Vtech Engineers Kuntavalli

Vtech Engineers Kuntavalli Contact information, map and directions, contact form, opening hours, services, ratings, photos, videos and announcements from Vtech Engineers Kuntavalli, Farmers market, V-Tech Engineers Kuntavalli, Melige Post, Thirthahalli(Tq), Shivamogga/, Thirthahalli.

ಸಾರ್ವಜನಿಕ ಪ್ರಕಟಣೆ:‘ಅಡಿಕೆಯ ತೊಳೆ (sippe) ತೆಗೆಯುವ ಯಂತ್ರ (A Machine for Dehusking the Skin of Arecanut)’ ಎಂಬ ಉತ್ಪನ್ನವು ಕುಂಟವ...
28/02/2026

ಸಾರ್ವಜನಿಕ ಪ್ರಕಟಣೆ:

‘ಅಡಿಕೆಯ ತೊಳೆ (sippe) ತೆಗೆಯುವ ಯಂತ್ರ (A Machine for Dehusking the Skin of Arecanut)’ ಎಂಬ ಉತ್ಪನ್ನವು ಕುಂಟವಳ್ಳಿ ವಿಶ್ವನಾಥ ಅವರ ಹೆಸರಿನ ಮೇಲೆ ಮಂಜೂರಾದ ಭಾರತೀಯ ಪೇಟೆಂಟ್ ಸಂಖ್ಯೆ IN259204 ಅಡಿಯಲ್ಲಿ ಸಂರಕ್ಷಿತವಾಗಿದೆ, ಕುಂಟವಳ್ಳಿ ವಿಶ್ವನಾಥ್ V-Tech Engineers ಎಂದು ವ್ಯಾಪಾರ ಮಾಡುತ್ತಿದ್ದಾರೆ . ಪೇಟೆಂಟ್ ಹಕ್ಕುದಾರರ ಅನುಮತಿ ಇಲ್ಲದೆ ಅಡಿಕೆ ತೊಳೆ ತೆಗೆಯುವ ಯಂತ್ರಗಳು ಅಥವಾ ಅದಕ್ಕೆ ಸಮಾನವಾದ ಉಪಕರಣಗಳ ಯಾವುದೇ ತಯಾರಿಕೆ, ಮಾರಾಟ, ವಿತರಣೆ ಅಥವಾ ಮಾರಾಟಕ್ಕೆ ನೀಡುವ ಯಾವುದೇ ಆಫರ್ ಪೇಟೆಂಟ್ ಉಲ್ಲಂಘನೆಯಾಗಬಹುದು; ಇದರ ವಿರುದ್ಧ ಕಾನೂನಿನ ಪ್ರಕಾರ ನಾಗರಿಕ ಮೊಕದ್ದಮೆ ಹಾಗೂ ಇತರ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಬಹುದು. ಅಡಿಕೆ ತೊಳೆ ತೆಗೆಯುವ ಉಲ್ಲಂಘನಕಾರಿ ಯಂತ್ರಗಳು ಮಾರುಕಟ್ಟೆಯಲ್ಲಿ ಹರಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ, ಖರೀದಿದಾರರು, ವ್ಯಾಪಾರಿಗಳು ಮತ್ತು ವಿತರಕರು ಹೆಚ್ಚಿನ ಎಚ್ಚರಿಕೆ ವಹಿಸಿ, ಇಂತಹ ಉಲ್ಲಂಘನಕಾರಿ ಸರಕುಗಳ ವ್ಯವಹಾರದಲ್ಲಿ ತೊಡಗಿಕೊಂಡರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವ ಸಾಧ್ಯತೆಯಿದೆ ಎಂಬುದನ್ನು ತಿಳಿಸಿಕೊಳ್ಳಲಾಗಿದೆ. ಹೀಗಾಗಿ, ಖರೀದಿದಾರರು ಎಚ್ಚರಿಕೆಯಿಂದ ತಮ್ಮ ಖರೀದಿಗೆ ಒಳಪಡಿಸುವ ಅಡಿಕೆ ತೊಳೆ ತೆಗೆಯುವ ಯಂತ್ರಗಳು ಮೂಲ ಸಹಿತವಾಗಿವೆ ಹಾಗೂ ಪೇಟೆಂಟ್ ಹಕ್ಕುದಾರರ ಸಮರ್ಪಕ ಅನುಮೋದನೆ ಪಡೆದಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ವಿನಂತಿಸಲಾಗುತ್ತದೆ.

