ್ರಶ್ನೆ ಹಾಗು ಸಹಾಯಕ್ಕೆ ವಾಟ್ಸ್ ಅಪ್ ಮಾಡಿ - 9483777903

ಧನ್ಯವಾದಗಳು
ಕಲಾಲೋಕ ತಂಡ
✨✨✨✨✨✨✨✨✨

18/01/2025

https://www.kalaloka.com/view/yakshagana-975591
Art BY-

ಕಲಾಲೋಕ ಆ್ಯಪ್ ಡೌನ್‌ಲೋಡ್ ಮಾಡಿ - ನಿಮ್ಮ ಸಾಹಿತ್ಯ, ಚಿತ್ರಕಲೆ, ಸಂಗೀತ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಿ! 📝🎵

ನಿಮ್ಮ ಕಲೆಯನ್ನು ಪ್ರಪಂಚದಾದ್ಯಂತ ಇರುವ ಕಲಾಪ್ರೇಮಿಗಳೊಂದಿಗೆ ಹಂಚಿಕೊಳ್ಳಿ. ಇಲ್ಲಿ ಪ್ರತಿಯೊಂದು ಕಲಾವಿದನಿಗೂ ಒಂದು ವೇದಿಕೆ ಸಿಗುತ್ತದೆ! 🌟

ಈಗಲೇ ಡೌನ್‌ಲೋಡ್ ಮಾಡಿ - ಲಿಂಕ್ ಬಯೋದಲ್ಲಿದೆ 📲

#ಕಲಾಲೋಕ #ಕನ್ನಡಕಲೆ #ಕಲಾವಿದರು #ಕರ್ನಾಟಕ #ಸಾಹಿತ್ಯ #ಸಂಗೀತ #ಕಲೆ #ಆರ್ಟ್ #ಕನ್ನಡ #ನಮ್ಮಕನ್ನಡ

18/01/2025

https://www.kalaloka.com/view/badukmdu-ranaramga-592611
ಕಲಾಲೋಕ ಆ್ಯಪ್ ಡೌನ್‌ಲೋಡ್ ಮಾಡಿ - ನಿಮ್ಮ ಸಾಹಿತ್ಯ, ಚಿತ್ರಕಲೆ, ಸಂಗೀತ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಿ! 📝🎵

ನಿಮ್ಮ ಕಲೆಯನ್ನು ಪ್ರಪಂಚದಾದ್ಯಂತ ಇರುವ ಕಲಾಪ್ರೇಮಿಗಳೊಂದಿಗೆ ಹಂಚಿಕೊಳ್ಳಿ. ಇಲ್ಲಿ ಪ್ರತಿಯೊಂದು ಕಲಾವಿದನಿಗೂ ಒಂದು ವೇದಿಕೆ ಸಿಗುತ್ತದೆ! 🌟

ಈಗಲೇ ಡೌನ್‌ಲೋಡ್ ಮಾಡಿ - ಲಿಂಕ್ ಬಯೋದಲ್ಲಿದೆ 📲

#ಕಲಾಲೋಕ #ಕನ್ನಡಕಲೆ #ಕಲಾವಿದರು #ಕರ್ನಾಟಕ #ಸಾಹಿತ್ಯ #ಸಂಗೀತ #ಕಲೆ #ಆರ್ಟ್ #ಕನ್ನಡ #ನಮ್ಮಕನ್ನಡ

