ಪರಮಪೂಜ್ಯ ಶ್ರೀ ಸತ್ಯ ಸದ್ಗುರು ಕೌದೇಶ್ವರ ಕೈಲಾಸ ಆಶ್ರಮ

  • Home
  • India
  • Vijayapura
  • ಪರಮಪೂಜ್ಯ ಶ್ರೀ ಸತ್ಯ ಸದ್ಗುರು ಕೌದೇಶ್ವರ ಕೈಲಾಸ ಆಶ್ರಮ

ಪರಮಪೂಜ್ಯ ಶ್ರೀ ಸತ್ಯ ಸದ್ಗುರು ಕೌದೇಶ್ವರ ಕೈಲಾಸ ಆಶ್ರಮ ಪರಮಪೂಜ್ಯ ಸತ್ಯಪ್ಪ ಮಹಾರಾಜರ ಕೈಲಾಸ ಆಶ್ರಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ವಿವರ ನೀಡಲು ಈ ಬಳಗ

25/05/2026
22/04/2026
ಮಹಿಳಾ ದಿನಾಚರಣೆಯ ಅಂಗವಾಗಿ ಸತ್ಯ ಸದ್ಗುರು ಕೌದೇಶ್ವರ ಕೈಲಾಸ ಆಶ್ರಮದಲ್ಲಿ ಮಾತೋೃತ್ಸವ ಕಾರ್ಯಕ್ರಮ
14/03/2026

ಮಹಿಳಾ ದಿನಾಚರಣೆಯ ಅಂಗವಾಗಿ ಸತ್ಯ ಸದ್ಗುರು ಕೌದೇಶ್ವರ ಕೈಲಾಸ ಆಶ್ರಮದಲ್ಲಿ ಮಾತೋೃತ್ಸವ ಕಾರ್ಯಕ್ರಮ

ಪಾಲಕರ ಸಮಾಲೋಚನೆ ಹಾಗೂ ದಾನಿಗಳ ಸನ್ಮಾನ ಸಮಾರಂಭ ಯಶಸ್ವಿ 🙏
31/01/2026

ಪಾಲಕರ ಸಮಾಲೋಚನೆ ಹಾಗೂ ದಾನಿಗಳ ಸನ್ಮಾನ ಸಮಾರಂಭ ಯಶಸ್ವಿ 🙏

ಶಾಲಾ ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀಶೈಲ ಹಣಮಂತ ಝಳಕಿ ...
19/01/2026

ಶಾಲಾ ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀಶೈಲ ಹಣಮಂತ ಝಳಕಿ ಇವರು ನಮ್ಮ ಶಾಲೆಗೆ 6000 ಮೌಲ್ಯದ ಮೂರು ಗ್ರೀನ್ ಬೋರ್ಡ್ ನೀಡಿದ್ದಾರೆ ಆಶ್ರಮದ ಸಮೀತಿಯ ಪರವಾಗಿ ಹಾಗೂ ಶಾಲಾ ಸಿಬ್ಬಂದಿ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು 🙏🏻

18/01/2026

ಮಕ್ಕಳ ಆಟದ ಸಾಮಗ್ರಿಗಳು ಹಾಗೂ ಕಲಿಕಾ ಪರಿಕರಕ್ಕಾಗಿ

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಠ್ಠಲ ಬಿರಾದಾರ

ಸೊಸೈಟಿ ನಿರ್ದೇಶಕರಾದ ದುಂಡಪ್ಪ ಕೋಳಿ

ಮಲ್ಲು ಮೋಳಕೆ

ಭೀಮಾಶಂಕರ ಬಜಂತ್ರಿ

ಇವರೆಲ್ಲರೂ ಸಹಾಯಧನ ನೀಡಿದ್ದಾರೆ ಧನ್ಯವಾದಗಳು

ನಮ್ಮ ಕೌದೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ1) Anil Teli(2) Prabhakar Ladar(3) Masidda Alligid(4) Anand Kumba...
18/01/2026

ನಮ್ಮ ಕೌದೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ

1) Anil Teli
(2) Prabhakar Ladar
(3) Masidda Alligid
(4) Anand Kumbar
(5) Revanasidda Ballolli
(6) Mahantesh Biradar

☝🏻ಮಹಾದಾನಿಗಳು ಎರಡು ಕಂಪ್ಯೂಟರ್ ನೀಡಿದ್ದಾರೆ ಸಕಲ ಭಕ್ತಾದಿಗಳ ಪರವಾಗಿ ಹಾಗೂ ಆಶ್ರಮದ ಸಮೀತಿಯ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು 🙏🙏

16/01/2026

ಆಟದ ಮೂಲಕ ವಿಶೇಷ ಕಲಿಕೆ ಕೌದೇಶ್ವರ ಕಿರಿಯ ಪ್ರಾಥಮಿಕ ಶಾಲೆ ಜಿಗಜೇವಣಿ

Address

Satalaganv Road
Vijayapura
586204

Website

Alerts

Be the first to know and let us send you an email when ಪರಮಪೂಜ್ಯ ಶ್ರೀ ಸತ್ಯ ಸದ್ಗುರು ಕೌದೇಶ್ವರ ಕೈಲಾಸ ಆಶ್ರಮ posts news and promotions. Your email address will not be used for any other purpose, and you can unsubscribe at any time.

Shortcuts

Share

Category