ನಮ್ಮ ನಾಡು, ನಮ್ಮ ಭಾಷೆ, ನಮ್ಮ ಹೆಮ್ಮೆ — ಕನ್ನಡ  ರಾಜ್ಯೋತ್ಸವದ ಶುಭಾಶಯಗಳು! ❤️💛  #ಅಡಿಕೆಸುಲಿಯುವಯಂತ್ರ
01/11/2025

ನಮ್ಮ ನಾಡು, ನಮ್ಮ ಭಾಷೆ, ನಮ್ಮ ಹೆಮ್ಮೆ — ಕನ್ನಡ ರಾಜ್ಯೋತ್ಸವದ ಶುಭಾಶಯಗಳು! ❤️💛

#ಅಡಿಕೆಸುಲಿಯುವಯಂತ್ರ

✨🎇 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🎇✨ಈ ಬೆಳಕು, ಸಂತೋಷ, ಮತ್ತು ಸಮೃದ್ಧಿಯ ಬೆಳಗಿನಲ್ಲಿ ನಿಮ್ಮ ಮನೆಗೆ ಹರ್ಷ ಆರೋಗ್ಯ, ಮತ್ತು ಯಶಸ್ಸು ತು...
20/10/2025

✨🎇 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🎇✨
ಈ ಬೆಳಕು, ಸಂತೋಷ, ಮತ್ತು ಸಮೃದ್ಧಿಯ ಬೆಳಗಿನಲ್ಲಿ ನಿಮ್ಮ ಮನೆಗೆ ಹರ್ಷ ಆರೋಗ್ಯ, ಮತ್ತು ಯಶಸ್ಸು ತುಂಬಲಿ.

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆಯ ಶುಭಾಶಯಗಳು! 🙏✨
01/10/2025

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆಯ ಶುಭಾಶಯಗಳು! 🙏✨

ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.🙏 ದೇಶದ ಅಭಿವೃದ್ಧಿಗೆ ತನ್ನ ತಂತ್ರಜ್ಞಾನ ಮತ್ತು ದೃಷ್ಟಿಯಿಂದ ದಾರಿ...
15/09/2025

ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
🙏 ದೇಶದ ಅಭಿವೃದ್ಧಿಗೆ ತನ್ನ ತಂತ್ರಜ್ಞಾನ ಮತ್ತು ದೃಷ್ಟಿಯಿಂದ ದಾರಿ ತೋರಿದ ಮಹಾನ್ ಅಭಿಯಂತರರಿಗೆ ಶತಶಃ ವಂದನೆಗಳು.

🎉 ಅಭಿಯಂತರರ ದಿನದ ಹಾರ್ದಿಕ ಶುಭಾಶಯಗಳು
#ಅಭಿಯಂತರರದಿನ #ಭಾರತರತ್ನ

ದಾರಿ ಕೇಳಿ ತಿಳಿಯಬಹುದು, ಗುರಿ ಮಾತ್ರ ನಿನ್ನದೇ ಆಗಿರಬೇಕು.ಗುರಿ ತೋರಿಸುವ ಎಲ್ಲಾ ಶಿಕ್ಷಕರಿಗೆ "ಶಿಕ್ಷಕರ ದಿನಾಚರಣೆಯ" ಹಾರ್ದಿಕ  ಶುಭಾಶಯಗಳು! ...
05/09/2025

ದಾರಿ ಕೇಳಿ ತಿಳಿಯಬಹುದು, ಗುರಿ ಮಾತ್ರ ನಿನ್ನದೇ ಆಗಿರಬೇಕು.
ಗುರಿ ತೋರಿಸುವ ಎಲ್ಲಾ ಶಿಕ್ಷಕರಿಗೆ "ಶಿಕ್ಷಕರ ದಿನಾಚರಣೆಯ" ಹಾರ್ದಿಕ ಶುಭಾಶಯಗಳು! 🌸

#ಶಿಕ್ಷಕರ_ದಿನಾಚರಣೆ

ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು!  #ಈದ್‌ಮಿಲಾದ್    #ಹಬ್ಬದಶುಭಾಶಯಗಳು
05/09/2025

ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು!

