Sathvik Store

Sathvik Store | organic | Patanjali | clay products | Pooja items|

✨ Crafted in Stone, Built to Last ✨Natural stone works that add beauty and durability to your space 🪨✔️ Thulasi katte✔️ ...
20/02/2026

✨ Crafted in Stone, Built to Last ✨
Natural stone works that add beauty and durability to your space 🪨
✔️ Thulasi katte
✔️ Doorstep & entrance steps
✔️ Stone benches
Quality work | Traditional finish | Long life..

ತುಳಸಿ ಕಟ್ಟೆ • ಮನೆ ಮೆಟ್ಟಿಲು • ಕಲ್ಲಿನ ಕುರ್ಚಿಗಳು
ಆರ್ಡರ್‌ಗಳಿಗೆ ಸಂಪರ್ಕಿಸಿ. : 8762053871

ಈ ದೀಪಾವಳಿಯಲ್ಲಿ ಬೆಳಕಿನ ಹಬ್ಬವನ್ನು ವಿಶೇಷ ಮಣ್ಣಿನ ದೀಪಗಳೊಂದಿಗೆ ಆಚರಿಸಿ...🪔 ವಿವಿಧ ವಿನ್ಯಾಸದ ಹ್ಯಾಂಡ್ ಮೇಡ್ ದೀಪಾವಳಿ ದೀಪಗಳು ಈಗ  ಸಾತ್ವ...
13/10/2025

ಈ ದೀಪಾವಳಿಯಲ್ಲಿ ಬೆಳಕಿನ ಹಬ್ಬವನ್ನು ವಿಶೇಷ ಮಣ್ಣಿನ ದೀಪಗಳೊಂದಿಗೆ ಆಚರಿಸಿ...

🪔 ವಿವಿಧ ವಿನ್ಯಾಸದ ಹ್ಯಾಂಡ್ ಮೇಡ್ ದೀಪಾವಳಿ ದೀಪಗಳು ಈಗ ಸಾತ್ವಿಕ್ ಸ್ಟೋರ್, ಪರ್ಕಳದಲ್ಲಿ ಲಭ್ಯವಿದೆ✨

ಪಾರಂಪರಿಕ ಶೈಲಿಯ ಸುಂದರ ಮಣ್ಣಿನ ದೀಪಗಳು — ನಿಮ್ಮ ಪೂಜೆಗೂ, ಅಲಂಕಾರಕ್ಕೂ ವಿಶೇಷ ಕಳೆ ನೀಡಲು... 🌼

📍ಸರಸ್ವತಿ ಟವರ್ ಮುಖ್ಯರಸ್ತೆ ಪರ್ಕಳ
🕒 ಸೀಮಿತ ಸ್ಟಾಕ್ — ಇಂದೇ ಭೇಟಿ ನೀಡಿ!

#ದೀಪಾವಳಿ #ಹಸ್ತನಿರ್ಮಿತದೀಪಗಳು #ಬೆಳಕಿನಹಬ್ಬ #ಸ್ಥಳೀಯಉತ್ಪನ್ನ

ನವರಾತ್ರಿ ಹಬ್ಬದ ಧಾರ್ಮಿಕ ಆಚರಣೆಗೆ ಅಗತ್ಯವಿರುವ ಎಲ್ಲಾ  ಪೂಜಾ ಸಾಮಗ್ರಿಗಳು 🪔 ನಮ್ಮಲ್ಲಿ ಲಭ್ಯವಿದೆ.✔️ ಅಗರಬತ್ತಿ,, ಕರ್ಪೂರ✔️ ಅರಿಶಿಣ, ಕುಂಕ...
22/09/2025

ನವರಾತ್ರಿ ಹಬ್ಬದ ಧಾರ್ಮಿಕ ಆಚರಣೆಗೆ ಅಗತ್ಯವಿರುವ ಎಲ್ಲಾ ಪೂಜಾ ಸಾಮಗ್ರಿಗಳು
🪔 ನಮ್ಮಲ್ಲಿ ಲಭ್ಯವಿದೆ.