18/01/2025

"ಜಗಳವಾದಾಗ ನಾನು ರಿಯಾಕ್ಟ್ ಮಾಡಿದರೆ ಅವನು ನನ್ನನ್ನು ಹಂಗಿಸಿ, ಬೈದು ನನ್ನನ್ನು ದುಃಖಪಡಿಸುತ್ತಾನೆ. ಅದೇ ನಾನು ಕೇಳಿಸದಂತೆ ಸುಮ್ಮನೆ ಇದ್ದರೆ ಎಷ್ಟು ಹೊತ್ತು ಬಯ್ಯುತ್ತಾನೆ? ಸ್ವಲ್ಪ ಹೊತ್ತು ಕಳೆದ ಮೇಲೆ ಸುಮ್ಮನಾಗುತ್ತಾನೆ" ಎಂಬ ಹೊಸ ಫಾರ್ಮುಲಾ ಕಂಡು ಹಿಡಿದುಕೊಂಡಿದ್ದಳು.ಅಂದಿನಿಂದ ಪ್ರವೀಣನು ಬೇಡದ ಸುಳ್ಳು ಜಗಳಗಳನ್ನು ಎತ್ತಿದಾಗ, ಪಲ್ಲವಿ ಟಿವಿ ನೋಡುವುದೋ, ಪುಸ್ತಕ ಓದುವುದೋ, ಹಾಡು ಕೇಳುವುದೋ ಮಾಡುತ್ತಿದ್ದಳು. 'ಇವಳು ತನ್ನ ಜಗಳಕ್ಕೆ ಪ್ರತಿ ಸ್ಪಂದಿಸುತ್ತಿಲ್ಲ' ಎಂದು ತಿಳಿದು ಪ್ರವೀಣನೂ ಸಹ ಸುಮ್ಮನಾಗುತ್ತಿದ್ದನು....

ಸಂಪೂರ್ಣ ಧಾರವಾಹಿಯನ್ನು ಓದಲು ಇಂದೇ ಕಲಾಲೋಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.
ಲಿಂಕ್ ಬಯೋದಲ್ಲಿ ಇದೆ. ಅಥವಾ https://www.kalaloka.com/view/pallavi-pravinara-prema-492689

16/01/2025

Art BY-

ಕಲಾಲೋಕ ಆ್ಯಪ್ ಡೌನ್‌ಲೋಡ್ ಮಾಡಿ - ನಿಮ್ಮ ಸಾಹಿತ್ಯ, ಚಿತ್ರಕಲೆ, ಸಂಗೀತ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಿ! 📝🎵

ನಿಮ್ಮ ಕಲೆಯನ್ನು ಪ್ರಪಂಚದಾದ್ಯಂತ ಇರುವ ಕಲಾಪ್ರೇಮಿಗಳೊಂದಿಗೆ ಹಂಚಿಕೊಳ್ಳಿ. ಇಲ್ಲಿ ಪ್ರತಿಯೊಂದು ಕಲಾವಿದನಿಗೂ ಒಂದು ವೇದಿಕೆ ಸಿಗುತ್ತದೆ! 🌟

ಈಗಲೇ ಡೌನ್‌ಲೋಡ್ ಮಾಡಿ - ಲಿಂಕ್ ಬಯೋದಲ್ಲಿದೆ 📲

#ಕಲಾಲೋಕ #ಕನ್ನಡಕಲೆ #ಕಲಾವಿದರು #ಕರ್ನಾಟಕ #ಸಾಹಿತ್ಯ #ಸಂಗೀತ #ಕಲೆ #ಆರ್ಟ್ #ಕನ್ನಡ #ನಮ್ಮಕನ್ನಡ

16/01/2025

ಕಲಾಲೋಕ ಆ್ಯಪ್ ಡೌನ್‌ಲೋಡ್ ಮಾಡಿ - ನಿಮ್ಮ ಸಾಹಿತ್ಯ, ಚಿತ್ರಕಲೆ, ಸಂಗೀತ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಿ! 📝🎵

ನಿಮ್ಮ ಕಲೆಯನ್ನು ಪ್ರಪಂಚದಾದ್ಯಂತ ಇರುವ ಕಲಾಪ್ರೇಮಿಗಳೊಂದಿಗೆ ಹಂಚಿಕೊಳ್ಳಿ. ಇಲ್ಲಿ ಪ್ರತಿಯೊಂದು ಕಲಾವಿದನಿಗೂ ಒಂದು ವೇದಿಕೆ ಸಿಗುತ್ತದೆ! 🌟