#ಈದ್‌ಮಿಲಾದ್ #ಹಬ್ಬದಶುಭಾಶಯಗಳು

ವಿ - ಟೆಕ್ ಇಂಜಿನಿಯರ್ ಕುಂಟವಳ್ಳಿ, ತೀರ್ಥಹಳ್ಳಿಈ ಸಾಲಿನಲ್ಲಿ ಯಂತ್ರದ ಹೊಸ ಆವಿಷ್ಕಾರದೊಂದಿಗೆ ವಿವಿಧ ಮಾದರಿಗಳಲ್ಲಿ ಅಡಿಕೆ ಸುಲಿಯುವ ಯಂತ್ರಗಳು...
04/08/2025

ವಿ - ಟೆಕ್ ಇಂಜಿನಿಯರ್
ಕುಂಟವಳ್ಳಿ, ತೀರ್ಥಹಳ್ಳಿ

ಈ ಸಾಲಿನಲ್ಲಿ ಯಂತ್ರದ ಹೊಸ ಆವಿಷ್ಕಾರದೊಂದಿಗೆ ವಿವಿಧ ಮಾದರಿಗಳಲ್ಲಿ ಅಡಿಕೆ ಸುಲಿಯುವ ಯಂತ್ರಗಳು ಲಭ್ಯವಿದೆ. ಜೊತೆಗೆ ತುಕ್ಕುರಹಿತ SS ಮಾದರಿಯ ಯಂತ್ರಗಳು ಲಭ್ಯವಿದೆ.

SS model areca machine
- V2 ಎರಡು ಬೆಲ್ಟಿನ ಯಂತ್ರ
- ⁠V4 ನಾಲ್ಕು ಬೆಲ್ಟಿನ ಯಂತ್ರ
- ⁠V6 ಆರು ಬೆಲ್ಟಿನ ಯಂತ್ರ
- ⁠V8 ಎಂಟು ಬೆಲ್ಟಿನ ಯಂತ್ರ
- ⁠V10 ಹತ್ತು ಬೆಲ್ಟಿನ ಯಂತ್ರ
- V12 ಹನ್ನೆರಡು ಬೆಲ್ಟಿನ ಯಂತ್ರ
- ⁠V24 ಇಪ್ಪತ್ತ ನಾಲ್ಕು ಬೆಲ್ಟಿನ ಯಂತ್ರ.

ಸಂಪೂರ್ಣ ಅರೆಕಾಮಿಲ್ ಅನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಮಾಡಿಕೊಡಲಾಗುವುದು

28/04/2025

ವಿ ಟೆಕ್ ಇಂಜಿನಿಯರ್ಸ್
ಕುಂಟವಳ್ಳಿ, ತೀರ್ಥಹಳ್ಳಿ

ಬೈಕ್ ಡಂಪರ್!
ನಿಮ್ಮ ಅಗತ್ಯಗಳನ್ನು ಪೂರೈಸುವಂತ ಡಿಸೈನ್- ಅವಶ್ಯಕತೆಗಳಿಗೆ ಬೇಕಾದ ರೀತಿಯಲ್ಲಿ ಬೈಕ್ ಡಂಪರ್‌ನ್ನು ನಾವು ಸಿದ್ಧಪಡಿಸುತ್ತೇವೆ!

ರೈತರ ಅಗತ್ಯಕ್ಕೆ ತಂಕ್ಕಂತೆ ಅವರ ಬೇಡಿಕೆಗೆ ಅನುಗುಣವಾಗಿ ಮಾಡಿಕೊಡುತ್ತೇವೆ.

ಡಂಪರ್ ವೈಶಿಷ್ಟ್ಯಗಳು:
- ಮೆಕ್ಯಾನಿಕಲ್ ಬ್ರೇಕ್
- ಹೇವಿ ರಿಯರ್ ಡಿಸ್ಕ್
- ಲಿಫ್ಟ್: ಹೈಡ್ರಾಲಿಕ್ ಮತ್ತು ಮ್ಯಾನುವಲ್
- ವಿಶೇಷವಾಗಿ ಅಭಿವೃದ್ಧಿ ಪಡಿಸಿದ ಅಪರೂಪದ ಆಕ್ಸೆಲ್ (ಡಿಫರೆನ್ಷಿಯಲ್ ಡ್ರೈವ್)
- ಆಯತಾಕಾರದ ಟ್ಯೂಬ್‌ನಿಂದ ಮಾಡಿದ ಚಾಸಿಸ್ ಫ್ರೇಮ್ (ಹೆಚ್ಚಿನ ಬಾಳಿಕೆಗಾಗಿ)
- ರಿವರ್ಸ್ ಗೇರ್
- ಹಿಂಭಾಗದ ಟೈರ್ ಗಾತ್ರ 17” (ಟ್ರಾಕ್ಟರ್ ಪ್ರಕಾರದ ಟೈರ್)
- ಟ್ರೇ ಗಾತ್ರ 3.5’*4.5’