✔️ ಅಗರಬತ್ತಿ,, ಕರ್ಪೂರ
✔️ ಅರಿಶಿಣ, ಕುಂಕುಮ,
✔️ ನೈಸರ್ಗಿಕ ಹಾಗೂ ಗೃಹ ನಿರ್ಮಿತ ವಸ್ತುಗಳು
✔️ ಸಂಪ್ರದಾಯಿಕ ಪೂಜಾ ಸಾಮಗ್ರಿಗಳು.

🌿 ನಿಮ್ಮ ಭಕ್ತಿ – ನಮ್ಮ ಶುದ್ಧತೆ 🌿

📍 ಭೇಟಿ ನೀಡಿ: SATHVIK STORE PARKALA

📞 ಸಂಪರ್ಕ: [8762053871/9964142269]

🌺✨ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ✨🌺

ಎಲ್ಲಾ ಬಗೆಯ ,ತಾಮ್ರ,ಕಂಚು,ಹಿತ್ತಾಳೆಯ ಪೂಜಾ ಪರಿಕರಗಳು ನಮ್ಮಲ್ಲಿ ಲಭ್ಯವಿದೆ.ಸಂಪರ್ಕಿಸಿ :ಸಾತ್ವಿಕ್ ಸ್ಟೋರ್ ಪರ್ಕಳ.ಸರಸ್ವತಿ ಕಾಂಪ್ಲೆಕ್ಸ್ಮುಖ...
20/08/2025

ಎಲ್ಲಾ ಬಗೆಯ ,ತಾಮ್ರ,ಕಂಚು,ಹಿತ್ತಾಳೆಯ ಪೂಜಾ ಪರಿಕರಗಳು ನಮ್ಮಲ್ಲಿ ಲಭ್ಯವಿದೆ.

ಸಂಪರ್ಕಿಸಿ :
ಸಾತ್ವಿಕ್ ಸ್ಟೋರ್ ಪರ್ಕಳ.
ಸರಸ್ವತಿ ಕಾಂಪ್ಲೆಕ್ಸ್
ಮುಖ್ಯರಸ್ತೆ ಪರ್ಕಳ
Ph : 8762053871 / 9964142269
available.

05/08/2025

ವರಮಹಾಲಕ್ಷ್ಮಿ ಹಬ್ಬದ ಎಲ್ಲಾ ಪೂಜಾ ಸಾಮಾಗ್ರಿಗಳು ನಮ್ಮಲ್ಲಿ ಲಭ್ಯವಿದೆ..

ಸಾತ್ವಿಕ್ ಸ್ಟೋರ್ ಪರ್ಕಳ.

SATHVIK STORE PARKALA
saraswarhi tower
Main road parkala
79752 63804
#ವರಲಕ್ಷ್ಮಿ

04/07/2025
|ಸ್ವಾಮಿಯೇ ಶರಣಂ ಅಯ್ಯಪ್ಪ|ಅಯ್ಯಪ್ಪಸ್ವಾಮಿ ವೃತ ಕೈಗೊಳ್ಳುವವರಿಗೆ ಅಗತ್ಯವಿರುವ ಎಲ್ಲಾ ಪೂಜಾ ಸಾಮಾಗ್ರಿಗಳು ಲಭ್ಯವಿದೆ."ಸಾತ್ವಿಕ್ ಸ್ಟೋರ್" ಮುಖ...
18/11/2024

|ಸ್ವಾಮಿಯೇ ಶರಣಂ ಅಯ್ಯಪ್ಪ|

ಅಯ್ಯಪ್ಪಸ್ವಾಮಿ ವೃತ ಕೈಗೊಳ್ಳುವವರಿಗೆ ಅಗತ್ಯವಿರುವ ಎಲ್ಲಾ ಪೂಜಾ ಸಾಮಾಗ್ರಿಗಳು ಲಭ್ಯವಿದೆ.

"ಸಾತ್ವಿಕ್ ಸ್ಟೋರ್" ಮುಖ್ಯರಸ್ತೆ ಪರ್ಕಳ.
8762053871./9964142269

Illuminate your home with Hand-Painted diyas for a blessed Dipavali! All types of urli and diya and gift set,Paddy Thora...
28/10/2024

Illuminate your home with Hand-Painted diyas for a blessed Dipavali!