ಈಗಲೇ ಡೌನ್‌ಲೋಡ್ ಮಾಡಿ - ಲಿಂಕ್ ಬಯೋದಲ್ಲಿದೆ 📲

#ಕಲಾಲೋಕ #ಕನ್ನಡಕಲೆ #ಕಲಾವಿದರು #ಕರ್ನಾಟಕ #ಸಾಹಿತ್ಯ #ಸಂಗೀತ #ಕಲೆ #ಆರ್ಟ್ #ಕನ್ನಡ #ನಮ್ಮಕನ್ನಡ

16/01/2025

Art BY-

ಕಲಾಲೋಕ ಆ್ಯಪ್ ಡೌನ್‌ಲೋಡ್ ಮಾಡಿ - ನಿಮ್ಮ ಸಾಹಿತ್ಯ, ಚಿತ್ರಕಲೆ, ಸಂಗೀತ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಿ! 📝🎵

ನಿಮ್ಮ ಕಲೆಯನ್ನು ಪ್ರಪಂಚದಾದ್ಯಂತ ಇರುವ ಕಲಾಪ್ರೇಮಿಗಳೊಂದಿಗೆ ಹಂಚಿಕೊಳ್ಳಿ. ಇಲ್ಲಿ ಪ್ರತಿಯೊಂದು ಕಲಾವಿದನಿಗೂ ಒಂದು ವೇದಿಕೆ ಸಿಗುತ್ತದೆ! 🌟

ಈಗಲೇ ಡೌನ್‌ಲೋಡ್ ಮಾಡಿ - ಲಿಂಕ್ ಬಯೋದಲ್ಲಿದೆ 📲

#ಕಲಾಲೋಕ #ಕನ್ನಡಕಲೆ #ಕಲಾವಿದರು #ಕರ್ನಾಟಕ #ಸಾಹಿತ್ಯ #ಸಂಗೀತ #ಕಲೆ #ಆರ್ಟ್ #ಕನ್ನಡ #ನಮ್ಮಕನ್ನಡ

16/01/2025

ಎಲ್ಲಿಂದಲೋ ಶುರುವಾಗುವ ಪಯಣ, ಎಲ್ಲೆಲ್ಲೋ ಸುತ್ತಾಡಿಸಿ, ಕೊನೆಗೆ ಅಂದುಕೊಂಡ ಗುರಿ ಮುಟ್ಟುವುದೋ!!ಇಲ್ಲವೋ?? ಆದರೆ ಸಾಗುವ ದಾರಿಯಲ್ಲಿ ಹಿಂದೆ ಘಟಿಸಿದ ತಪ್ಪುಗಳು, ಇಂದಿನ ಜೀವನದಲ್ಲಿ ಹೇಗೆ ನೋವು ಉಂಟುಮಾಡುತ್ತವೆ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳು ಒಬ್ಬೊಬ್ಬರ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ, ಹಾಗೂ ತಪ್ಪಿಗೆ ಶಿಕ್ಷೆ ಕೊಡುವುದು ಸೂಕ್ತವೋ? ಕ್ಷಮೆಗೆ ಅರ್ಹವೊ ಎನ್ನುವ ಪ್ರಶ್ನೆಗೆ ಉತ್ತರ, ಈ ಧಾರಾವಾಹಿ.

By - Mamtha Sringeri

ಸಂಪೂರ್ಣ ಧಾರವಾಹಿಯನ್ನು ಓದಲು ಇಂದೇ ಕಲಾಲೋಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.
ಲಿಂಕ್ ಬಯೋದಲ್ಲಿ ಇದೆ. ಅಥವಾ https://www.kalaloka.com/view/akaza-dipa-816599

03/01/2025

ಕಲಾಲೋಕದ 2025 ರ ಕ್ಯಾಲೆಂಡರ್ ಈಗ ಡೌನ್‌ಲೋಡ್ ಮಾಡಲು ಸಿದ್ಧವಾಗಿದೆ! 🗓
ಕಲೆಯ ಪ್ರಿಯರಿಗಾಗಿ ಮಾತ್ರ - ನಿಮ್ಮ ಉಚಿತ ಕಾಪಿ ಪಡೆಯಲು ಈಗಲೇ ಡೌನ್‌ಲೋಡ್ ಮಾಡಿ!