ಈಗಲೇ ಆರ್ಡರ್ ಮಾಡಿ
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99028 04602

ಎಲ್ಲ ರೈತರಿಗೂ ಷೇರ್ ಮಾಡಿಸಂಕಷ್ಟದಲ್ಲಿರುವ ಮಲೆನಾಡಿನ ಕೃಷಿಕರಿಗೆ ವಿ-ಟೆಕ್ ಸಂಸ್ಥೆಯಿಂದ ನೇರಸಬ್ಸಿಡಿ ಯೋಜನೆ.ವಿಶೇಷ ಸೂಚನೆ: ಅಗತ್ಯ ಪಹಣಿ ದಾಖಲ...
30/11/2024

ಎಲ್ಲ ರೈತರಿಗೂ ಷೇರ್ ಮಾಡಿ
ಸಂಕಷ್ಟದಲ್ಲಿರುವ ಮಲೆನಾಡಿನ ಕೃಷಿಕರಿಗೆ ವಿ-ಟೆಕ್ ಸಂಸ್ಥೆಯಿಂದ ನೇರ
ಸಬ್ಸಿಡಿ ಯೋಜನೆ.
ವಿಶೇಷ ಸೂಚನೆ: ಅಗತ್ಯ ಪಹಣಿ ದಾಖಲೆಗಳು ಮತ್ತು ಇತರೆ
ದಾಖಲಾತಿಗಳನ್ನು ಒಟ್ಟುಗೂಡಿಸಿ, ತಕ್ಷಣವೇ ನಿಮ್ಮ ಹತ್ತಿರದ ವಿ-ಟೆಕ್
ಶಾಖಾ ಕಚೇರಿಯನ್ನು ಸಂಪರ್ಕಿಸಿ.
ಹೆಚ್ಚಿನ ಮಾಹಿತಿಗೆ: 8197692653 ಅಥವಾ 9980791828.

ಎಲ್ಲ ರೈತರಿಗೂ ಷೇರ್ ಮಾಡಿ ಸಂಕಷ್ಟದಲ್ಲಿರುವ ಮಲೆನಾಡಿನ ಕೃಷಿಕರಿಗೆ ವಿ-ಟೆಕ್ ಸಂಸ್ಥೆಯಿಂದ ನೇರಸಬ್ಸಿಡಿ ಯೋಜನೆ. ವಿಶೇಷ ಸೂಚನೆ: ಅಗತ್ಯ ಪಹಣಿ ದಾ...
23/11/2024

ಎಲ್ಲ ರೈತರಿಗೂ ಷೇರ್ ಮಾಡಿ
ಸಂಕಷ್ಟದಲ್ಲಿರುವ ಮಲೆನಾಡಿನ ಕೃಷಿಕರಿಗೆ ವಿ-ಟೆಕ್ ಸಂಸ್ಥೆಯಿಂದ ನೇರ
ಸಬ್ಸಿಡಿ ಯೋಜನೆ.
ವಿಶೇಷ ಸೂಚನೆ: ಅಗತ್ಯ ಪಹಣಿ ದಾಖಲೆಗಳು ಮತ್ತು ಇತರೆ
ದಾಖಲಾತಿಗಳನ್ನು ಒಟ್ಟುಗೂಡಿಸಿ, ತಕ್ಷಣವೇ ನಿಮ್ಮ ಹತ್ತಿರದ ವಿ-ಟೆಕ್
ಶಾಖಾ ಕಚೇರಿಯನ್ನು ಸಂಪರ್ಕಿಸಿ.
ಹೆಚ್ಚಿನ ಮಾಹಿತಿಗೆ: 8197692653 ಅಥವಾ 9980791828.

Address

V-Tech Engineers Kuntavalli, Melige Post, Thirthahalli(Tq), Shivamogga/
Thirthahalli
577432

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Telephone

+919448105006

Alerts

Be the first to know and let us send you an email when Vtech Engineers Kuntavalli posts news and promotions. Your email address will not be used for any other purpose, and you can unsubscribe at any time.

Contact The Business

Send a message to Vtech Engineers Kuntavalli:

Share

Category