All types of urli and diya and gift set,
Paddy Thoran available
at best price..

Diwali vibes with a personal touch!
Visit now !!

SATHVIK STORE.
MAIN ROAD PARKALA .
8762053871

ಈ ದೀಪಾವಳಿಗೆ ನವೀನ ವಿನ್ಯಾಸದ ಆಕರ್ಷಕ ಹ್ಯಾಂಡ್ ಮೇಡ್ ಮಣ್ಣಿನ ದೀಪಗಳು...ಇದೀಗ 'ಸಾತ್ವಿಕ್ ಸ್ಟೋರ್' ಪರ್ಕಳದಲ್ಲಿ ಲಭ್ಯವಿದೆ.ಮಣ್ಣಿನ ಹಣತೆಗಳ ಗ...
21/10/2024

ಈ ದೀಪಾವಳಿಗೆ ನವೀನ ವಿನ್ಯಾಸದ ಆಕರ್ಷಕ ಹ್ಯಾಂಡ್ ಮೇಡ್ ಮಣ್ಣಿನ ದೀಪಗಳು...

ಇದೀಗ 'ಸಾತ್ವಿಕ್ ಸ್ಟೋರ್' ಪರ್ಕಳದಲ್ಲಿ ಲಭ್ಯವಿದೆ.

ಮಣ್ಣಿನ ಹಣತೆಗಳ ಗಿಫ್ಟ್ ಪ್ಯಾಕ್ ಲಭ್ಯವಿದೆ.

ಇಂದೇ ಭೇಟಿಕೊಡಿ..

ಸಾತ್ವಿಕ್ ಸ್ಟೋರ್ ,ಮೈನ್ ರೋಡ್ ಪರ್ಕಳ
087620 53871

#ದೀಪಾವಳಿ

ದೀಪಾವಳಿಯ ವಿಶೇಷ ಆಕರ್ಷಕ ಮಣ್ಣಿನ ಹ್ಯಾಂಡ್ ಮೇಡ್  ದೀಪಗಳು ಇದೀಗ ಸಾತ್ವಿಕ್ ಸ್ಟೋರ್ ಪರ್ಕಳದಲ್ಲಿ ಲಭ್ಯವಿದೆ..◆ಮಣ್ಣಿನ  ಬಣ್ಣದ ದೀಪಗಳು.◆ ದೀಪಗ...
21/10/2024

ದೀಪಾವಳಿಯ ವಿಶೇಷ ಆಕರ್ಷಕ ಮಣ್ಣಿನ ಹ್ಯಾಂಡ್ ಮೇಡ್ ದೀಪಗಳು ಇದೀಗ ಸಾತ್ವಿಕ್ ಸ್ಟೋರ್ ಪರ್ಕಳದಲ್ಲಿ ಲಭ್ಯವಿದೆ..

◆ಮಣ್ಣಿನ ಬಣ್ಣದ ದೀಪಗಳು.
◆ ದೀಪಗಳ ಗಿಫ್ಟ್ ಸೆಟ್.
◆ ಪಂಚದೀಪ,ಹಂಸದೀಪ ,ಅಷ್ಟದೀಪ,ಗಣೇಶ ದೀಪ.
ಇನ್ನೂ ಅನೇಕ ಬಗೆಯ ದೀಪಗಳು ಲಭ್ಯವಿದೆ..

ಭೇಟಿ ಕೊಡಿ..
ಸಾತ್ವಿಕ್ ಸ್ಟೋರ್ ಮುಖ್ಯ ರಸ್ತೆ ಪರ್ಕಳ.
087620 087620 53871

Address

Parkala
Manipal
576107

Opening Hours

Monday 9am - 8:30pm
Tuesday 9am - 8:30pm
Wednesday 9am - 8:30pm
Thursday 9am - 8:30pm
Friday 9am - 8:30pm
Saturday 9am - 8:30pm
Sunday 9:30am - 8pm

Telephone

+918762053871

Alerts

Be the first to know and let us send you an email when Sathvik Store posts news and promotions. Your email address will not be used for any other purpose, and you can unsubscribe at any time.

Contact The Business

Send a message to Sathvik Store:

Share