ಕಲಾಲೋಕ ಸಮುದಾಯವನ್ನು ಬೆಂಬಲಿಸುತ್ತಿರುವ ಎಲ್ಲಾ ಮಹಾನ್ ಕಲಾವಿದರಿಗೆ ಹೃತ್ಪೂರ್ವಕ ಧನ್ಯವಾದಗಳು! 🎨❤
ಕಲಾಲೋಕ ಆಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಕಥೆಗಳು, ಕವಿತೆಗಳು ಹಾಗೂ ಕಲಾಕೃತಿಗಳನ್ನು ಉಚಿತವಾಗಿ ಓದಿ!

Download Calendar - https://shorturl.at/4LYXW
App Download - https://bit.ly/kalaloka

ಕಲಾಲೋಕದ 2025 ರ ಕ್ಯಾಲೆಂಡರ್ ಈಗ ಡೌನ್‌ಲೋಡ್ ಮಾಡಲು ಸಿದ್ಧವಾಗಿದೆ! 🗓ಕಲೆಯ ಪ್ರಿಯರಿಗಾಗಿ ಮಾತ್ರ - ನಿಮ್ಮ ಉಚಿತ ಕಾಪಿ ಪಡೆಯಲು ಈಗಲೇ ಡೌನ್‌ಲೋಡ...
03/01/2025

ಕಲಾಲೋಕದ 2025 ರ ಕ್ಯಾಲೆಂಡರ್ ಈಗ ಡೌನ್‌ಲೋಡ್ ಮಾಡಲು ಸಿದ್ಧವಾಗಿದೆ! 🗓
ಕಲೆಯ ಪ್ರಿಯರಿಗಾಗಿ ಮಾತ್ರ - ನಿಮ್ಮ ಉಚಿತ ಕಾಪಿ ಪಡೆಯಲು ಈಗಲೇ ಡೌನ್‌ಲೋಡ್ ಮಾಡಿ!
ಕಲಾಲೋಕ ಸಮುದಾಯವನ್ನು ಬೆಂಬಲಿಸುತ್ತಿರುವ ಎಲ್ಲಾ ಮಹಾನ್ ಕಲಾವಿದರಿಗೆ ಹೃತ್ಪೂರ್ವಕ ಧನ್ಯವಾದಗಳು! 🎨❤
ಕಲಾಲೋಕ ಆಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಕಥೆಗಳು, ಕವಿತೆಗಳು ಹಾಗೂ ಕಲಾಕೃತಿಗಳನ್ನು ಉಚಿತವಾಗಿ ಓದಿ!
Download Calendar - https://shorturl.at/4LYXW
App Download - https://bit.ly/kalaloka

🌟 Kalaloka Featured in Multiple News ! 🌟We’re thrilled to share that Kalaloka, the world’s first multimedia platform for...
06/12/2024

🌟 Kalaloka Featured in Multiple News ! 🌟

We’re thrilled to share that Kalaloka, the world’s first multimedia platform for creators, has been highlighted in multiple online news ! 📰✨

This recognition celebrates our mission to empower artists, writers, and creators to showcase their talents, share their stories, and connect with a global audience. Whether it's paintings, crafts, poems, stories, or videos, Kalaloka is where creativity finds its stage.

📲 Download the Kalaloka app today and explore this one-of-a-kind platform. Dive into a world of creativity, discover amazing content, and support talented creators.

👉 Download Now and join the community!
ಕಲಾಲೋಕ - Kalaloka www.kalaloka.com

Address

Sirsi
581340

Alerts

Be the first to know and let us send you an email when ಕಲಾಲೋಕ - ಕಥೆ ಕವನ ಮತ್ತು ಲೇಖನ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕಲಾಲೋಕ - ಕಥೆ ಕವನ ಮತ್ತು ಲೇಖನ:

Share